TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಒನ್ ಪ್ಲಸ್ 6 ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸುವ ದಿನಾಂಕವು ಪ್ರಕಟವಾಗಿದ್ದು, ಮೇ 17ರಂದು ಮುಂಬೈನಲ್ಲಿ ಲಾಂಚ್ ಆಗಲಿರುವ ಈ ಸ್ಮಾರ್ಟ್ಫೋನ್ ಎರಡು ಆವೃತ್ತಿಯಲ್ಲಿ ಲಭ್ಯವಿದೆ. 6GB RAM + 128GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 8GB RAM + 256GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ. ಇದಲ್ಲದೇ ಮಾರ್ವೇಲ್ ಅವೆಂಜರ್ ಲಿಮಿಟೆಡ್ ಎಂಡಿಷನ್ ನಲ್ಲಿ ಕಾಣಿಸಿಕೊಂಡಿದೆ. ಒನ್ ಪ್ಲಸ್ 6 x ಸಹ ಲಾಂಚ್ ಗಲಿದೆ.
ಇದಲ್ಲದೇ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಪಾಪ್ ಅಪ್ ವಿವೆಂಟ್ ಗಳು ಮೇ.21 ಮತ್ತು ಮೇ.22ರಂದು ವಿವಿಧ ನಗರಗಳಲ್ಲಿ (ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದ್ರಾಬಾದ್, ಕೊಲ್ಕಾತ್ತಾ ಮತ್ತು ಅಹಮದಬಾದ್) ನಡೆಯಲಿದೆ.
ಒನ್ ಪ್ಲಸ್ 6 ಸ್ಮಾರ್ಟ್ ಫೋನ್ 6GB ಆವೃತ್ತಿಯೂ ರೂ.39,999ಕ್ಕೆ ಹಾಗೂ 8GB ಆವೃತ್ತಿಯೂ ರೂ.40000ಕ್ಕಿಂತಲೂ ಅಧಿಕವಾಗಿರುವ ಸಾಧ್ಯತೆ ಇರಲಿದೆ. ಒಟ್ಟಿನಲ್ಲಿ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಲಿದೆ ಎನ್ನಲಾಗಿದೆ.
6GB ಆವೃತ್ತಿ ಮತ್ತು 8GB ಆವೃತ್ತಿ:
ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಎರಡು ಸ್ಮಾರ್ಟ್ ಫೋನ್ ಗಳು ಬೆಸ್ಟ್ ಸ್ಮಾರ್ಟ್ ಫೋನ್ ಎನ್ನಿಸಿಕೊಳ್ಳಲಿದೆ. ಆದರೆ ಇದರಲ್ಲಿರುವ ಎರಡು ಆವೃತ್ತಿಗಳು ಲಭ್ಯವಿದ್ದು, ಹೆಚ್ಚುವರಿ ಸ್ಟೋರೆಜ್ ಗಳು ಬಳಕೆದಾರರಿಗೆ ಹೆಚ್ಚನ ಅವಕಾಶವನ್ನು ನೀಡಲಿದೆ. ವೇಗವಾಗಿ ಕಾರ್ಯಚರಣೆಗೆ ಸಹಾಯವನ್ನು ಮಾಡಲಿದೆ. ಈ ಹಿನ್ನಲೆಯಲ್ಲಿ ಹೆಚ್ಚು ಸ್ಟೋರೆಜ್ ಬೇಕು ಎನ್ನುವವರು ದೊಡ್ಡದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದಲ್ಲದೇ ಮೂರು ಹೆಚ್ಚು ಆವೃತ್ತಿ;
RAM ಅಲ್ಲದೇ ಮೊಮೊರಿಯೂ ಹೆಚ್ಚಿದೆ ಇದು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದು ಬಳಕೆದಾರರಿಗೆ ಹೆಚ್ಚು ಡೇಟಾವನ್ನು ಸಂಗ್ರಹಿಸಿಕೊಳ್ಳಲು ಅವಕಾಶವನ್ನು ನೀಡಲಿದೆ. ಅದಲ್ಲದೇ ಬಜೆಟ್ ತಕ್ಕಂತೆ ಆಯ್ಕೆಯನ್ನು ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ.

ಇದಲ್ಲದೇ ಸದ್ಯ ಸಿನಿಮಾ ಹಾಲ್ ನಲ್ಲಿ ಸದ್ದು ಮಾಡುತ್ತಿರುವ ಅವೆಂಜರ್ ಸಿನಿಮಾದ ಅಭಿಮಾನಿಗಳಗೆ, ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಅವೆಂಜರ್ ಅಡಿಷನ್ ಸಹ ದೊರೆಯಲಿದೆ ಎನ್ನಲಾಗಿದೆ. ಬಳಕೆದಾರರಿಗೆ ಇದು ಹೊಸ ಅನುಭವನ್ನು ನೀಡಲಿದೆ.