ಪ್ಯಾನಸೋನಿಕ್ ಪಿ 31 ಸ್ಮಾರ್ಟ್‌ಫೋನ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ
ಜಪಾನ್ ಮೂಲದ ಪ್ಯಾನಸೋನಿಕ್ ಕಂಪೆನಿ ದೇಶೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.ಪ್ಯಾನಸೋನಿಕ್ ಪಿ 31 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು,11990 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
ಪ್ಯಾನಸೋನಿಕ್ ಪ್ಲೇ ಲೈಫ್ ಯೂಸರ್ ಇಂಟರ್‌ಫೇಸ್ ಹೊಂದಿರುವ ಆಂಡ್ರಾಯ್ಡ್ ಓಎಸ್ ಹೊಂದಿದ್ದು ಗೆಶ್ಚರ್ ಪ್ಲೇ,ಪಾಪ್ ಐ ಪ್ಲೇಯರ್,ಮ್ಯೂಸಿಕ್ ಕೆಫೆ ವಿಶೇಷತೆಯನ್ನು ಹೊಂದಿದೆ. 1.3 GHz ಕ್ವಾಡ್ ಕೋರ್ ಪ್ರೊಸೆಸರ್ ,1 ಜಿಬಿ ರ್‍ಯಾಮ್,8ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ 2000 mAh ಬ್ಯಾಟರಿ ಒಳಗೊಂಡಿದೆ.
ಪ್ಯಾನಸೋನಿಕ್ ಪಿ 31
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(854 x 480 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ ರ್‍ಯಾಮ್
8ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
ಮುಂದುಗಡೆ ವಿಜಿಎ ಕ್ಯಾಮೆರಾ
32 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2000 mAh ಬ್ಯಾಟರಿ
ಈ ಸ್ಮಾರ್ಟ್‌ಫೋನಿನ ವಿಶೇಷತೆಯನ್ನು ತೋರಿಸುವ ವಿಡಿಯೋ ಇಲ್ಲಿ ನೀಡಲಾಗಿದೆ.
<center><iframe width="100%" height="315" src="//www.youtube.com/embed/-GzFMAl_OSA" frameborder="0" allowfullscreen></iframe></center>


Click it and Unblock the Notifications








