ಸ್ಮಾರ್ಟ್‌ಫೋನ್‌ ಆಂತರಿಕ ಮೆಮೊರಿ: ಯಾವ ಕಂಪೆನಿ ಬೆಸ್ಟ್‌.?

Posted By:

ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರು ಎಷ್ಟು ಜಿಬಿ ಮೆಮೊರಿಯನ್ನು ಆಂತರಿಕ ಮೆಮೊರಿಯಲ್ಲಿ ಸಂಗ್ರಹ ಮಾಡಬಹುದು? ಕಂಪೆನಿಗಳು ಸ್ಮಾರ್ಟ್‌ಫೋನ್‌ಗಳನ್ನು8/16/32/64 ಜಿಬಿ ಆಂತರಿಕ ಮೆಮೊರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಆದರೆ ಈ ಕಂಪೆನಿಗಳು ಅಷ್ಟು ಜಿಬಿ ನೀಡಿದ್ದರೂ ಬಳಕೆದಾರರಿಗೆ ಮೆಮೊರಿ ಸಂಗ್ರಹಿಸಲು ಸಿಗುವುದು ಕೆಲವೇ ಜಿಬಿ ಮಾತ್ರ. ಕಂಪೆನಿಗಳು ಈ ಸ್ಮಾರ್ಟ್‌‌ಫೋನಲ್ಲಿ ಬೋಲ್ಟ್‌ವೇರ್‌( ಬಳಕೆದಾರ ಉಪಯೋಗಕ್ಕೆ ಬಾರದ ಆಪ್‌,ಸಾಫ್ಟ್‌ವೇರ್‌) ಮತ್ತು ಸಿಸ್ಟಂ ಸಾಫ್ಟ್‌ವೇರ್‌ಗಳನ್ನು ಪ್ರಿಲೋಡೆಡ್‌ ಆಗಿ ಇನ್‌ಸ್ಟಾಲ್‌ ಮಾಡಿ ಬಿಡುಗಡೆ ಮಾಡತ್ತಿರುವುದಿಂದ ಇವುಗಳ ಗಾತ್ರವೇ ಹೆಚ್ಚಿರುತ್ತದೆ.

ಹೀಗಾಗಿ ಯಾವ ಕಂಪೆನಿಯ ಸ್ಮಾರ್ಟ್‌ಫೋನ್‌‌ನಲ್ಲಿ ಬಳಕೆದಾರು ಎಷ್ಟು ಜಿಬಿ ಮೆಮೊರಿಯನ್ನು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದು ಎನ್ನುವ ಗ್ರಾಹಕರ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಇಂಗ್ಲೆಂಡ್‌ನಲ್ಲಿರುವ ವಿಚ್‌ ವೆಬ್‌ಸೈಟ್‌ ವಿಶ್ವದ ಟಾಪ್‌ ಬ್ರ್ಯಾಂಡ್‌ ಕಂಪೆನಿಗಳ 16 ಜಿಬಿ ಆಂತರಿಕ ಮೆಮೊರಿಯ 8 ಸ್ಮಾರ್ಟ್‌ಫೋನ್‌ಗಳನ್ನು ಪರೀಕ್ಷಿಸಿದ್ದು,ಐಫೋನ್‌ ಸಿಯಲ್ಲಿ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನುವನ್ನು ಸಂಗ್ರಹ ಮಾಡಬಹುದು ಎಂದು ಹೇಳಿದೆ. ಅಲ್ಲದೇ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಎಂಟನೇ ಸ್ಥಾನವನ್ನು ಪಡೆದಿದ್ದು ಬಳಕೆದಾರರು ಕಡಿಮೆ ಪ್ರಮಾಣದಲ್ಲಿ ಡೇಟಾವನ್ನು ಸಂಗ್ರಹ ಮಾಡಬಹುದು ಎಂದು ವಿಚ್‌ ವೆಬ್‌ಸೈಟ್‌ ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಥಾನ.1 ಐಫೋನ್‌ 5ಸಿ
  

ಸ್ಥಾನ.1 ಐಫೋನ್‌ 5ಸಿ


ಬಳಕೆದಾರರು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದಾದ ಮೆಮೊರಿ ಸಾಮರ್ಥ್ಯ: 12.60 GB
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
ಬೆಲೆ:38,454

 ಸ್ಥಾನ.2 ಗೂಗಲ್‌ ನೆಕ್ಸಸ್‌ 5
  

ಸ್ಥಾನ.2 ಗೂಗಲ್‌ ನೆಕ್ಸಸ್‌ 5


ಬಳಕೆದಾರರು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದಾದ ಮೆಮೊರಿ ಸಾಮರ್ಥ್ಯ: 12.28 GB
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
ಬೆಲೆ:29,999

 ಸ್ಥಾನ.3 ಆಪಲ್‌ ಐಫೋನ್‌ 5  ಎಸ್‌
  

ಸ್ಥಾನ.3 ಆಪಲ್‌ ಐಫೋನ್‌ 5 ಎಸ್‌

ಬಳಕೆದಾರರು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದಾದ ಮೆಮೊರಿ ಸಾಮರ್ಥ್ಯ: 12.20 GB
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
ಬೆಲೆ:51,769

 ಸ್ಥಾನ.4 ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌
  

ಸ್ಥಾನ.4 ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌


ಬಳಕೆದಾರರು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದಾದ ಮೆಮೊರಿ ಸಾಮರ್ಥ್ಯ: 11.43 GB
64 GB ವರೆಗೆ ಎಸ್‌ಡಿ ಕಾರ್ಡ್‌‌ ಮೂಲಕ ಮೆಮೊರಿ ವಿಸ್ತರಿಸಬಹುದು
ಬೆಲೆ:36199

ಸ್ಥಾನ.5 ಬ್ಲ್ಯಾಕ್‌ಬೆರಿ ಝಢ್‌ 30
  

ಸ್ಥಾನ.5 ಬ್ಲ್ಯಾಕ್‌ಬೆರಿ ಝಢ್‌ 30


ಬಳಕೆದಾರರು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದಾದ ಮೆಮೊರಿ ಸಾಮರ್ಥ್ಯ: 11.20 GB
64 GB ವರೆಗೆ ಎಸ್‌ಡಿ ಕಾರ್ಡ್‌‌ ಮೂಲಕ ಮೆಮೊರಿ ವಿಸ್ತರಿಸಬಹುದು
ಬೆಲೆ:39,990

 ಸ್ಥಾನ.6 ಎಚ್‌ಟಿಸಿ ಒನ್‌ ಮಿನಿ
  

ಸ್ಥಾನ.6 ಎಚ್‌ಟಿಸಿ ಒನ್‌ ಮಿನಿ


ಬಳಕೆದಾರರು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದಾದ ಮೆಮೊರಿ ಸಾಮರ್ಥ್ಯ: 10.44GB
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
ಬೆಲೆ:29255

 ಸ್ಥಾನ.7 ಎಲ್‌ಜಿ 2
  

ಸ್ಥಾನ.7 ಎಲ್‌ಜಿ 2

 

ಬಳಕೆದಾರರು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದಾದ ಮೆಮೊರಿ ಸಾಮರ್ಥ್ಯ: 10.37GB
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
ಬೆಲೆ:35,499

 

  ಸ್ಥಾನ.8 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4
  

ಸ್ಥಾನ.8 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4


ಬಳಕೆದಾರರು ಆಂತರಿಕ ಮೆಮೊರಿಯಲ್ಲಿ ಸಂಗ್ರಹಿಸಬಹುದಾದ ಮೆಮೊರಿ ಸಾಮರ್ಥ್ಯ: 8.56GB
64 GB ವರೆಗೆ ಎಸ್‌ಡಿ ಕಾರ್ಡ್‌‌ ಮೂಲಕ ಮೆಮೊರಿ ವಿಸ್ತರಿಸಬಹುದು
ಬೆಲೆ:35,450

 

 ಸ್ಮಾರ್ಟ್‌ಫೋನ್‌ ಆಂತರಿಕ ಮೆಮೊರಿ: ಯಾವ ಕಂಪೆನಿ ಬೆಸ್ಟ್‌.?
  

ಸ್ಮಾರ್ಟ್‌ಫೋನ್‌ ಆಂತರಿಕ ಮೆಮೊರಿ: ಯಾವ ಕಂಪೆನಿ ಬೆಸ್ಟ್‌.?

 

ಮಾಹಿತಿ:blogs.which.co.uk

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot