ಮೊದಲಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಈ ಸ್ಮಾರ್ಟ್ ಫೋನ್ ಗಳು
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಕೆಲವು ಬೆಸ್ಟ್ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ನಾವು ಅಂತಹ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಿಮಗಿಲ್ಲಿ ನೀಡುತ್ತಿದ್ದೇವೆ. ಕೇವಲ ಆನ್ ಲೈನ್ ಸ್ಟೋರ್ ಗಳಲ್ಲಿ ಮಾತ್ರವಲ್ಲ ಬದಲಾಗಿ ಆಫ್ ಲೈನ್ ಗಳಲ್ಲೂ ಕೂಡ ಈ ಬೆಲೆ ಇಳಿಕೆ ಅನ್ವಯವಾಗಲಿದ್ದು ಗ್ರಾಹಕರಿಗೆ ಖರೀದಿಸುವುದಕ್ಕೆ ಬಹಳ ಉತ್ತಮವಾದ ಸಮಯ ಇದಾಗಿದೆ.

ಈ ಲಿಸ್ಟ್ ನಲ್ಲಿ ವಿವೋ ವೈ91 ಇದ್ದು ಇದೀಗ 8,990 ರುಪಾಯಿಯ ಫೋನ್ 2000 ರುಪಾಯಿ ಇಳಿಕೆ ಕಂಡಿದೆ. ಇನ್ನೊಂದೆಡೆ ವಿವೋ ವೈ91ಐ ಕೂಡ ಬೆಲೆ ಇಳಿಕೆ ಕಂಡಿದ್ದು 8,490 ರುಪಾಯಿಗೆ ಬಿಡುಗಡೆಗೊಂಡಿದ್ದ ಈ ಫೋನ್ ಇದೀಗ 7,990 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ.
ರಿಯಲ್ ಮಿ 5 2,000 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದ್ದು 8,999 ರುಪಾಯಿಗೆ ಖರೀದಿಸಬಹುದು. ನೋಕಿಯಾ 3.2 2,200 ರುಪಾಯಿ ಬೆಲೆ ಇಳಿಕೆ ಕಂಡಿದ್ದು 7,999 ರುಪಾಯಿ ಬೆಲೆಗೆ 2ಜಿಬಿ RAM ಮತ್ತು 16ಜಿಬಿ ಸ್ಟೋರೇಜ್ ಆಯ್ಕೆಯ ಫೋನ್ ಲಭ್ಯವಿದೆ. ಈ ಲಿಸ್ಟ್ ನಲ್ಲಿ ಇನ್ನೂ ಕೆಲವು ಡಿವೈಸ್ ಗಳಿದ್ದು ನಿಜಕ್ಕೂ ಆಶ್ಚರ್ಯಕರವಾದ ರೀತಿಯಲ್ಲಿ ಬೆಲೆ ಇಳಿಕೆಯನ್ನು ಕಂಡಿವೆ. ಹಾಗಾದ್ರೆ ಯಾವೆಲ್ಲಾ ಫೋನ್ ಗಳಿವೆ ಒಮ್ಮೆ ನೋಡಿ.

ರಿಯಲ್ ಮಿ 5
ಮೊದಲಿನ ಬೆಲೆ: Rs. 9,999
ಇಳಿಕೆ ಕಂಡ ಬೆಲೆ: Rs. 1,000
ಬೆಲೆ ಇಳಿಕೆಯ ನಂತರ ಸ್ಮಾರ್ಟ್ ಫೋನ್ ಬೆಲೆ: Rs. 8,999
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (1600 x 720 ಪಿಕ್ಸಲ್ಸ್) HD+ ಮಿನಿ ಡ್ರಾಪ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3+ ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU
• 3GB RAM ಜೊತೆಗೆ 32GB ಸ್ಟೋರೇಜ್
• 4GB RAM ಜೊತೆಗೆ 64GB ಸ್ಟೋರೇಜ್ / 128GB ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ColorOS 6.0 ರಿಯಲ್ ಮಿ ಎಡಿಷನ್ ಆಧಾರಿತ ಆಂಡ್ರಾಯ್ಡ್ 9.0(ಪೈ)
• 12MP ಹಿಂಭಾಗದ ಕ್ಯಾಮರಾ + 8MP + 2MP + 2MP ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh ಬ್ಯಾಟರಿ

ವಿವೋ ಝಡ್1 ಪ್ರೋ
ಮೊದಲಿನ ಬೆಲೆ: Rs. 16,999
ಇಳಿಕೆ ಕಂಡ ಬೆಲೆ: Rs. 2,000
ಬೆಲೆ ಇಳಿಕೆಯ ನಂತರ ಸ್ಮಾರ್ಟ್ ಫೋನ್ ಬೆಲೆ: Rs. 14,999
ಪ್ರಮುಖ ವೈಶಿಷ್ಟ್ಯತೆಗಳು
• 6.53 ಇಂಚಿನ FHD+ LCD ಡಿಸ್ಪ್ಲೇ
• 2.3GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 ಪ್ರೊಸೆಸರ್
• 4/6GB RAM ಜೊತೆಗೆ 64/128GB ROM
• ಡುಯಲ್ ಸಿಮ್
• 16MP + 8MP + 2MP ಟ್ರಿಪಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 32MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4ಜಿ ವೋಲ್ಟ್/ವೈಫೈ
• ಬ್ಲೂಟೂತ್ 5 LE
• 5000 MAh ಬ್ಯಾಟರಿ

ರಿಯಲ್ ಮಿ ಸಿ2
ಮೊದಲಿನ ಬೆಲೆ: Rs. 7,999
ಇಳಿಕೆ ಕಂಡ ಬೆಲೆ: Rs. 1,000
ಬೆಲೆ ಇಳಿಕೆಯ ನಂತರ ಸ್ಮಾರ್ಟ್ ಫೋನ್ ಬೆಲೆ: Rs. 6,499
ಪ್ರಮುಖ ವೈಶಿಷ್ಟ್ಯತೆಗಳು
• 6.1-ಇಂಚಿನ (1560 x 720 ಪಿಕ್ಸಲ್ಸ್) 19.5:9 ಡ್ಯೂಡ್ರಾಪ್ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್ ವಿಆರ್ GE8320 GPU
• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಕಲರ್ ಓಎಸ್ 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ
• 5MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) ಬಿಲ್ಟ್ ಇನ್ ಬ್ಯಾಟರಿ

ವಿವೋ ವೈ91
ಮೊದಲಿನ ಬೆಲೆ: Rs. 8,990
ಇಳಿಕೆ ಕಂಡ ಬೆಲೆ: Rs. 500
ಬೆಲೆ ಇಳಿಕೆಯ ನಂತರ ಸ್ಮಾರ್ಟ್ ಫೋನ್ ಬೆಲೆ: Rs. 8,490
ಪ್ರಮುಖ ವೈಶಿಷ್ಟ್ಯತೆಗಳು
• 6.22ಇಂಚಿನ HD+ ಡಿಸ್ಪ್ಲೇ
• ಮೀಡಿಯಾ ಟೆಕ್ ಹೆಲಿಯೋ ಪಿ22 ಪ್ರೊಸೆಸರ್
• 2GB RAM ಜೊತೆಗೆ 32GB ROM
• ಡುಯಲ್ ಸಿಮ್
• 13MP + 2MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4ಜಿ ವೋಲ್ಟ್/ವೈಫೈ
• ಬ್ಲೂಟೂತ್ 4.2
• 4030 MAh ಬ್ಯಾಟರಿ

ವಿವೋ ವೈ91ಐ
ಮೊದಲಿನ ಬೆಲೆ: Rs. 7,490
ಇಳಿಕೆ ಕಂಡ ಬೆಲೆ: Rs. 6,990
ಬೆಲೆ ಇಳಿಕೆಯ ನಂತರ ಸ್ಮಾರ್ಟ್ ಫೋನ್ ಬೆಲೆ: Rs. 500
ಪ್ರಮುಖ ವೈಶಿಷ್ಟ್ಯತೆಗಳು
• 6.22-ಇಂಚಿನ (1520×720 ಪಿಕ್ಸಲ್ಸ್) HD+ 19:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ಮೀಡಿಯಾ ಟೆಕ್ ಹೆಲಿಯೋ ಪಿ22 (MT6762R) 12nm ಪ್ರೊಸೆಸರ್ ಜೊತೆಗೆ IMG ಪವರ್ ವಿಆರ್ GE8320 GPU
• 2GB RAM
• 16GB/32GB ಇಂಟರ್ನಲ್ ಮೆಮೊರಿ
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಡುಯಲ್ ಸಿಮ್
• ಫನ್ ಟಚ್ ಓಎಸ್ 4.0 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• 4ಜಿ ವೋಲ್ಟ್
• 4030mAh ಬ್ಯಾಟರಿ

ನೋಕಿಯಾ 3.2
ಮೊದಲಿನ ಬೆಲೆ: Rs. 8,490
ಇಳಿಕೆ ಕಂಡ ಬೆಲೆ: Rs. 500
ಬೆಲೆ ಇಳಿಕೆಯ ನಂತರ ಸ್ಮಾರ್ಟ್ ಫೋನ್ ಬೆಲೆ: Rs. 7,999
ಪ್ರಮುಖ ವೈಶಿಷ್ಟ್ಯತೆಗಳು
• 6.26 ಇಂಚಿನ HD+ IPS ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 429 ಪ್ರೊಸೆಸರ್
• 2/3GB RAM ಜೊತೆಗೆ 16/32GB ROM
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 5MP ಮುಂಭಾಗದ ಕ್ಯಾಮರಾ
• 4ಜಿ ವೋಲ್ಟ್/ವೈಫೈ
• ಫಿಂಗರ್ ಪ್ರಿಂಟ್ ಸೆನ್ಸರ್
• 4000mAh ಬ್ಯಾಟರಿ

ನೋಕಿಯಾ 2.2
ಮೊದಲಿನ ಬೆಲೆ: Rs. 6,999
ಇಳಿಕೆ ಕಂಡ ಬೆಲೆ: Rs. 500
ಬೆಲೆ ಇಳಿಕೆಯ ನಂತರ ಸ್ಮಾರ್ಟ್ ಫೋನ್ ಬೆಲೆ: Rs. 6,499
ಪ್ರಮುಖ ವೈಶಿಷ್ಟ್ಯತೆಗಳು
• 5.71 ಇಂಚಿನ HD+ IPS LCD ಡಿಸ್ಪ್ಲೇ
• 2GHz ಆಕ್ಟಾ ಕೋರ್ ಹೆಲಿಯೋ ಎ22 ಪ್ರೊಸೆಸರ್
• 2/3GB RAM ಜೊತೆಗೆ 16/32GB On-Board ಸ್ಟೋರೇಜ್
• 13MP ಡುಯಲ್ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 5MP ಮುಂಭಾಗದ ಕ್ಯಾಮರಾ
• ಎಫ್ಎಂ ರೇಡಿಯೋ
• ಮೈಕ್ರೋ-USB
• ಡುಯಲ್ ಸಿಮ್
• ಬ್ಲೂಟೂತ್ 4.2
• 3000 MAh ಬ್ಯಾಟರಿ


Click it and Unblock the Notifications








