ಒಪೇರಾ ಮಿನಿ 6.5 ವೆಬ್ ಬ್ರೌಸರ್ ಈಗ ಬ್ಲಾಕ್ ಬೆರಿ ಆಪ್ ಮಳಿಗೆಯಲ್ಲಿ ಲಭ್ಯ

Posted By: Varun
ಒಪೇರಾ ಮಿನಿ 6.5 ವೆಬ್ ಬ್ರೌಸರ್ ಈಗ ಬ್ಲಾಕ್ ಬೆರಿ ಆಪ್ ಮಳಿಗೆಯಲ್ಲಿ ಲಭ್ಯ

ಮೊಬೈಲ್ ನ ಖ್ಯಾತ ಬ್ರೌಸರ್ ಒಪೇರಾ ಮಿನಿ ನ ಹೊಸ ಆವೃತ್ತಿ 6.5 ಇನ್ನು ಮುಂದೆ ಬ್ಲಾಕ್ ಬೆರಿ ಯ ಆಪ್ ಮಳಿಗೆಗಳಲ್ಲಿ ನೇರವಾಗಿಲಭ್ಯವಾಗಲಿದೆ.

ಇದಕ್ಕೊ ಮುಂಚೆ ಬ್ಲಾಕ್ ಬೆರಿ ಬಳಕೆದಾರರು ಒಪೇರಾ ಮಿನಿ ಯನ್ನು ಬಳಸಲು ಒಪೇರಾ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕಿತ್ತು.

Please Wait while comments are loading...
Opinion Poll

Social Counting