Subscribe to Gizbot

ಹೆಚ್ಚಿನ ಬ್ಯಾಟರಿ ಸಾಮಾರ್ಥ್ಯದ ಸ್ಮಾರ್ಟ್ ಫೋನ್ ಗಳು

ಸ್ಮಾರ್ಟ್‍ಫೋನ್ ತಯಾರಕರು ಅನುಭವಿಸುತ್ತಿರುವ ಅತಿದೊಡ್ಡ ಸಮಸ್ಯೆಯೆಂದರೆ ಲೊ ಬ್ಯಾಟರಿ ಬ್ಯಾಕಪ್. ವಿನ್ಯಾಸ, ಕ್ಯಾಮೆರಾ , ಡಿಸ್ಪ್ಲೆ, ಆಡಿಯೊ ಎಲ್ಲದರಲ್ಲೂ ಸುಧಾರಣೆ ಕಾಣುತ್ತಿದ್ದರೂ ಸಹಿತ ಬ್ಯಾಟರಿ ಬ್ಯಾಕಪ್ ಮಾತ್ರ ಚಿಂತಿಸುವ ವಿಷಯವಾಗಿದೆ.

ಹೆಚ್ಚಿನ ಬ್ಯಾಟರಿ ಸಾಮಾರ್ಥ್ಯದ ಸ್ಮಾರ್ಟ್ ಫೋನ್ ಗಳು

ಹೀಗಾಗಿ ತಯಾರಕರು ಹೆಚ್ಚಿನ ಮಟ್ಟದ ಬ್ಯಾಟರಿ ನೀಡಲು ಶುರುಮಾಡಿದ್ದಾರೆ ಅದರಲ್ಲಿ ಒಂದು ಔಕಿಟೆಲ್ ಕೆ10000 ಪ್ರೊ. ಇವರು 10000 ಎಮ್‍ಎಎಚ್ ಬ್ಯಾಟರಿ ಯುನಿಟ್ ನೀಡಲಿದ್ದಾರೆ. ಆದರೆ, ಬೆಲೆ ರೂ. 27000 ಇದ್ದು 3ಜಿಬಿ ರಾಮ್ ಮತ್ತು ಮಿಡಿಟೆಕ್ ಸಿಪಿಯು ನೀಡುತ್ತಿದೆ ಇಂದಿನ ಕಾಲಮಾನದಲ್ಲಿ.

ನಮ್ಮ ಜೇಬಿಗೆ ಅನುಗುಣವಾಗಿ ಉತ್ತಮ ಬ್ಯಾಟರಿ ನೀಡುವ ಫೋನುಗಳ ಪಟ್ಟಿಯೊಂದಿಗೆ ನಾವಿಲ್ಲಿ ಬಂದಿದ್ದೇವೆ. ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಸಸ್ ಜೆನ್‍ಫೋನ್ 3ಎಸ್ ಮ್ಯಾಕ್ಸ್

ಆಸಸ್ ಜೆನ್‍ಫೋನ್ 3ಎಸ್ ಮ್ಯಾಕ್ಸ್

ಬೆಲೆ: ರೂ. 13,399

ಕೀ ಫೀಚರ್ಸ್:

• 5.2 ಇಂಚಿನ ಡಿಸ್ಪ್ಲೆ

• 1.5 ಗಿಗಾ ಹಡ್ಜ್ ಒಕ್ಟಾ ಕೊರ್ ಪ್ರೊಸೆಸರ್

• 3ಜಿಬಿ ರಾಮ್ 32ಜಿಬಿ ಸ್ಟೊರೆಜ್

• ಆಂಡ್ರೊಯಿಡ್ 7.0

• ಹೈಬ್ರಿಡ್ ಡುಯಲ್ ಸಿಮ್

• 13ಎಮ್‍ಪಿ ರೇರ್ ಕ್ಯಾಮೆರಾ

• 8ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 5000 ಎಮ್‍ಎಎಚ್ ಬ್ಯಾಟರಿ

ಜೆಡ್‍ಟಿಇ ಬ್ಲೇಡ್ ಎ2 ಪ್ಲಸ್

ಜೆಡ್‍ಟಿಇ ಬ್ಲೇಡ್ ಎ2 ಪ್ಲಸ್

ಬೆಲೆ: ರೂ. 11,999

ಕೀ ಫೀಚರ್ಸ್:

• 5.5 ಇಂಚಿನ ಡಿಸ್ಪ್ಲೆ

• 1.5 ಗಿಗಾ ಹಡ್ಜ್ ಒಕ್ಟಾ ಕೊರ್ ಪ್ರೊಸೆಸರ್

• 4ಜಿಬಿ ರಾಮ್ 32ಜಿಬಿ ಸ್ಟೊರೆಜ್

• ಆಂಡ್ರೊಯಿಡ್ 6.0

• ಹೈಬ್ರಿಡ್ ಡುಯಲ್ ಸಿಮ್

• 13 ಎಮ್‍ಪಿ ರೇರ್ ಕ್ಯಾಮೆರಾ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 5000ಎಮ್‍ಎಎಚ್ ಬ್ಯಾಟರಿ

ಲಿನೊವೊ ಪಿ2

ಲಿನೊವೊ ಪಿ2

ಬೆಲೆ: ರೂ. 13,499

ಕೀ ಫೀಚರ್ಸ್:

• 5.5 ಇಂಚಿನ ಡಿಸ್ಪ್ಲೆ

• 2 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ ಪ್ರೊಸೆಸರ್

• 3ಜಿಬಿ/4ಜಿಬಿ ರಾಮ್ 32ಜಿಬಿ ಸ್ಟೊರೆಜ್

• ಆಂಡ್ರೊಯಿಡ್ 6.0

• ಹೈಬ್ರಿಡ್ ಡುಯಲ್ ಸಿಮ್

• 13 ಎಮ್‍ಪಿ ರೇರ್ ಕ್ಯಾಮೆರಾ

• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 5100 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಎ9 ಪ್ರೊ

ಸ್ಯಾಮ್ಸಂಗ್ ಗೆಲಾಕ್ಸಿ ಎ9 ಪ್ರೊ

ಬೆಲೆ: 26,990

ಕೀ ಫೀಚರ್ಸ್:

• 6 ಇಂಚಿನ ಡಿಸ್ಪ್ಲೆ

• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ ಪ್ರೊಸೆಸರ್

• 4ಜಿಬಿ ರಾಮ್ 32ಜಿಬಿ ಸ್ಟೊರೆಜ್

• ಆಂಡ್ರೊಯಿಡ್ 6.0

• ಡುಯಲ್ ನಾನೊ ಸಿಮ್

• 16 ಎಮ್‍ಪಿ ರೇರ್ ಕ್ಯಾಮೆರಾ

• 8 ಎಮ್‍ಪಿ ಫ್ರಂಟ್ ಕ್ಯಾಮೆರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 5000 ಎಮ್‍ಎಎಚ್ ಬ್ಯಾಟರಿ

ಜಿಯೊನಿ ಎಮ್5 ಮ್ಯಾರಾಥಾನ್ ಪ್ಲಸ್

ಜಿಯೊನಿ ಎಮ್5 ಮ್ಯಾರಾಥಾನ್ ಪ್ಲಸ್

ಬೆಲೆ: ರೂ. 19,900

ಕೀ ಫೀಚರ್ಸ್:

• 6 ಇಂಚಿನ ಡಿಸ್ಪ್ಲೆ

• 1.3 ಗಿಗಾ ಹಡ್ಜ್ ಒಕ್ಟಾ ಕೊರ್ ಪ್ರೊಸೆಸರ್

• 3ಜಿಬಿ ರಾಮ್ 64 ಜಿಬಿ ಸ್ಟೊರೆಜ್

• ಆಂಡ್ರೊಯಿಡ್ 5.1

• ಡುಯಲ್ ಮೈಕ್ರೊ ಸಿಮ್

• 13 ಎಮ್‍ಪಿ ಆಟೊ ಫೋಕಸ್ ಕ್ಯಾಮೆರಾ

• 5 ಎಮ್‍ಪಿ ಫ್ರಂಟ್ ಕ್ಯಾಮೆರಾ

• 5020 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಸಿ9 ಪ್ರೊ

ಸ್ಯಾಮ್ಸಂಗ್ ಗೆಲಾಕ್ಸಿ ಸಿ9 ಪ್ರೊ

ಬೆಲೆ: ರೂ. 31,699

ಕೀ ಫೀಚರ್ಸ್:

• 6 ಇಂಚಿನ ಡಿಸ್ಪ್ಲೆ

• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 653 ಪ್ರೊಸೆಸರ್

• 6ಜಿಬಿ ರಾಮ್ 64ಜಿಬಿ ಸ್ಟೊರೆಜ್

• ಆಂಡ್ರೊಯಿಡ್ 6.0.1

• ಡುಯಲ್ ನಾನೊ ಸಿಮ್

• 16 ಎಮ್‍ಪಿ ರೇರ್ ಕ್ಯಾಮೆರಾ

• 16 ಎಮ್‍ಪಿ ಫ್ರಂಟ್ ಕ್ಯಾಮೆರಾ

• 4000 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ರೆಡ್ಮಿ ನೋಟ್ 4

ಕ್ಸಿಯೊಮಿ ರೆಡ್ಮಿ ನೋಟ್ 4

ಬೆಲೆ: ರೂ. 10,999

ಕೀ ಫೀಚರ್ಸ್:

• 5.5 ಇಂಚಿನ ಡಿಸ್ಪ್ಲೆ

• 2 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ ಪ್ರೊಸೆಸರ್

• 2ಜಿಬಿ.3ಜಿಬಿ ರಾಮ್ 32ಜಿಬಿ ಸ್ಟೊರೆಜ್ ನೊಂದಿಗೆ

• 4ಜಿಬಿ ರಾಮ್ 64ಜಿಬಿ ಸ್ಟೊರೆಜ್ ನೊಂದಿಗೆ

• ಆಂಡ್ರೊಯಿಡ್ 6.0

• ಹೈಬ್ರಿಡ್ ಡುಯಲ್ ಸಿಮ್

• 13 ಎಮ್‍ಪಿ ರೇರ್ ಕ್ಯಾಮೆರಾ

• 5 ಎಮ್‍ಪಿ ಫ್ರಂಟ್ ಕ್ಯಾಮೆರಾ

• 4000 ಎಮ್‍ಎಎಚ್ (ಕನಿಷ್ಟ) / 4100 ಎಮ್‍ಎಎಚ್(ಸಾಮಾನ್ಯ) ಬ್ಯಾಟರಿ

ಆಸಸ್ ಜೆನ್‍ಫೋನ್ 3 ಅಲ್ಟ್ರಾ

ಆಸಸ್ ಜೆನ್‍ಫೋನ್ 3 ಅಲ್ಟ್ರಾ

ಬೆಲೆ: ರೂ. 49,990

ಕೀ ಫೀಚರ್ಸ್:

• 6.8 ಇಂಚಿನ ಡಿಸ್ಪ್ಲೆ

• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ ಪ್ರೊಸೆಸರ್

• 3ಜಿಬಿ/4ಜಿಬಿ ರಾಮ್

• 32ಜಿಬಿ/64ಜಿಬಿ/128 ಜಿಬಿ ಸ್ಟೊರೆಜ್

• ಆಂಡ್ರೊಯಿಡ್ 6.0

• 23 ಎಮ್‍ಪಿ ರೇರ್ ಕ್ಯಾಮೆರಾ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 4600 ಎಮ್‍ಎಎಚ್ ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
One such handset is Oukitel K10000 Pro, which is the big brother of battery-centric phones as it houses a mammoth 10,000 mAh battery unit.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot