ದರ ಕಡಿತ : ಆನ್‌ಲೈನ್‌ನಲ್ಲಿ ಪ್ಯಾನಸೋನಿಕ್‌ ಸ್ಮಾರ್ಟಫೋನ್‌ ಖರೀದಿಸಿ

Posted By:

ಪ್ಯಾನಸೋನಿಕ್‌ ಕಂಪೆನಿಯ ಡ್ಯುಯಲ್‌ ಸಿಮ್‌ ಸ್ಮಾರ್ಟಫೋನ್‌ ಬೆಲೆ ಇಳಿಕೆಯಾಗಿದೆ. ಆರಂಭದಲ್ಲಿ 26,990 ರೂಪಾಯಿ ನಿಗದಿಯಾಗಿದ್ದ ಈ ಸ್ಮಾರ್ಟಫೋನ್‌ ಈಗ 22,390 ರೂಪಾಯಿಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ. ಹೀಗಾಗಿ ಗಿಜ್ಬಾಟ್ ಇಂದು ಈ ಸ್ಮಾರ್ಟ‌ಫೋನ್‌ ಖರೀದಿಸಲು ಟಾಪ್ 10 ಆನ್‌ಲೈನ್‌ ತಾಣಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಆನ್‌ಲೈನ್‌ ತಾಣದಲ್ಲಿ ಸ್ಮಾರ್ಟ‌ಫೋನ್‌ ಖರೀದಿಸಿ.

ಪ್ಯಾನಸೋನಿಕ್‌ ಪಿ 51]
ವಿಶೇಷತೆ:

ಡ್ಯುಯಲ್‌ ಸಿಮ್‌
5ಇಂಚಿನ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್
1.2GHz ಪ್ರೋಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
1GB RAM
2500mAh ಬ್ಯಾಟರಿ

ಇದನ್ನೂ ಓದಿ :

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot