ಶಿಯೋಮಿ ಸ್ಮಾರ್ಟ್ ಟಿವಿಗಳು ಇದೀಗ ರಿಯಾಯಿತಿ ಬೆಲೆಯಲ್ಲಿ ಲಭ್ಯ

By Gizbot Bureau
|

ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳ ಬೆಲೆ ಕುಸಿಯುತ್ತಲೇ ಇರುವುದರಿಂದಾಗಿ ಖರೀದಿದಾರರಿಗೆ ಅವಕಾಶಗಳು ಹೆಚ್ಚಾಗಿವೆ. ಇತರೆ ಆನ್ ಲೈನ್ ಪೋರ್ಟಲ್ ಗಳಂತೆ ಫ್ಲಿಪ್ ಕಾರ್ಟ್ ನಲ್ಲೂ ಕೂಡ ಉತ್ತಮ ಆಫರ್ ಬೆಲೆ ಸ್ಮಾರ್ಟ್ ಟಿವಿಗಳಿಗೆ ಲಭ್ಯವಿದೆ. ಅಲ್ಟ್ರಾ ಬ್ರೈಟ್ ಹೆಚ್ ಡಿ ರೆಡಿ ಡಿಸ್ಪ್ಲೇಗಳು, 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಗಳು, ಗೂಗಲ್ ಅಸಿಸ್ಟೆಂಟ್ ಮತ್ತು ಸ್ಟೀರಿಯೋ ಸ್ಪೀಕರ್ ಗಳು ಈ ಟಿವಿಗಳಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು.

ಶಿಯೋಮಿ ಸ್ಮಾರ್ಟ್ ಟಿವಿಗಳು ಇದೀಗ ರಿಯಾಯಿತಿ ಬೆಲೆಯಲ್ಲಿ ಲಭ್ಯ

ಫ್ಲಿಪ್ ಕಾರ್ಟ್ ನ ಆಫರ್ ಗಳು:ಪ್ರಮುಖ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಗಳು, ಹೆಚ್ಚುವರಿ ರಿಯಾಯಿತಿಗಳು, ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿಸಿದರೆ 5% ಅನಿಯಮಿತ ಕ್ಯಾಷ್ ಬ್ಯಾಕ್, ಹೆಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಗೆ 5% ಕ್ಯಾಷ್ ಬ್ಯಾಕ್ ಮತ್ತು ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ 5% ರಿಯಾಯಿತಿ ಲಭ್ಯವಿದೆ. ಫ್ಲಿಪ್ ಕಾರ್ಟ್ ನಲ್ಲಿ ಸ್ಮಾರ್ಟ್ ಟಿವಿ ಖರೀದಿಸುವುದಕ್ಕೆ ಹೆಚ್ಚುವರಿ ಎಕ್ಸ್ ಚೇಂಜ್ ಆಫರ್, 1 ವರ್ಷದ ವಾರೆಂಟಿ ಇತ್ಯಾದಿಗಳು ಲಭ್ಯ.

ಶಿಯೋಮಿ ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ ಪ್ರೋ 80 cm (32) ಜೊತೆಗೆ ಆಂಡ್ರಾಯ್ಡ್

ನೈಜ ಬೆಲೆ: Rs 12,499

ಬೆಲೆ ಇಳಿಕೆಯ ನಂತರ: Rs 14,999

ಪ್ರಮುಖ ವೈಶಿಷ್ಟ್ಯತೆಗಳು:

• ಆಲ್ಟ್ರಾ ಬ್ರೈಟ್, HD-ರೆಡಿ ಡಿಸ್ಪ್ಲೇ

• ಹಾಟ್ ಸ್ಟಾರ್|ಯುಟ್ಯೂಬ್

• 1366 x 768 HD ರೆಡಿ - ಗ್ರೇಟ್ ಪಿಕ್ಚರ್ ಕ್ವಾಲಿಟಿ

• 60 Hz : ಬ್ಲರ್ ಫ್ರೀ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 3 x HDMI : ಸೆಟ್ ಅಪ್ ಬಾಕ್ಸ್ ಗಾಗಿ, ಕನ್ಸೋಲ್ ಗಳು ಮತ್ತು ಬ್ಲೂ ರೇ ಪ್ಲೇಯರ್ ಗಳು

• 2 x USB : ಡಿಜಿಟಲ್ ಕ್ಯಾಮರಾ, ಕ್ಯಾಮ್ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್ ನ್ನು ಸುಲಭವಾಗಿ ಕನೆಕ್ಟ್ ಮಾಡಬಹುದು

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ ಪ್ರೋ 108 cm (43) ಜೊತೆಗೆ ಆಂಡ್ರಾಯ್ಡ್

ನೈಜ ಬೆಲೆ: Rs 25,499

ಬೆಲೆ ಇಳಿಕೆಯ ನಂತರ: Rs 21,999

ಪ್ರಮುಖ ವೈಶಿಷ್ಟ್ಯತೆಗಳು:

• ಹಾಟ್ ಸ್ಟಾರ್|ಯುಟ್ಯೂಬ್

• 1920 x 1080 ಪುಲ್ HD - ಅತ್ಯಂತ ಉತ್ತಮ ಮಟ್ಟದಲ್ಲಿ ಬ್ಲೂ ರೇ ಮೂವಿಯನ್ನು ನೋಡಲು ಅವಕಾಶ

• 60 Hz : ಬ್ಲರ್ ಫ್ರೀ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 3 x HDMI : ಸೆಟ್ ಅಪ್ ಬಾಕ್ಸ್ ಗಾಗಿ, ಕನ್ಸೋಲ್ ಗಳು ಮತ್ತು ಬ್ಲೂ ರೇ ಪ್ಲೇಯರ್ ಗಳು

• 3 x USB : ಡಿಜಿಟಲ್ ಕ್ಯಾಮರಾ, ಕ್ಯಾಮ್ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್ ನ್ನು ಸುಲಭವಾಗಿ ಕನೆಕ್ಟ್ ಮಾಡಬಹುದು

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ ಪ್ರೋ 123.2 cm (49) ಜೊತೆಗೆ ಆಂಡ್ರಾಯ್ಡ್

ನೈಜ ಬೆಲೆ: Rs 32,999

ಬೆಲೆ ಇಳಿಕೆಯ ನಂತರ: Rs 29,999

ಪ್ರಮುಖ ವೈಶಿಷ್ಟ್ಯತೆಗಳು:

• ಹಾಟ್ ಸ್ಟಾರ್|ಯುಟ್ಯೂಬ್

• 1920 x 1080 ಪುಲ್ HD - ಅತ್ಯಂತ ಉತ್ತಮ ಮಟ್ಟದಲ್ಲಿ ಬ್ಲೂ ರೇ ಮೂವಿಯನ್ನು ನೋಡಲು ಅವಕಾಶ

• 60 Hz : ಬ್ಲರ್ ಫ್ರೀ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 3 x HDMI : ಸೆಟ್ ಅಪ್ ಬಾಕ್ಸ್ ಗಾಗಿ, ಕನ್ಸೋಲ್ ಗಳು ಮತ್ತು ಬ್ಲೂ ರೇ ಪ್ಲೇಯರ್ ಗಳು

• 2 x USB : ಡಿಜಿಟಲ್ ಕ್ಯಾಮರಾ, ಕ್ಯಾಮ್ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್ ನ್ನು ಸುಲಭವಾಗಿ ಕನೆಕ್ಟ್ ಮಾಡಬಹುದು

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4X ಪ್ರೋ 138.8 cm (55) ಜೊತೆಗೆ ಆಂಡ್ರಾಯ್ಡ್

ನೈಜ ಬೆಲೆ: Rs 49,999

ಬೆಲೆ ಇಳಿಕೆಯ ನಂತರ: Rs 39,999

ಪ್ರಮುಖ ವೈಶಿಷ್ಟ್ಯತೆಗಳು:

• ಹಾಟ್ ಸ್ಟಾರ್|ಯುಟ್ಯೂಬ್

• 3840 x 2160 ಅಲ್ಟ್ರಾ HD - 4X ರೆಸಲ್ಯೂಷನ್ ಪುಲ್ HD- ಪ್ರತಿ ಚಿತ್ರದಲ್ಲೂ ಹೆಚ್ಚು ಆಳ

• 60 Hz : ಬ್ಲರ್ ಫ್ರೀ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 3 x HDMI : ಸೆಟ್ ಅಪ್ ಬಾಕ್ಸ್ ಗಾಗಿ, ಕನ್ಸೋಲ್ ಗಳು ಮತ್ತು ಬ್ಲೂ ರೇ ಪ್ಲೇಯರ್ ಗಳು

• 2 x USB : ಡಿಜಿಟಲ್ ಕ್ಯಾಮರಾ, ಕ್ಯಾಮ್ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್ ನ್ನು ಸುಲಭವಾಗಿ ಕನೆಕ್ಟ್ ಮಾಡಬಹುದು

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4 ಪ್ರೋ 138.8 cm (55)

ನೈಜ ಬೆಲೆ: Rs 54,999

ಬೆಲೆ ಇಳಿಕೆಯ ನಂತರ: Rs 47,999

ಪ್ರಮುಖ ವೈಶಿಷ್ಟ್ಯತೆಗಳು:

• ಹಾಟ್ ಸ್ಟಾರ್|ಯುಟ್ಯೂಬ್

• 3840 x 2160 ಆಲ್ಟ್ರಾ HD - 4X ರೆಸಲ್ಯೂಷನ್ ಪುಲ್ HD- ಪ್ರತಿ ಚಿತ್ರದಲ್ಲೂ ಆಳ

• 60 Hz : ಬ್ಲರ್ ಫ್ರೀ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 3 x HDMI : ಸೆಟ್ ಅಪ್ ಬಾಕ್ಸ್ ಗಾಗಿ, ಕನ್ಸೋಲ್ ಗಳು ಮತ್ತು ಬ್ಲೂ ರೇ ಪ್ಲೇಯರ್ ಗಳು

• 2 x USB : ಡಿಜಿಟಲ್ ಕ್ಯಾಮರಾ, ಕ್ಯಾಮ್ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್ ನ್ನು ಸುಲಭವಾಗಿ ಕನೆಕ್ಟ್ ಮಾಡಬಹುದು

Best Mobiles in India

English summary
Subsequent price drops on many Android Smart TVs have allowed users, to go for immediate purchasing of these TVs. Find more offers on these TVs at Flipkart.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X