Oppo Reno 12 ಸರಣಿಯ ಮೊಬೈಲ್ ಲಾಂಚ್; ಬೆಲೆ, ಫೀಚರ್ಸ್ ಹೀಗಿದೆ !
ಒಪ್ಪೋ ಸಂಸ್ಥೆ ತನ್ನ ರೆನೋ ಸರಣೀಯನ್ನು ಮುಂದುರೆಸಿದ್ದು ಚೀನಾದಲ್ಲಿ ನಡೆದ ಸಮಾರಂಭದಲ್ಲಿ ಎರಡು ರೆನೋ ಸಿರೀಸ್ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿ ನೀಡಿದ್ದ ಭರವಸೆಯಂತೆ ಈ ಎರಡೂ ಮೊಬೈಲ್‌ಗಳಿಗೆ 6.7-ಇಂಚಿನ 1.5K 120Hz OLED ಬಾಗಿದ ಡಿಸ್‌ಪ್ಲೆ ಅಳವಡಿಸಿದೆ.
Reno12 Pro ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಸ್ಟಾರ್ ಸ್ಪೀಡ್ ಸಿರೀಸ್ ಹೊಂದಿದ್ದು, ಈ ಎರಡೂ ಚಿಪ್‌ಗಳು ಮೀಡಿಯಾ ಟೆಕ್ ಸ್ಟಾರ್ ಸ್ಪೀಡ್ ಎಂಜಿನ್ ತಂತ್ರಜ್ಞಾನವನ್ನು ಹೊಂದಿವೆ, ಎಂಡ್-ಟು-ಎಂಡ್ ಗೇಮಿಂಗ್‌ನ ಸಾಮರ್ಥ್ಯವನ್ನು ಹೆಚ್ಚಿಸಲು ಸಂಪೂರ್ಣ ಅಪ್‌ಗ್ರೇಡ್ ಮಾಡಲಾಗಿದೆ.

OPPO Reno12 ಫೀಚರ್ಸ್:
* 6.7-ಇಂಚಿನ ಫುಲ್ HD+ 2772 × 1240 ಪಿಕ್ಸೆಲ್‌ಗಳು, 120Hz ರಿಫ್ರೆಶ್ ರೇಟ್ ಜೊತೆಗೆ 1.5K ಬಾಗಿದ OLED ಡಿಸ್‌ಪ್ಲೇ, 240Hz ಟಚ್ ಸ್ಯಾಂಪ್ಲಿಂಗ್ ರೇಟ್, 1200 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ನೀಡಲಾಗಿದೆ.
*ColorOS 14 ಜೊತೆಗೆ ಆಂಡ್ರಾಯ್ಡ್ 14 ಹೊಂದಿದೆ.
* 1/1.95 ಸೋನಿ LYT-600 ಸೆನ್ಸಾರ್ ಜೊತೆಗೆ 50MP ಮುಖ್ಯ ಕ್ಯಾಮೆರಾ, f/1.8 ಅಪರ್ಚರ್ OIS, 8MP 112º ಅಲ್ಟ್ರಾ-ವೈಡ್ ಕ್ಯಾಮೆರಾ ಜೊತೆಗೆ Sony IMX355 ಸೆನ್ಸಾರ್, ƒ/2.2 ಅಪರ್ಚರ್ 50MP 2x ಟೆಲಿಫೋಟೋ ಸೆನ್ಸಾರ್, ಸ್ಯಾಮ್‌ಸಂಗ್ JN50x ವರೆಗೆ ಡಿಜಿಟಲ್ ಕ್ಯಾಮೆರಾ ಜೂಮ್, 4K 60 fps ವೀಡಿಯೊ ರೆಕಾರ್ಡಿಂಗ್ ಕ್ಯಾಮೆರಾ ಹೊಂದಿದೆ.
*ಇನ್-ಡಿಸ್‌ಪ್ಲೆ ಫಿಂಗರ್ ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ.
*ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳಿವೆ.
*ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು IP65 ತಂತ್ರಜ್ಞಾನ ಹೊಂದಿದೆ.
OPPO Reno12 Pro ಫೀಚರ್ಸ:
* 6.7-ಇಂಚಿನ ಫುಲ್ HD+ 2772 × 1240 ಪಿಕ್ಸೆಲ್‌ಗಳು, 120Hz ರಿಫ್ರೆಶ್ ರೇಟ್ ಜೊತೆಗೆ 1.5K ಬಾಗಿದ OLED ಡಿಸ್‌ಪ್ಲೇ, 240Hz ಟಚ್ ಸ್ಯಾಂಪ್ಲಿಂಗ್ ರೇಟ್, 1200 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ವ್ಯವಸ್ಥೆ ಇರಲಿದೆ.
*ColorOS 14 ಜೊತೆಗೆ ಆಂಡ್ರಾಯ್ಡ್ 14 ಹೊಂದಿದೆ.
*1/1.56 ಸೋನಿ IMX890 ಸೆನ್ಸಾರ್ ಜೊತೆಗೆ 50MP ಮುಖ್ಯ ಕ್ಯಾಮೆರಾ, f/1.8 ಅಪರ್ಚರ್ OIS, 8MP 112º ಅಲ್ಟ್ರಾ-ವೈಡ್ ಕ್ಯಾಮೆರಾ ಜೊತೆಗೆ ƒ/2.2 ಅಪರ್ಚರ್, 50MP 2x ಟೆಲಿಫೋಟೋ ಕ್ಯಾಮರಾ ಜೊತೆಗೆ Samsung JN5 ಸೆನ್ಸಾರ್, 20x ಡಿಜಿಟಲ್ ವೀಡಿಯೋ 60x ವರೆಗೆ 20ps ಡಿಜಿಟಲ್ ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆ ಹೊಂದಿದೆ.
*ಇನ್-ಡಿಸ್‌ಪ್ಲೆ ಫಿಂಗರ್ ಪ್ರಿಂಟ್ ಸೆನ್ಸಾರ್
*ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು ಇರಿಸಲಾಗಿದೆ.
*ಧೂಳು ಮತ್ತು ನೀರಿನಿಂದ ರಕ್ಷಣೆಗೆ IP65 ತಂತ್ರಜ್ಞಾನ ಹೊಂದಿದೆ.
ಬೆಲೆ ಮತ್ತು ಲಭ್ಯತೆ:
* ಒಪ್ಪೋ ರೆನೋ12 12GB +256GB ಫೋನಿನ ಬೆಲೆ 2699 ಯುವಾನ್ ಅಂದರೆ 31,605 ಎಂದು ಅಂದಾಜಿಸಲಾಗಿದೆ.
* ಒಪ್ಪೋ ರೆನೋ12 12GB+512GB ಫೋನಿನ ಬೆಲೆ 2999 ಯುವಾನ್ ಅಂದರೆ 35,120 ಎಂದು ಅಂದಾಜಿಸಲಾಗಿದೆ
* ಒಪ್ಪೋ ರೆನೋ12 16GB+256GB ಫೋನಿನ ಬೆಲೆ 2999 ಯುವಾನ್ ಅಂದರೆ 35,120 ಅಂದಾಜು ಮಾಡಲಾಗಿದೆ
* ಒಪ್ಪೋ ರೆನೋ12 16GB+512GB ಮೊಬೈಲ್‌ನ ಬೆಲೆ 3199 ಯುವಾನ್ ಅಂದರೆ ಸುಮಾರು 36,755 ಅಂದಾಜಿಸಲಾಗಿದೆ.
* ಒಪ್ಪೋ ರೆನೋ 12 Pro 12GB +256GB ಬೆಲೆ 3399 ಯುವಾನ್, ಸುಮಾರು 39,050 ರೂ. ಗಳಿಗೆ ಸಿಗಲಿದೆ.
* ಒಪ್ಪೋ ರೆನೋ 12 Pro 12GB +512GB ಬೆಲೆ 3699 ಯುವಾನ್ 43,315 ರೂ. ಗಳು ಎಂದು ಅಂದಾಜಿಸಲಾಗಿದೆ
* ಒಪ್ಪೋ ರೆನೋ 12 Pro 16GB +512GB ಬೆಲೆ 3999 ಯುವಾನ್, ಸುಮಾರು 46,830 ರೂ.ಗಳು ಎಂದು ಅಂದಾಜು ಮಾಡಲಾಗಿದೆ.
ಇನ್ನೂ ಈ ಮೊಬೈಲ್‌ಗಳು ಚೀನಾದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳನ್ನು ಮೇ. 31ರಿಂದ ಚೀನಾದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








