ಮಾರಕಟ್ಟೆಗೆ ಬರಲಿದೆ ಪಾರದರ್ಶಕ ಮೊಬೈಲ್
ವಿವಿಧ ರೀತಿಯ ಮೊಬೈಲ್,ಸ್ಮಾರ್ಟ್‌ಫೋನ್‌ಗಳನ್ನು ನೋಡಿದ್ದೀರಿ.ಇನ್ನು ಮುಂದೆ ನೀವು ಸಂಪೂರ್ಣ ಪಾರದರ್ಶಕ ಮೊಬೈಲ್‌ನ್ನು ನೋಡಲಿದ್ದಿರಿ. ತೈವಾನ್ ಮೂಲದ ಕಂಪೆನಿ ಈ ವರ್ಷದ ಅಂತ್ಯಕ್ಕೆ ಪಾರದರ್ಶಕ ಸ್ಕ್ರೀನ್ ಹೊಂದಿರುವ ಡ್ಯುಯೆಲ್ ಸಿಮ್ ಮೊಬೈಲ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಲಿಕ್ವಿಡ್ ಕ್ರಿಸ್ಟಲ್ ಮಾಲಿಕ್ಯೂಲ್‌ಗಳನ್ನು ಬಳಸಿ ಈ ಪಾರದರ್ಶಕ ಮೊಬೈಲ್‌ನ್ನು ಪಾಲಿಟ್ರೋನ್ ಎಂಬ ಕಂಪೆನಿ ಅಭಿವೃದ್ಧಿಪಡಿಸಿದೆ. ಮೆಮೋರಿ ಕಾರ್ಡ್ ಮತ್ತು ಸಿಮ್ ಕಾರ್ಡ್‌ಗಳು ಪಾರದರ್ಶಕ ರೀತಿಯಲ್ಲಿ ಅಭಿವೃದ್ಧಿಪಡಿಸಿಲ್ಲ. ಹಾಗಾಗಿ ಇವು ಮಾಮುಲಿಯಂತೆ ಕಾಣಲಿದೆ. ಆದರೆ ಉಳಿದ ಉಪಕರಣಗಳು ಪಾರದರ್ಶಕ ರೀತಿಯಲ್ಲೇ ವಿನ್ಯಾಸ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ.
ಒಟ್ಟಿನಲ್ಲಿ ಇನ್ನು ಒಂದು ವರ್ಷದೊಳಗೆ ಪಾರದರ್ಶಕ ಮೊಬೈಲ್ ನಿಮ್ಮ ಕೈಯಲ್ಲಿರುತ್ತದೆ. ಈ ಪಾರದರ್ಶಕ ಮೊಬೈಲಿನ ಕೆಲವು ಚಿತ್ರಗಳನ್ನು ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ
ಪಾರದರ್ಶಕ ಇಸ್ಪಿಟ್ ಕಾರ್ಡ್ ನೋಡಿದ್ದೀರಾ..?
ಸುಂದರ ಪಾರದರ್ಶಕ ಗ್ಯಾಡ್ಜೆಟ್‌ಗಳು ಇಲ್ಲಿವೆ ನೋಡಿ

ಮಾರಕಟ್ಟೆಗೆ ಬರಲಿದೆ ಪಾರದರ್ಶಕ ಮೊಬೈಲ್

ಮಾರಕಟ್ಟೆಗೆ ಬರಲಿದೆ ಪಾರದರ್ಶಕ ಮೊಬೈಲ್

ಮಾರಕಟ್ಟೆಗೆ ಬರಲಿದೆ ಪಾರದರ್ಶಕ ಮೊಬೈಲ್

ಮಾರಕಟ್ಟೆಗೆ ಬರಲಿದೆ ಪಾರದರ್ಶಕ ಮೊಬೈಲ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications