Just In
Don't Miss
- News
Budget 2023; ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್: ಸಿದ್ದರಾಮಯ್ಯ
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೇಟಿಎಂ ಮಾಲ್ ಸ್ಯಾಮ್ ಸಂಗ್ ಸೂಪರ್ ಸೇಲ್ ಆಫರ್ : ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ ಮತ್ತು ಕ್ಯಾಷ್ ಬ್ಯಾಕ್ ಗಳು
ಪೇಟಿಎಂ ಮಾಲ್ ಸೂಪರ್ ಸೇಲ್ ಇದೀಗ ಮತ್ತೆ ದೊಡ್ಡ ಸದ್ದು ಮಾಡುತ್ತಿದೆ. ಎಲ್ಲಾ ಟೆಕ್ ಪ್ರಿಯರಿಗೆ ಈ ಸೇಲ್ ಮೆಚ್ಚುಗೆಯ ಸೇಲ್ ಆಗಿದೆ.ಈ ಸೇಲ್ ನಲ್ಲಿ ಕೆಲವು ಅಧ್ಬುತ ಆಫರ್ ಗಳು ಮತ್ತು ಡಿವೈಸ್ ಗಳಿಗೆ ಬೆಸ್ಟ್ ರಿಯಾಯಿತಿಗಳು ಲಭ್ಯವಿದೆ. ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಿಗೆ ಇದೀಗ ಸೇಲ್ ನಲ್ಲಿ ಆಕರ್ಷಕ ರಿಯಾಯಿತಿ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು ಲಭ್ಯವಿದೆ. ನಾವು ಈ ರೀತಿ ಡೀಲ್ ನಲ್ಲಿ ಪಡೆದುಕೊಳ್ಳಬಹುದಾದ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಇಎಂಐ ಆಯ್ಕೆ, ಕ್ಯಾಷ್ ಬ್ಯಾಕ್ ಆಫರ್, ಆಯ್ದ ಕ್ರೆಡಿಟ್/ಡೆಬಿಟ್ ಗಳ ಟ್ರಾನ್ಸ್ಯಾಕ್ಷನ್ ಗಳಿಗೆ ಹೆಚ್ಚುವರಿ ರಿಯಾಯಿತಿ ಸೇರಿದಂತೆ ಗ್ರಾಹಕರಿಗೆ ಇಷ್ಟವಾಗುವ ಹಲವು ಆಫರ್ ಗಳು ಈ ಸೇಲ್ ನಲ್ಲಿ ಲಭ್ಯವಿದೆ. ಸ್ಕ್ರೀನ್ ಪ್ರೊಟೆಕ್ಷನ್ ಪ್ಲಾನ್ ಮತ್ತು ಲಿಕ್ವಿಡ್ ಡ್ಯಾಮೇಜ್ ಗೆ ಪ್ರೊಟೆಕ್ಷನ್ ಪ್ಲಾನ್ ಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ.ಯಾವೆಲ್ಲಾ ಡಿವೈಸ್ ಗಳು ಆಫರ್ ನಲ್ಲಿವೆ ಎಂಬುದನ್ನು ಚೆಕ್ ಮಾಡಿ..

