ಐಓಎಸ್ ಗಾಗಿ ಒಪೆರಾ ಮಿನಿ 8 ಸುಧಾರಿತ ಆವೃತ್ತಿಯಲ್ಲಿ

Written By:

ಆಧುನಿಕ ಇತಿಹಾಸದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬ್ರೌಸರ್ ಆಗಿದೆ ಒಪೆರಾ. ಗೂಗಲ್‌ನ ಕ್ರೋಮ್ ಮತ್ತು ಮೊಜೈಲಾ ಫೈರ್‌ಫಾಕ್ಸ್ ಹೊರತುಪಡಿಸಿ ಒಪೆರಾ ಕೂಡ ಇಂಟರ್ನೆಟ್ ಬ್ರೌಸಿಂಗ್‌ನಲ್ಲಿ ಉತ್ತಮ ಆಯ್ಕೆಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದೀಗ ಕಂಪೆನಿಯು ಐಓಎಸ್ ಆಧಾರಿತ ಐಫೋನ್ ಮತ್ತು ಐಪ್ಯಾಡ್‌ಗಳಿಗಾಗಿ ಬ್ರೌಸರ್‌ನ ಮೊಬೈಲ್ ಅಪ್ಲಿಕೇಶನ್ ಸುಧಾರಿತ ಆವೃತ್ತಿಯನ್ನು ಹೊರತಂದಿದೆ. ಒಪೆರಾ ಮಿನಿ 8 ಮೊಬೈಲ್ ಅಪ್ಲಿಕೇಶನ್ ತಂದು ಹೆಚ್ಚು ಸಮಯವೇನೂ ಆಗಿಲ್ಲ. ಆದರೆ ಇದೀಗ ನವೀಕೃತ ಆವೃತ್ತಿಯು 'ಫ್ಲಾಟ್' ವಿನ್ಯಾಸದಲ್ಲಿದೆ.

ಐಓಎಸ್‌ಗಾಗಿ ಒಪೆರಾ ಮಿನಿ 8 ನ ಹೊಸ ಸುಧಾರಿತ ಆವೃತ್ತಿಯನ್ನು ನಾವೀಗ ಹೊರತಂದಿದ್ದೇವೆ. ಮೊತ್ತ ಮೊದಲನೆಯ ಬಾರಿಗೆ ವಿಭಿನ್ನ ಬ್ರೌಸರ್ ಮೋಡ್‌ಗಳನ್ನು ನಾವು ಹೊರತರುತ್ತಿದ್ದು, ಅದರಲ್ಲಿ ಎರಡು ಗ್ರಾಹಕರ ಸಮಯ ಹಾಗೂ ಹಣವನ್ನು ಉಳಿಸುತ್ತದೆ. ಇದು ವೇಗವಾದ ಬ್ರೌಸರ್ ಅನುಭವವನ್ನು ಕೂಡ ಬಳಕೆದಾರರಿಗೆ ನೀಡಲಿದೆ ಎಂದು ಕಂಪೆನಿ ತಿಳಿಸಿದೆ.

ಒಪೆರಾ ಮಿನಿಯ ನವೀಕೃತ ಅಂಶಗಳ ಬಗೆಗೆ ಕೆಳಗೆ ಸವಿವರವಾದ ಮಾಹಿತಿಯನ್ನು ನಾವು ನೀಡುತ್ತಿದ್ದು ಅದನ್ನು ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಓಎಸ್ 8 ಗಾಗಿ ಒಪೆರಾ ಮಿನಿ ವೈಶಿಷ್ಟ್ಯಗಳು

ಐಓಎಸ್ 8 ಗಾಗಿ ಒಪೆರಾ ಮಿನಿ ವೈಶಿಷ್ಟ್ಯಗಳು

#1

ಇದು ಪುಟಗಳನ್ನು ರೆಂಡರ್ ಮಾಡಿ ಕಂಪೆನಿಗೆ ದಟ್ಟಣೆಯನ್ನು ನಿವಾರಿಸುತ್ತದೆ. ಇದು ಇನ್ನಷ್ಟು ವೇಗವಾಗಿ ಡೌನ್‌ಲೋಡ್ ಮಾಡುತ್ತಿದ್ದು, ನಿಮ್ಮ ಹಣವನ್ನು ಕೂಡ ಈ ಬ್ರೌಸರ್ ಉಳಿಸುತ್ತದೆ.

ಟರ್ಬೋ ಮೋಡ್

ಟರ್ಬೋ ಮೋಡ್

#2

ಈ ಮಿನಿ ಮೋಡ್ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಇದಕ್ಕೆ ಹೋಲಿಸಿದಾಗ ಟರ್ಬೋ ಮೋಡ್ ವಿಭಿನ್ನವಾಗಿ ಕಾಣುತ್ತದೆ.

ಅನ್‌ಕಂಪ್ರೆಸ್ಡ್ ಮೋಡ್

ಅನ್‌ಕಂಪ್ರೆಸ್ಡ್ ಮೋಡ್

#3

ಹೆಸರೇ ಹೇಳುವಂತೆ, ಕ್ಲೈಂಟ್ ಡಿವೈಸ್‌ನಲ್ಲಿ ಈ ಮೋಡ್ ಹೆಚ್ಚು ಕಡಿಮೆ ಎಲ್ಲವೂ ಸಾಧ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ಕ್ಯುಆರ್ ಕೋಡ್ ರೀಡರ್

ಕ್ಯುಆರ್ ಕೋಡ್ ರೀಡರ್

#4

ಐಓಎಸ್‌ಗಾಗಿ ಒಪೆರಾ ಮಿನಿ 8 ಕೋಡ್ ರೀಡರ್ ನಿಮಗೆ ವಿಳಾಸವನ್ನು ಟೈಪ್ ಮಾಡುವ ಕಷ್ಟವನ್ನು ನಿವಾರಿಸುತ್ತದೆ. ವಿಳಾಸ ಪಟ್ಟಿಯಲ್ಲಿ ಅದನ್ನು ತಟ್ಟುವ ಮೂಲಕ ಮೇಲಿನ ಕ್ಯು ಆರ್ ಕೋಡ್ ನಿಮಗೆ ಕಂಡುಬರುತ್ತದೆ.

ಪವರ್ ಟಿಪ್ಸ್

ಪವರ್ ಟಿಪ್ಸ್

#5

ಐಓಎಸ್‌ಗಾಗಿ ಒಪೆರಾ ಮಿನಿ 8 ನ ವೇಗವನ್ನು ನಿಮಗೆ ಹೆಚ್ಚಿಸಿಕೊಳ್ಳಬಹುದು. ಕಂಪೆನಿಯು ನೀಡುವ ಬಳಕೆದಾರ ಸಲಹೆ ಇದಾಗಿದೆ. ನೀವು ಹೆಚ್ಚು ಟ್ಯಾಬ್‌ಗಳನ್ನು ಕೂಡ ಒಂದೇ ಸಮಯದಲ್ಲಿ ಸ್ವೈಪ್ ಮಾಡುವ ಮೂಲಕ ಅವುಗಳನ್ನು ಮುಚ್ಚಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

<center><iframe width="100%" height="360" src="//www.youtube.com/embed/dclbahWOrIM?feature=player_embedded" frameborder="0" allowfullscreen></iframe></center>

Read more about:
English summary
This article tells about Opera Discusses New Data Compression Mode in Opera Mini 8 for iOS.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot