Subscribe to Gizbot

ಚೀನಾ ಕಂಪೆನಿ ಆದ್ರೂ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಏಕೆ ಹೆಚ್ಚು?

Written By:

ಚೀನಾದ ಕಂಪೆನಿಗಳು ಎಂದರೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಎಂಬ ಕಲ್ಪನೆ ಎಲ್ಲಾ ಭಾರತೀಯರಲ್ಲಿಯೂ ಇದೆ. ಆದರೆ, ಒನ್‌ಪ್ಲಸ್ ಎಂಬ ಹೈಎಂಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಒನ್‌ಪ್ಲಸ್ ಕಂಪೆನಿ ಚೀನಾ ಮೂಲದ್ದು ಎಂದರೆ ನಂಬುತ್ತೀರಾ!!

ಖಂಡಿತಾ ಇಲ್ಲ ಅಲ್ಲವೇ? ಆದರೆ, ನೀವು ನಂಬಲೇಬೇಕು. ಹೌದು, ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒನ್‌ಪ್ಲಸ್ ಕಂಪೆನಿ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.! ಚೀನಾದ್ದ ಆದರೂ ಗುಣಮಟ್ಟದಲ್ಲಿ ಎಂದೂ ರಾಜಿಯಾಗದ ಕಂಪೆನಿ ಒನ್‌ಪ್ಲಸ್!!

ಹಾಗಾಗಿಯೇ ಭಾರತದಲ್ಲಿಯೂ ಕೂಡ ಒನ್‌ಪ್ಲಸ್ ಕಂಪೆನಿ ಸ್ಮಾರ್ಟ್‌ಫೋನ್‌ ಖರೀದಿಸಲು ಕ್ಯೂ ನಿಲ್ಲುತ್ತಿದ್ದಾರೆ. ಹಾಗಾದರೆ, ಒನ್‌ಪ್ಲಸ್ ಕಂಪೆನಿ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು? ಒನ್‌ಪ್ಲಸ್ 3 ಕಂಪೆನಿ ಏಕೆ ವಿಭಿನ್ನ ಎಂಬುದನ್ನು ಕಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತ್ಯುತ್ತಮ ಮೊಬೈಲ್ ಕಂಪೆನಿ.!!

ಅತ್ಯುತ್ತಮ ಮೊಬೈಲ್ ಕಂಪೆನಿ.!!

ಒನ್‌ಪ್ಲಸ್ ಒಂದು ಅತ್ಯುತ್ತಮ ಮೊಬೈಲ್ ಕಂಪೆನಿಯಾಗಿದ್ದು, ವಿಶ್ವದ ಟಾಪ್ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುತ್ತದೆ. ಒನ್‌ಪ್ಲಸ್ ಹೈ ಎಂಡ್ ಸ್ಮಾರ್ಟ್‌ಫೋನ್‌ ಫೀಚರ್ಸ್ಗೆ ಹೋಲಿಸಿದರೆ ಇತರ ಟಾಪ್ ಕಂಪೆನಿಗಳು ಕೂಡ ಇಂತಹ ಫೀಚರ್ಸ್ ಹೊಂದಿರುವುದಿಲ್ಲ.!!

ಅತ್ಯುತ್ತಮ ಮೊಬೈಲ್ ಕಂಪೆನಿ.!!

ಅತ್ಯುತ್ತಮ ಮೊಬೈಲ್ ಕಂಪೆನಿ.!!

ಒನ್‌ಪ್ಲಸ್ ಒಂದು ಅತ್ಯುತ್ತಮ ಮೊಬೈಲ್ ಕಂಪೆನಿಯಾಗಿದ್ದು, ವಿಶ್ವದ ಟಾಪ್ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುತ್ತದೆ. ಒನ್‌ಪ್ಲಸ್ ಹೈ ಎಂಡ್ ಸ್ಮಾರ್ಟ್‌ಫೋನ್‌ ಫೀಚರ್ಸ್ಗೆ ಹೋಲಿಸಿದರೆ ಇತರ ಟಾಪ್ ಕಂಪೆನಿಗಳು ಕೂಡ ಇಂತಹ ಫೀಚರ್ಸ್ ಹೊಂದಿರುವುದಿಲ್ಲ.!!

ಒನ್‌ಪ್ಲಸ್ ಮೊಬೈಲ್ ಫೀಚರ್ಸ್ ಮತ್ತು ಬೆಲೆ!!

ಒನ್‌ಪ್ಲಸ್ ಮೊಬೈಲ್ ಫೀಚರ್ಸ್ ಮತ್ತು ಬೆಲೆ!!

ಒನ್‌ಪ್ಲಸ್ ಕಂಪೆನಿ ಬಗ್ಗೆ ಒಂದು ಸಣ್ಣ ಉದಾಹರಣೆ ಎಂದರೆ ಒನ್‌ಪ್ಲಸ್ 3T ಸ್ಮಾರ್ಟ್‌ಫೋನ್ ಫೀಚರ್ ಮತ್ತು ಅದಕ್ಕಿರುವ ಬೆಲೆ!! ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 821 ಪ್ರೊಸೆಸರ್‌, 6 ಜಿ.ಬಿ ರ್ಯಾಮ್‌, 3,400 ಎಂಎಎಚ್‌ ಬ್ಯಾಟರಿ, 5.5 ಇಂಚ್‌ಡಿಸ್‌ಪ್ಲೇ , 16 ಎಂ.ಪಿ ಫ್ರಂಟ್‌ ಅಂಡ್ ರೇರ್‌ ಕ್ಯಾಮೆರಾ ಹೊಂದಿದೆ. ಆದರೆ, ಬೆಲೆ ಮಾತ್ರ ಕಡಿಮೆ ಎನ್ನುವಂತಹ 64 ಜಿ.ಬಿ ಬೆಲೆ ₹29,999 ಮತ್ತು 128ಜಿ.ಬಿ ಬೆಲೆ ₹34,999ರಷ್ಟಿದೆ.!!

ಗ್ಯಾರಂಟಿ ಜೊತೆಗೆ ಇನ್ಸೂರೆನ್ಸ್ ಸಹ ಲಭ್ಯವಿದೆ.!!

ಗ್ಯಾರಂಟಿ ಜೊತೆಗೆ ಇನ್ಸೂರೆನ್ಸ್ ಸಹ ಲಭ್ಯವಿದೆ.!!

ಒನ್‌ಪ್ಲಸ್ ಕಂಪೆನಿ ಸ್ಮಾರ್ಟ್‌ಪೋನ್‌ ಗುಣಮಟ್ಟದಲ್ಲಿ ಎಂದು ರಾಜಿಯಾಗಿಲ್ಲ ಹೇಳಿದೆ. ಹಾಗಾಗಿ, ತನ್ನ ಸ್ಮಾರ್ಟ್‌ಫೋನ್‌ಗಳಿಗಾಗಿ ಒಂದು ವರ್ಷ ಗ್ಯಾರೆಂಟ್ ನೀಡಿದ್ದು, ಇನ್ನು ಸ್ಮಾರ್ಟ್‌ಫೋನ್‌ಗಳಿಗಾಗಿ ಕಂಪೆನಿಯಿಂದಲೇ ಇನ್ಸೂರೆನ್ಸ್ ಸಹ ಲಭ್ಯವಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here are ten things that we loved about the phone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot