ಶೀಘ್ರದಲ್ಲಿ ಬರಲಿದೆ ಸೋನಿ ಜೆಲ್ಲಿ ಬೀನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಸೋನಿ ಕಂಪೆನಿಯ ಜೆಲ್ಲಿ ಬೀನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಿಸ್ಟ್ ಆಗಿದೆ. ಫ್ಲಿಪ್ ಕಾರ್ಟ್ ಈ ಸುದ್ದಿ ಪ್ರಕಟಿಸಿದ್ದು ಗ್ರಾಹಕರು ಪ್ರಿ ಆರ್ಡರ್ ಮಾಡಬಹುದಾಗಿದೆ.
ಸೋನಿ ಕಂಪೆನಿ ಇಲ್ಲಿಯವರೆಗೆ ಜೆಲ್ಲಿ ಬೀನ್ ಓಎಸ್‌ನಲ್ಲಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿಲ್ಲ. ಈ ಹಿಂದೆ ಐಸ್‌ಕ್ರೀಂ ಸ್ಯಾಡ್ವಿಚ್ ಓಎಸ್‌ನಲ್ಲಿ ಸೋನಿ ಎಕ್ಸ್‌ಪೀರಿಯಾ ಇ ಡ್ಯುಯಲ್ ಮತ್ತು ಸೋನಿ ಎಕ್ಸ್‌ಪೀರಿಯಾ ಟಿಪು ಡ್ಯುಯಲ್ ಬಿಡುಗಡೆ ಮಾಡಿತ್ತು. ಸದ್ಯ ಭಾರತದ ಮಾರುಕಟ್ಟೆಯಲ್ಲಿ ದೇಶಿಯ ಕಂಪೆನಿಗಳು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ದಿನಕ್ಕೊಂದರಂತೆ ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೋನಿ ಜೆಲ್ಲಿಬೀನ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್ ತಯಾರಿಸಿದೆ.
ಸೋನಿ ಮಾಹಿತಿಯಂತೆ ಅಕ್ಟೋಬರ್ ಮೊದಲ ವಾರದಲ್ಲಿ ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್
ಬೆಲೆ:14,490
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(480 x 854 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
0.3 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1 GHz ಡ್ಯುಯಲ್ ಕೋರ್ ಪ್ರೊಸೆಸರ್
4 GB ಆಂತರಿಕ ಮೆಮೋರಿ
1 GB RAM
3ಜಿ,ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1750 mAh ಬ್ಯಾಟರಿ
ಸೋನಿ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಾಗಿ ಬುಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್

ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಾಗಿ ಬುಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್

ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಾಗಿ ಬುಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್

ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಾಗಿ ಬುಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್

ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಾಗಿ ಬುಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್

ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಾಗಿ ಬುಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್


Click it and Unblock the Notifications








