ಆನ್‌ಲೈನಲ್ಲಿ ಹೊಸ ಐಫೋನ್ 5 ಎಸ್,5ಸಿ ಖರೀದಿಸಿ
ಭಾರತದ ಮಾರುಕಟ್ಟೆಯಲ್ಲಿ ಐಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಆಪಲ್‌ನ ಎರಡು ಐಫೋನ್‌ಗಳು ಈಗಾಗಲೇ ಬಿಡುಗಡೆಯಾಗಿದೆ.
ಹೊಸ ಐಫೋನ್5ಎಸ್ ಮೂರು ಆಂತರಿಕ ಮೆಮೋರಿಯಲ್ಲಿ ಬಿಡುಗಡೆಯಾಗಿದ್ದು16 GBಗೆ 53,500ರೂಪಾಯಿ 32 GBಗೆ 62,500ರೂಪಾಯಿ 64GBಗೆ 71,500ರೂಪಾಯಿಯನ್ನು ಆಪಲ್ ನಿಗದಿ ಪಡಿಸಿದೆ.ಕಡಿಮೆ ಬೆಲೆಯ ಐಫೋನ್ 5 ಸಿ ಎರಡು ಆಂತರಿಕ ಮೆಮೋರಿಯಲ್ಲಿದ್ದು, 16GB ಗೆ 41,900 ರೂಪಾಯಿ, 32GBಗೆ 53,500ಬೆಲೆಯನ್ನು ಆಪಲ್ ನಿಗದಿ ಮಾಡಿದೆ. ಈ ಹೊಸ ಎರಡು ಐಫೋನ್‌ಗಳು ಆನ್‌ಲೈನ್ ಶಾಪಿಂಗ್‌ನಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದು. ಹೀಗಾಗಿ ಯಾವೆಲ್ಲ ಆನ್‌ಲೈನ್ ಶಾಪಿಂಗ್‌ನಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿದೆ ಎನ್ನುವುದಕ್ಕಾಗಿ ಇಲ್ಲಿ ಆನ್‌ಲೈನ್ ಶಾಪಿಂಗ್ ಸೈಟ್‌ಗಳ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ನೋಡಿಕೊಂಡು ಹೋಗಿ.

flipkart.com

amazon.in

ebay.in

infibeam.com

edabba.com

snapdeal.com

saholic.com

tradus.com

maniacstore.com

snapdeal.com

shopclues.com

themobilestore.in

amazon.in

ebay.in



Click it and Unblock the Notifications




