ಪ್ಯಾಂಟೆಕ್ ಮೊಬೈಲ್ ಸದ್ಯದಲ್ಲಿಯೇ ಭಾರತಕ್ಕೆ

|
ಪ್ಯಾಂಟೆಕ್ ಮೊಬೈಲ್ ಸದ್ಯದಲ್ಲಿಯೇ ಭಾರತಕ್ಕೆ

ಪ್ಯಾಂಟೆಕ್ ಹೆಸರು ಮೊಬೈಲ್ ಲೋಕದಲ್ಲಿ ಚಿರಪರಿಚಿತ. ಇದೀಗ ಪ್ಯಾಂಟೆಕ್ ಕಂಪನಿ ಹೊಸ ಮೊಬೈಲ್ ಬಿಡುಗಡೆ ಮಾಡಿದ್ದು ಅದನ್ನು ಪ್ಯಾಂಟೆಕ್ ಬ್ರಸ್ಟ್ LTE ಎಂದು ಕರೆಯಲಾಗಿದೆ. ಈ ಹೊಸ ಮೊಬೈಲ್ ನಲ್ಲಿ ಈ ಕೆಳಗಿನ ಪ್ರಮುಖ ಲಕ್ಷಣಗಳಿವೆ.

ಲಕ್ಷಣಗಳು:

* 5 ಮೆಗಾ ಪಿಕ್ಸಲ್ ಕ್ಯಾಮೆರಾ

* 720p HD ವೀಡಿಯೊ ರೆಕಾರ್ಡಿಂಗ್

* 4 ಇಂಚು, 480 x 800 ರೆಸ್ಯೂಲೇಶನ್

* GSM, LTE, GPS ಸೌಲಭ್ಯ.

*16 GB ಮೆಮೊರಿ

* USB 2.0

* ಆಂಡ್ರಾಯ್ಡ್ v2.3 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್

* 1.2GHz ಸ್ಕಾರ್ಫಿಯನ್ ಪ್ರೊಸೆಸರ್

ಈ ಸ್ಮಾರ್ಟ್ ಫೋನ್ ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದ್ದು ಇದರ ಭಾರತೀಯ ಮಾರುಕಟ್ಟೆ ಬೆಲೆಗೆ ಕಂಪನಿ ಇನ್ನೂ ನಿರ್ಧರಿಸಲಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X