ಪ್ಯಾನಾಸೋನಿಕ್‌ನಿಂದ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ
ಪ್ಯಾನಾಸೋನಿಕ್ ಕಂಪೆನಿಯ ಎರಡು ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಎರಡು ಜೆಲ್ಲಿ ಬೀನ್ ಓಎಸ್ ಹೊಂದಿದೆ. 5 ಇಂಚಿನ ಎಚ್‌ಡಿ ಸ್ಕ್ರೀನ್ ಹೊಂದಿರುವ ಪ್ಯಾನಾಸೋನಿಕ್ ಪಿ 11 ಸ್ಮಾರ್ಟ್‌ಫೋನ್‌ಗೆ 16,364ರೂ. ಬೆಲೆ ನಿಗದಿ ಮಾಡಿದ್ದರೆ, 4 ಇಂಚು ಸ್ಕ್ರೀನ್ ಹೊಂದಿರುವ ಪ್ಯಾನಾಸೋನಿಕ್ ಟಿ 11 ಸ್ಮಾರ್ಟ್‌ಫೋನ್‌ಗೆ 9,520 ರೂ ಬೆಲೆಯನ್ನು ನಿಗದಿ ಮಾಡಿದೆ.
ಪ್ಯಾನಾಸೋನಿಕ್ ಪಿ 11
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಎಚ್‌ಡಿ ಐಪಿಎಸ್ ಸ್ಕ್ರೀನ್(720x1280 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
4GB ಆಂತರಿಕ ಮೆಮೋರಿ
8 ಎಂಪಿ ಮುಂದುಗಡೆ ಕ್ಯಾಮೆರಾ
2 ಎಂಪಿ ಹಿಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,000 mAh ಬ್ಯಾಟರಿ
ಪ್ಯಾನಾಸೋನಿಕ್ ಟಿ 11
ವಿಶೇಷತೆ:
4 ಇಂಚಿನ ಸ್ಕ್ರೀನ್
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
4GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,500 mAh ಬ್ಯಾಟರಿ

ಪ್ಯಾನಾಸೋನಿಕ್‌ನಿಂದ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ
ಪ್ಯಾನಾಸೋನಿಕ್ ಪಿ 11

ಪ್ಯಾನಾಸೋನಿಕ್‌ನಿಂದ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ
ಪ್ಯಾನಾಸೋನಿಕ್ ಪಿ 11

ಪ್ಯಾನಾಸೋನಿಕ್‌ನಿಂದ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ
ಪ್ಯಾನಾಸೋನಿಕ್ ಟಿ 11

ಪ್ಯಾನಾಸೋನಿಕ್‌ನಿಂದ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ
ಪ್ಯಾನಾಸೋನಿಕ್ ಟಿ 11


Click it and Unblock the Notifications




