ಪೇಟಿಎಂ ಸೂಪರ್ ಸೇಲ್..! ಆಪಲ್ ಐಫೋನ್ ಮೇಲೆ ಭಾರೀ ಕ್ಯಾಷ್‌ಬ್ಯಾಕ್..!

|

ಐಫೋನ್ ಖರೀದಿಸಬೇಕು ಎಂಬ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ನೀವು ಬಯಸುತ್ತಿದ್ದರೆ ಈಗ ಸುವರ್ಣಕಾಲ ಎಂದು ಹೇಳಬಹುದು. ಹೌದು ಅದಕ್ಕಾಗಿ ಪೇಟಿಎಂ ಮಾಲ್ ಗೆ ನೀವು ತೆರಳಬೇಕು.

ಪೇಟಿಎಂ ಮಾಲ್ ನಲ್ಲಿ ಹೊಸದಾಗಿ "ಪೇಟಿಎಂ ಆಪಲ್ ಐಫೋನ್ ಸೂಪರ್ ಸೇಲ್ "- ನಡೆಸಲಾಗುತ್ತಿದ್ದು ಇದರಲ್ಲಿ ರುಪಾಯಿ 10,000 ವರೆಗಿನ ಕ್ಯಾಷ್ ಬ್ಯಾಕ್, ಸುಲಭದ ಇಎಂಐ ಸೌಲಭ್ಯ, ಉಚಿತ ಡೆಲಿವರಿ ಸೇರಿದಂತೆ ಹಲವು ಆಫರ್ ಗಳನ್ನು ನೀಡಲಾಗುತ್ತಿದೆ.

ಪೇಟಿಎಂ ಸೂಪರ್ ಸೇಲ್..! ಆಪಲ್ ಐಫೋನ್ ಮೇಲೆ ಭಾರೀ ಕ್ಯಾಷ್‌ಬ್ಯಾಕ್..!

ಕ್ಯಾಷ್ ಬ್ಯಾಕ್ ಮಾತ್ರವಲ್ಲದೆ ಸ್ಮಾರ್ಟ್ ಫೋನ್ ಗಳ ಮೇಲೆ ಎಕ್ಸ್ ಚೇಂಜ್ ಆಫರ್ ಗಳು, ನೋ ಕಾಸ್ಟ್ ಇಎಂಐ ಆಯ್ಕೆ, ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಸೇರಿದಂತೆ ಹಲವು ರಿಯಾಯಿತಿಗಳು ಲಭ್ಯವಾಗುತ್ತಿದೆ.

ಕೆಲವು ಪ್ರೊಮೋ ಕೋಡ್ ಗಳನ್ನು ಕೂಡ ಈ ಪೋರ್ಟಲ್ ನೀಡುತ್ತಿದ್ದು ಅದೃಷ್ಟವಂತ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ನೀಡಲಾಗುತ್ತದೆ. ಆದರೆ ಈ ಪ್ರೋಮೋಕೋಡ್ ಗಳಿಗೆ ಕ್ಯಾಷ್ ಆನ್ ಡೆಲಿವರಿ ಆಯ್ಕೆ ಇರುವುದಿಲ್ಲ. ಈ ಕೆಳಗಿನ ಕೆಲವು ಐಫೋನ್ ಗಳು ಭರ್ಜರಿ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಈ ಪಟ್ಟಿಯನ್ನು ಒಮ್ಮೆ ಕಣ್ಣಾಡಿಸಿ.

ಆಪಲ್ ಐಫೋನ್ 8 (ಆಫರ್: 8,500 ಕ್ಯಾಷ್ ಬ್ಯಾಕ್)

ಆಪಲ್ ಐಫೋನ್ 8 (ಆಫರ್: 8,500 ಕ್ಯಾಷ್ ಬ್ಯಾಕ್)

ಪ್ರಮುಖ ವೈಶಿಷ್ಟ್ಯತೆಗಳು

• 4.7-ಇಂಚಿನ (diagonal) ವೈಡ್ ಸ್ಕ್ರೀನ್ ಜೊತೆಗೆ ರೆಟಿನಾ HD ಡಿಸ್ಪ್ಲೇ, LCD ಮಲ್ಟಿ ಟಚ್ ಡಿಸ್ಪ್ಲೇ ಜೊತೆಗೆ ಐಪಿಎಸ್ ತಂತ್ರಜ್ಞಾನ

• 12MP ಪ್ರೈಮರಿ ಕ್ಯಾಮರಾ

• 7MP ಮುಂಭಾಗದ ಕ್ಯಾಮರಾ ಜೊತೆಗೆ ಫೇಸ್ ಟೈಮ್ ಹೆಚ್ ಡಿ ಕ್ಯಾಮರಾ ಜೊತೆಗೆ ರೆಟಿನಾ ಫ್ಲ್ಯಾಶ್

• iOS 11 ಮತ್ತು iCloud ಆಪರೇಟಿಂಗ್ ಸಿಸ್ಟಮ್

• A11 ಬಯೋನಿಕ್ ಚಿಪ್ ಜೊತೆಗೆ 64-bit ಆರ್ಕಿಟೆಕ್ಚರ್ ಮತ್ತು ನ್ಯೂಟ್ರಲ್ ಇಂಚಿನ್ ಎಂಬೆಂಡೆಡ್ ಆಗಿದೆ ಮತ್ತು M11 ಮೋಷನ್ ಕೋಪ್ರೊಸೆಸರ್ ನ್ನು ಹೊಂದಿದೆ.

• 64GB ಇಂಟರ್ನಲ್ ಮೆಮೊರಿ ಮತ್ತು ಸಿಂಗಲ್ ನ್ಯಾನೋ ಸಿಮ್

• ನಾನ್ ರಿಮೂವೇಬಲ್ Li-Ion 1960 mAh ಬ್ಯಾಟರಿ

ಆಪಲ್ ಐಫೋನ್ ಎಕ್ಸ್ (ಆಫರ್: Rs 10,000 ಕ್ಯಾಷ್ ಬ್ಯಾಕ್)

ಆಪಲ್ ಐಫೋನ್ ಎಕ್ಸ್ (ಆಫರ್: Rs 10,000 ಕ್ಯಾಷ್ ಬ್ಯಾಕ್)

ಪ್ರಮುಖ ವೈಶಿಷ್ಟ್ಯತೆಗಳು

• 5.8-ಇಂಚಿನ (2436 x 1125 pixels) OLED 458ppi ಸೂಪರ್ ರೆಟಿನನಾ HD ಡಿಸ್ಪ್ಲೇ

• Six-core A11 Bionic 64-bit ಪ್ರೊಸೆಸರ್ ಜೊತೆಗೆ three-core GPU, M11 ಮೋಷನ್ ಕೋಪ್ರೊಸೆಸರ್

• 64GB ಮತ್ತು 256GB ಸ್ಟೋರೇಜ್ ಆಯ್ಕೆಗಳು

• iOS 11

• ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್ (IP67)

• 12MP ವೈಡ್-ಆಂಗಲ್ (f/1.8)ಮತ್ತು ಟೆಲಿಫೋಟೋ (f/2.4)ಕ್ಯಾಮರಾಗಳು

• 7MP ಮುಂಭಾಗದ ಕ್ಯಾಮರಾ

• 4G VoLTE

• ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ-ಐಯಾನ್ ಬ್ಯಾಟರಿ

ಆಪಲ್ ಐಫೋನ್8 ಪ್ಲಸ್ (ಆಫರ್: Rs 7,500 ಕ್ಯಾಷ್ ಬ್ಯಾಕ್)

ಆಪಲ್ ಐಫೋನ್8 ಪ್ಲಸ್ (ಆಫರ್: Rs 7,500 ಕ್ಯಾಷ್ ಬ್ಯಾಕ್)

ಪ್ರಮುಖ ವೈಶಿಷ್ಟ್ಯತೆಗಳು

• 5.5 ಇಂಚಿನ ರೆಟಿನಾ HD ಡಿಸ್ಪ್ಲೇ ಜೊತೆಗೆ 3D ಟಚ್

• ಹೆಕ್ಸಾ-ಕೋರ್ ಆಪಲ್ ಎ11 ಬಯೋನಿಕ್ ಪ್ರೊಸೆಸರ್

• 3GB RAM ಜೊತೆಗೆ 64/256GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್ 12MP ISight ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಟಚ್ ID

• ಬ್ಲೂಟೂತ್ 5.0

• LTE ಸಪೋರ್ಟ್

• ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್

• ನಾನ್- ರೀಮೂವೇಬಲ್ Li-Ion 2691 mAh ಬ್ಯಾಟರಿ

ಆಪಲ್ ಐಫೋನ್6 (ಆಫರ್: Rs 3,750 ಕ್ಯಾಷ್ ಬ್ಯಾಕ್)

ಆಪಲ್ ಐಫೋನ್6 (ಆಫರ್: Rs 3,750 ಕ್ಯಾಷ್ ಬ್ಯಾಕ್)

ಪ್ರಮುಖ ವೈಶಿಷ್ಟ್ಯತೆಗಳು

• 4.7-ಇಂಚಿನ ರೆಟಿನಾ ಟಚ್ ಸ್ಕ್ರೀನ್ ಜೊತೆಗೆ 1334 x 750 ಪಿಕ್ಸಲ್ ರೆಸಲ್ಯೂಷನ್ ಮತ್ತು 326 ppi ಪಿಕ್ಸಲ್ ಡೆನ್ಸಿಟಿ

• 8MP ಪ್ರೈಮರಿ ಕ್ಯಾಮರಾ ಜೊತೆಗೆ ಆಟೋ ಫೋಕಸ್

• 1.2MP ಮುಂಭಾಗದ ಕ್ಯಾಮರಾ

• iOS 8, ಅಪ್ ಗ್ರೇಡೇಬಲ್ iOS 10.3.2 ಜೊತೆಗೆ 1.4GHz A8 ಚಿಪ್ 64-bit ಆರ್ಕಿಟೆಕ್ಚರ್ ಪ್ರೊಸೆಸರ್

• 1GB RAM

• 32GB internal memory and single nano SIM

• 1810mAH lithium-ion battery providing talk-time of 14 hours on 3G networks and standby time of 240 hours

ಆಪಲ್ ಐಫೋನ್ 7 (Offer: Rs 6,000 ಕ್ಯಾಷ್ ಬ್ಯಾಕ್)

ಆಪಲ್ ಐಫೋನ್ 7 (Offer: Rs 6,000 ಕ್ಯಾಷ್ ಬ್ಯಾಕ್)

ಪ್ರಮುಖ ವೈಶಿಷ್ಟ್ಯತೆಗಳು

• 4.7 ಇಂಚಿನ LED-backlit IPS LCD,

• iOS 10.0.1, ಅಪ್ ಗ್ರೇಡೇಬಲ್ iOS 11.2

• ಆಪಲ್ ಎ10 ಫ್ಯೂಷನ್ ಚಿಪ್ ಸೆಟ್

• Quad-core 2.34 GHz (2x Hurricane + 2x Zephyr)

• 32/128/256 GB

• 2 GB RAM

• 12 MP ಹಿಂಭಾಗದ ಕ್ಯಾಮರಾ

• 7 MP ಮುಂಭಾಗದ ಕ್ಯಾಮರಾ

• ನಾನ್- ರಿಮೂವೇಬಲ್ Li-Ion 1960 mAh ಬ್ಯಾಟರಿ

ಆಪಲ್ ಐಫೋನ್7 Plus (Offers: Rs 6,500 ಕ್ಯಾಷ್ ಬ್ಯಾಕ್)

ಆಪಲ್ ಐಫೋನ್7 Plus (Offers: Rs 6,500 ಕ್ಯಾಷ್ ಬ್ಯಾಕ್)

ಪ್ರಮುಖ ವೈಶಿಷ್ಟ್ಯತೆಗಳು

• 5.5 ಇಂಚಿನ ರೆಟಿನಾ HD ಡಿಸ್ಪ್ಲೇ ಜೊತೆಗೆ 3D ಟಚ್

• Quad-Core ಆಪಲ್ ಎ10 ಫ್ಯೂಷನ್ ಪ್ರೊಸೆಸರ್

• 2GB RAM ಜೊತೆಗೆ 32/128/256GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್ 12MP ಐಸೈಟ್ ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಟಚ್ ID

• ಬ್ಲೂಟೂತ್ 4.2

• LTE ಸಪೋರ್ಟ್

• ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್

• ನಾನ್ ರಿಮೂವೇಬಲ್ Li-Ion 2900 mAh ಬ್ಯಾಟರಿ

ಆಪಲ್ ಐಫೋನ್6s (offer: Rs 6,750 ಕ್ಯಾಷ್ ಬ್ಯಾಕ್)

ಆಪಲ್ ಐಫೋನ್6s (offer: Rs 6,750 ಕ್ಯಾಷ್ ಬ್ಯಾಕ್)

ಪ್ರಮುಖ ವೈಶಿಷ್ಟ್ಯತೆಗಳು

• 4.7 ಇಂಚಿನ ರೆಟಿನಾ HD ಡಿಸ್ಪ್ಲೇ

• 16 GB ROM

• 12MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• A9 ಚಿಪ್ ಜೊತೆಗೆ 64-bit ಆರ್ಕಿಟೆಕ್ಚರ್ ಮತ್ತು M9 ಮೋಷನ್ ಕೋ-ಪ್ರೊಸೆಸರ್

• Li-Ion ಬ್ಯಾಟರಿ

Most Read Articles
Best Mobiles in India

English summary
Paytm Apple iPhone Super sale: Get upto Rs 10,000 cashback, Easy EMI and free delivery on iPhones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more