Subscribe to Gizbot

ಶಾಪ್‌ಕ್ಲಸ್‌ನಲ್ಲಿ ಜೆನ್ ಸಿನಿಮ್ಯಾಕ್ಸ್ 2 + ರೂ 3,777 ಕ್ಕೆ ಲಾಂಚ್

Written By:

ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಆನ್‌ಲೈನ್ ಡೀಲ್‌ಗಳತ್ತ ನೀವು ಕಣ್ಣಾಡಿಸಿಲ್ಲವೇ? ಶಾಪ್‌ಕ್ಲಸ್ ಈ ಹಬ್ಬವನ್ನು ವಿಭಿನ್ನವಾಗಿ ಕೊಂಡಾಡಬೇಕು ಎಂಬ ನೆಲೆಯಲ್ಲಿ ಹೊಸ ಜೆನ್ ಸಿನಿಮ್ಯಾಕ್ಸ್ 2 + ಸ್ಮಾರ್ಟ್‌ಫೋನ್ ಅನ್ನು ಕೈಗೆಟಕುವ ಬೆಲೆ ರೂ 3,777 ಕ್ಕೆ ಲಾಂಚ್ ಮಾಡಿದೆ. ಡಿವೈಸ್ 5.5 ಇಂಚಿನ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 5.1 ಲಾಲಿಪಪ್ ಅನ್ನು ಒಳಗೊಂಡಿದೆ. 8 ಜಿಬಿ ಸ್ಟೋರೇಜ್ ಇದರಲ್ಲಿದ್ದು 2900 mAh ಕ್ಯಾಮೆರಾವನ್ನು ಹೊಂದಿದೆ.

ಶಾಪ್‌ಕ್ಲಸ್‌ನಲ್ಲಿ ಜೆನ್ ಸಿನಿಮ್ಯಾಕ್ಸ್ 2 + ರೂ 3,777 ಕ್ಕೆ ಲಾಂಚ್

ಡಿವೈಸ್ 5 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು, ಮೂಲ ಬೆಲೆ ರೂ 4,299 ಆಗಿದ್ದರೂ ಆನ್‌ಲೈನ್‌ನಲ್ಲಿ ಶಾಪ್‌ಕ್ಲಸ್‌ನಲ್ಲಿ ಮಾತ್ರವೇ ನಿಮಗೆ ರೂ 3,777 ಕ್ಕೆ ಪಡೆದುಕೊಳ್ಳಬಹುದಾಗಿದೆ. 1.3GHz ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಡಿವೈಸ್ ಹೊಂದಿದ್ದು 1 ಜಿಬಿ RAM ಇದರಲ್ಲಿದೆ. ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿರುವ ಜೆನ್ ಸಿನಿಮ್ಯಾಕ್ಸ್ 2 + 3ಜಿ ಕನೆಕ್ಟಿವಿಟಿಯನ್ನು ಹೊಂದಿದೆ.

ಶಾಪ್‌ಕ್ಲಸ್‌ನಲ್ಲಿ ಜೆನ್ ಸಿನಿಮ್ಯಾಕ್ಸ್ 2 + ರೂ 3,777 ಕ್ಕೆ ಲಾಂಚ್

 

English summary
ShopClues, India's first and largest managed marketplace has exclusively launched the all-new Zen Cinemax 2+ smartphone on its platform.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot