Home
ಮೊಬೈಲ್

ಒಪ್ಪೊ N1 ಮಿನಿ ಆಕರ್ಷಕ ಫೋನ್ ಹೇಗೆ

By Shwetha

ಚೈನೀಸ್ ಹ್ಯಾಂಡ್‌ಸೆಟ್ ತಯಾರಕ ಕಂಪೆನಿಯಾದ ಒಪ್ಪೊ ತನ್ನ ಸಾವಿರಾರು ಸ್ಮಾರ್ಟ್‌ಫೋನ್ ತಯಾರಕ ಉಪಾಯದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುವ ನಿಟ್ಟಿನಲ್ಲಿದೆ. ಇನ್ನ ಹೆಚ್ಚು ಸಂತಸಕರ ಸುದ್ದಿಯೆಂದರೆ ಕಂಪೆನಿಯು ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿದ್ದು ತನ್ನ ಅಭಿಮಾನಿಗಳಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.

ವರದಿಗಳ ಪ್ರಕಾರ, ಒಪ್ಪೊ, ಅಧಿಕೃತವಾಗಿ ತನ್ನ N1 ಹ್ಯಾಂಡ್‌ಸೆಟ್ ಅನ್ನು ಸ್ವಲ್ಪ ತಿಂಗಳುಗಳ ಹಿಂದೆಯೇ ಒಪ್ಪೊ ಜಗಜ್ಜಾಹೀರು ಪಡಿಸಿದ್ದು ಇನ್ನು ಕೆಲವೊಂದು ಮಾಹಿತಿಗಳ ನಮಗೆ ಲಭ್ಯವಾಗಿಲ್ಲ ಹೆಚ್ಚಿನ ನಿರೀಕ್ಷೆಯೊಂದಿಗೆ ಆಗಮಿಸಿರುವ ಈ ಫೋನ್ ಮಾರುಕಟ್ಟೆಯಲ್ಲಿ ಅತ್ಯಧಿಕ ಮಾಯಾಜಾಲವನ್ನು ಉಂಟುಮಾಡಲಿರುವುದು ಮಾತ್ರ ಒಪ್ಪೊ ಅಭಿಮಾನಿಗಳಲ್ಲಿ ಸಂತಸವನ್ನು ಉಂಟುಮಾಡಿದೆ.

ಒಪ್ಪೊ N1 ಮಿನಿ ಫೋನ್ ಇನ್ನು ಮಾರುಕಟ್ಟೆ ಕಿಂಗ್

ಒಪ್ಪೊ N1 ಮಿನಿ ವೈಶಿಷ್ಟ್ಯತೆಗಳು
ಇದು 5 ಇಂಚಿನ HD ಡಿಸ್‌ಪ್ಲೇಯೊಂದಿಗೆ ಬಂದಿದ್ದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಚಿಪ್‌ಸೆಟ್ ಜೊತೆಗೆ 1.6GHz Cortex-A7 ಪ್ರೊಸೆಸರ್ ಹಾಗೂ Adreno 305 GPU ಇದರಲ್ಲಿದೆ. ಇಷ್ಟಲ್ಲದೆ ಡಿವೈಸ್ 2 ಜಿಬಿ RAM ಅನ್ನು ಒದಗಿಸುತ್ತಿದ್ದು, ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದೆ ಮತ್ತು ಫೋನ್ 13 ಮೆಗಾಪಿಕ್ಸೆಲ್ ಸ್ವಿರ್ಲಿಂಗ್ ಕ್ಯಾಮೆರಾದೊಂದಿಗೆ ಮನಮೋಹಕವಾಗಿದೆ.

ಫೋನ್‌ನಲ್ಲಿರುವ ಕ್ಯಾಮೆರಾ ಅಂಶವು 24 ಮೆಗಾಪಿಕ್ಸೆಲ್ ಅಲ್ಟ್ರಾ HD ಮೋಡ್ ಅನ್ನು ಬೆಂಬಲಿಸುತ್ತಿದ್ದು, ಇದರ ಮಾರಾಟದ ಅಂಶಗಳಲ್ಲಿ ಇದೂ ಒಂದಾಗಿದೆ. ಇದರ ವಿಸ್ತೀರ್ಣ 148.4 x 72.2 x 9.2mm ಆಗಿದ್ದು ತೂಕ 150 ಗ್ರಾಮ್‌ಗಳಾಗಿದೆ. ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ ಎಂಬುದೇ ಫೋನ್‌ನ ಖರೀದಿ ಮೌಲ್ಯವನ್ನು ವರ್ಧಿಸಿದೆ.

ಫೋನ್‌ನ ಬ್ಯಾಟರಿ ಸಾಮರ್ಥ್ಯ 2,140mAh ಆಗಿದ್ದು, ಸಂಪರ್ಕ ಅಂಶಗಳೆಂದರೆ ವೈ-ಫೈ, ಬ್ಲ್ಯೂಟೂತ್ 4.0, GPS and 4G LTE ಬೆಂಬಲವಾಗಿದೆ. ಒಪ್ಪೊ N1 ಮಿನಿ ಈಗಾಗಲೇ ಮಲೇಶಿಯಾದಲ್ಲಿ ರೂ RM 1,398 ಕ್ಕೆ ಲಭ್ಯವಾಗುತ್ತಿದ್ದು ಮುಂದಿನ ದಿನಗಳಲ್ಲಿ ಜಗತ್ತಿನ ಮಾರುಕಟ್ಟೆಯನ್ನು ಇದು ಪ್ರವೇಶಿಸಲಿದೆ ಎಂಬುದು ಖಾತ್ರಿಯಾಗಿದೆ.

Best Mobiles in India

English summary
This article tells about Oppo N1 mini Officially Launched with 5-inch HD Display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+