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಗೆ 8% ರಿಯಾಯಿತಿ (Rs 14,000ದ ವರೆಗೆ ಕ್ಯಾಷ್ ಬ್ಯಾಕ್ ಆಫರ್)
ಪ್ರಮುಖ ವೈಶಿಷ್ಟ್ಯತೆಗಳು:
• 6.1 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 8GB RAM ಜೊತೆಗೆ 128/512GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ
• 10MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್
• 3400 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 ಗೆ 5% ರಿಯಾಯಿತಿ (7,975 ರುಪಾಯಿ ಕ್ಯಾಷ್ ಬ್ಯಾಕ್ ಆಫರ್)
ಪ್ರಮುಖ ವೈಶಿಷ್ಟ್ಯತೆಗಳು:
• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್(ಕ್ವಾಡ್ 2.3GHz + ಕ್ವಾಡ್ 1.7GHz) Exynos 9610 10nm ಪ್ರೊಸೆಸರ್ ಜೊತೆಗೆ Mali-G72 GPU
• 4GB / 6GB RAM ಜೊತೆಗೆ 64GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಡುಯಲ್ ಸಿಮ್
• 25MP ಹಿಂಭಾಗದ ಕ್ಯಾಮರಾ + 5MP + 8MP 123-ಡಿಗ್ರಿ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9 ಗೆ 15% ರಿಯಾಯಿತಿ (Rs 15,000 ದ ವರೆಗೆ ಕ್ಯಾಷ್ ಬ್ಯಾಕ್ ಆಫರ್)
ಪ್ರಮುಖ ವೈಶಿಷ್ಟ್ಯತೆಗಳು:
• 5.8 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 4GB RAM ಜೊತೆಗೆ 64/128/256GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• 3000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6ಗೆ 12% ರಿಯಾಯಿತಿ (3,000 ರುಪಾಯಿ ವರೆಗೆ ಕ್ಯಾಷ್ ಬ್ಯಾಕ್ ಆಫರ್)
ಪ್ರಮುಖ ವೈಶಿಷ್ಟ್ಯತೆಗಳು:
• 6 ಇಂಚಿನ HD+ ಇನ್ಫಿನಿಟಿ ಡಿಸ್ಪ್ಲೇ
• 1.4GHz ಕ್ವಾಡ್-Core ಸ್ನ್ಯಾಪ್ ಡ್ರ್ಯಾಗನ್ 425 ಪ್ರೊಸೆಸರ್
• 3/4GB RAM ಜೊತೆಗೆ 32/64GB ROM
• ಡುಯಲ್ ಸಿಮ್
• 13MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE/ವೈಫೈ
• ಬ್ಲೂಟೂತ್ 4.2
• 3300 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ಗೆ 22% ರಿಯಾಯಿತಿ (40,00 ರುಪಾಯಿ ಬೆಲೆಬಾಳುವ ಕ್ಯಾಷ್ ಬ್ಯಾಕ್ ಆಫರ್)
ಪ್ರಮುಖ ವೈಶಿಷ್ಟ್ಯತೆಗಳು:
• 6-ಇಂಚಿನ (1080×2220 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್(2.2GHz ಡುಯಲ್ + 1.6GHz Hexa) Exynos 7885 14nm ಪ್ರೊಸೆಸರ್ ಜೊತೆಗೆ Mali-G71 GPU
• 6GB RAM
• 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 7.1.1 (Nougat)
• ಡುಯಲ್ ಸಿಮ್
• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 16MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 8MP ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE
• 3500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9ಗೆ 16% ರಿಯಾಯಿತಿ (6,000 ರುಪಾಯಿ ವರೆಗೆ ಕ್ಯಾಷ್ ಬ್ಯಾಕ್ ಆಫರ್ )
ಪ್ರಮುಖ ವೈಶಿಷ್ಟ್ಯತೆಗಳು:
• 6.4 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 6/8GB RAM ಜೊತೆಗೆ 128/512GB ROM
• ವೈಫೈ
• NFC
• ಬ್ಲೂಟೂತ್
• ಹೈಬ್ರಿಡ್ ಸಿಮ್
• ಡುಯಲ್ 12MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ (IP68)
• USB 3.1
• 4000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್ ಗೆ 6% ರಿಯಾಯಿತಿ (12,000 ರುಪಾಯಿ ಬೆಲೆಬಾಳುವ ಕ್ಯಾಷ್ ಬ್ಯಾಕ್ ಆಫರ್ ಗಳು)
ಪ್ರಮುಖ ವೈಶಿಷ್ಟ್ಯತೆಗಳು:
• 6.4 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ
• ಆಕ್ಟಾ ಕೋರ್Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್
• 8/12GB RAM ಜೊತೆಗೆ 128/512/1024GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ
• 10MP + 8MP ಡುಯಲ್ ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್
• IP68
• 4100 MAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470