ಫೋನಾಕ್ ನೀಡುತ್ತಿದೆ ಸೂಪರ್ ಡ್ಯೂಪರ್ ಹೆಡ್ ಫೋನ್

Posted By:
ಫೋನಾಕ್ ನೀಡುತ್ತಿದೆ ಸೂಪರ್ ಡ್ಯೂಪರ್ ಹೆಡ್ ಫೋನ್

ಹೆಡ್ ಫೋನ್ ಮಾರುಕಟ್ಟೆಯ ವಿಸ್ತಾರ ಹೆಚ್ಚಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವಂತಹ ಹೆಡ್ ಫೋನ್ ಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆಯುವಂತಹ ಹೆಡ್ ಪೋನ್ ಗಳಾಗಿವೆ. ಇದೀಗ ಫೋನಾಕ್ ಕಂಪನಿ PFE 232 ಹೆಡ್ ಪೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಈ ಕೆಳಗಿನ ಆಕರ್ಷಕ ಗುಣಮಟ್ಟವನ್ನುನ ಹೊಂದಿದೆ.

ಗುಣಲಕ್ಷಣಗಳು:

* ಹೆಡ್ ಪೋನ್ ನಲ್ಲಿಯೆ ರಿಮೋಟ್ ಕಂಟ್ರೋಲ್

* ಹೆಡ್ ಫೋನ್ ನಲ್ಲಿ ಮೈಕ್ರೊಫೋನ್

* ಆರ್ಮೇಚರ್ ಡ್ರೈವರ್ಸ್

* ಶಬ್ದವನ್ನು ಬದಲಾಯಿಸುವ ಫಿಲ್ಟರ್

* ಫೋಮ್ ಮತ್ತು ರಬ್ಬರ್ ಟಿಪ್ಸ್

ಈ ಹೆಡ್ ಫೋನ್ ನಲ್ಲಿರುವ ಕೇಬಲ್ ಬಿಚ್ಚಬಹುದಾಗಿದ್ದು ಈ ಇಯರ್ ಫೋನ್ ಅನ್ನು ಸುಲಭವಾಗಿ ಜೊತೆಯಲ್ಲಿ ಕೊಂಡೊಯ್ಯ ಬಹುದಾಗಿದೆ. ಕೇಬಲ್ ಹಾಳಾದರೆ ಅದನ್ನು ಸುಲಭವಾಗಿ ಬದಲಾಯಿಸಬಹುದು.

ಈ ಇಯರ್ ಫೋನ್ ನ ಶಬ್ದದ ಗುಣಮಟ್ಟ ಕೂಡ ಅತ್ಯುತ್ತಮವಾಗಿದೆ. ಈ ಇಯರ್ ಫೋನ್ ಕೊಳ್ಳುವಾಗ ಮಲ್ಟಿಪಲ್ ಕಾರ್ಡ್ಸ್, ಇಯರ್ ಹುಕ್, ಫಿಲ್ಟರ್ಸ್, 6 ಇಯರ್ ಟಿಪ್ಸ್ ಜೊತೆ ಮತ್ತು ಇನ್ ಸ್ಟಾಲ್ಲರ್ ಬಾಕ್ಸ್ ಕೂಡ ಈ ಇಯರ್ ಫೋನ್ ಜೊತೆ ದೊರೆಯುತ್ತದೆ.

ಈ ಇಯರ್ ಫೋನ್ ಬೆಲೆ ರು. 30,000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot