Home
ಮೊಬೈಲ್

ಒಪ್ಪೋ ದೀಪಾವಳಿ ಸೇಲ್ 2019 ರಲ್ಲಿ ಭರ್ಜರಿ ಆಫರ್ ಗಳ ಸುರಿಮಳೆ

By Gizbot Bureau

ಓಪ್ಪೋ ಸಂಸ್ಥೆ ಕೂಡ ಗ್ರ್ಯಾಂಡ್ ಸೇಲ್ ನ್ನು ಆಯೋಜಿಸಿದ್ದು ಬಿಗ್ ದೀಪಾವಳಿ ಸೇಲ್ ಎಂದು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಈ ಸೇಲ್ ನಲ್ಲಿ ಗ್ರಾಹಕರು ಹಲವು ಓಪ್ಪೋ ಸ್ಮಾರ್ಟ್ ಫೋನ್ ಗಳನ್ನು ಬಹಳ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶ ಲಭ್ಯವಿದೆ. ನೀವು ಖಂಡಿತ ತಪ್ಪಿಸಿಕೊಳ್ಳಲು ಇಚ್ಛೆಪಡದಂತೆ ಆಕರ್ಷಕ ಡೀಲ್ ಗಳನ್ನು ಈ ಸೇಲ್ ನಲ್ಲಿ ನೀಡಲಾಗುತ್ತಿದೆ.

ಅಂತ್ಯದ ಕಡಿಮೆ ಬೆಲೆ

ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಲ್ಲಿ 10% ದ ವರೆಗೆ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ.ಆರ್ ಬಿಎಲ್ ಬ್ಯಾಂಕಿನ ಕಾರ್ಡ್ ಬಳಸಿದರೆ 5% ಕ್ಯಾಷ್ ಬ್ಯಾಕ್ ಮತ್ತು ಹೆಚ್ ಡಿಎಫ್ ಸಿ ಫೈನಾನ್ಶಿಯಲ್ ಸೇವೆಯಲ್ಲಿ 10% ಕ್ಯಾಷ್ ಬ್ಯಾಕ್ ನ್ನು ನೀಡಲಾಗುತ್ತಿದೆ.

ಅಂತ್ಯದ ಕಡಿಮೆ ಬೆಲೆಯಲ್ಲಿ ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ನ್ನು ನೀಡಲಾಗುತ್ತಿದೆ ಮತ್ತು ಒಂದು ಬಾರಿ ಸ್ಕ್ರೀನ್ ರಿಪ್ಲೇಸ್ ಮೆಂಟ್ ಆಫರ್ ನ್ನು ಕೂಡ ನೀಡಲಾಗುತ್ತಿದೆ.

ಒಪ್ಪೋ ರೆನೋ 2ಝಡ್

ಒಪ್ಪೋ ರೆನೋ 2ಝಡ್

ಈ ಹ್ಯಾಂಡ್ ಸೆಟ್ ಅಮೇಜಾನ್ ಬೆಲೆಯಲ್ಲಿ 29,990 ರುಪಾಯಿ ಜೊತೆಗೆ 3,000 ರುಪಾಯಿ ಆಫರ್ ಬೆಲೆಯಲ್ಲಿ ಸಿಗುತ್ತದೆ. ಈ ಫೋನಿನ ಪ್ರಮುಖ ವೈಶಿಷ್ಟ್ಯತೆಯೆಂದರೆ ಇದರಲ್ಲಿ ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ.

ಓಪ್ಪೋ ರೆನೋ 2

ಓಪ್ಪೋ ರೆನೋ 2

ಈ ಫೋನಿನ ರಿಯಾಯಿತಿ ಬೆಲೆ 36,990 ರುಪಾಯಿಗಳು ಮತ್ತು ಇಎಂಐ ಆಯ್ಕೆಯಲ್ಲೂ ಖರೀದಿಸುವ ಅವಕಾಶ ಲಭ್ಯವಿದ್ದು ಮಾಸಿಕ ಕಂತು 1,741 ರುಪಾಯಿಯ ಆರಂಭಿಕ ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದು.

ಓಪ್ಪೋ ಎ5 2020

ಓಪ್ಪೋ ಎ5 2020

ಈ ಫೋನಿನ ಪ್ರಮುಖ ವೈಶಿಷ್ಟ್ಯತೆಯೆಂದರೆ 5,000mAh ನ ಬ್ಯಾಟರಿ ಸಾಮರ್ಥ್ಯ, ಡಾಲ್ಬೈ ಆಟಮ್ಸ್ ಮತ್ತು ಡುಯಲ್ ಸ್ಟ್ರೀರಿಯೋ ಸ್ಪೀಕರ್ ಮತ್ತು 6.5-ಇಂಚಿನ ನ್ಯಾನೋ ವಾಟರ್ ಡ್ರಾಪ್ ಸನ್ ಲೈಟ್ ಸ್ಕ್ರೀನ್ ಜೊತೆಗೆ 3ಡಿ ಆಸ್ತೆಟಿಕ್ ಡಿಸೈನ್ ನ್ನು ಇದರಲ್ಲಿ ಅಳಡಿಸಲಾಗಿರುತ್ತದೆ. ಇದೀಗ ಈ ಫೋನ್ ಓಪ್ಪೋ ಸೇಲ್ ನಲ್ಲಿ ರಿಯಾಯಿತಿಯಲ್ಲಿ ಸಿಗುತ್ತದೆ.

ಓಪ್ಪೋ ಎ9 2020

ಓಪ್ಪೋ ಎ9 2020

ಈ ಫೋನಿನ ಆರಂಭಿಕ ಬೆಲೆ 12,990 ರುಪಾಯಿಗಳು. ಈ ಬೆಲೆಯಲ್ಲಿ 8GB RAM ಮತ್ತು 128GB ROM ಸ್ಟೋರೇಜ್ ಆಯ್ಕೆ ಇರುವ ಫೋನ್ ಸಿಗುತ್ತದೆ. ಬೇರೆಬೇರೆ ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಪೋನ್ ನ್ನು ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.

Best Mobiles in India

English summary
Oppo has organized a grand sale called “Big Diwali Sale” across its official website, under which the users can grab several smartphones at much-relieving discounts. The sale also brings in some other exciting deals that you wouldn't like to miss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+