ರಕ್ಷಾಬಂಧನ ಫೋಟೋಗ್ರಾಫಿ ಸ್ಪರ್ಧೆ: ಫೋಟೋ ಕಳುಹಿಸಿ ಸ್ಮಾರ್ಟ್‌ಫೋನ್ ಬಹುಮಾನ ಪಡೆಯಿರಿ
ರಕ್ಷಾಬಂಧನದ ಹಿನ್ನೆಲೆಯಲ್ಲಿ ತನ್ನ ಓದುಗರಿಗಾಗಿ ಗಿಝ್‌ಬಾಟ್ ವಿಶೇಷ ಫೋಟೋಗ್ರಾಫಿ ಸ್ಪರ್ಧೆಯನ್ನು ಆಯೋಜಿಸಿದೆ.ರಕ್ಷಾಬಂಧನ ಹಬ್ಬದ ಮಹತ್ವವನ್ನು ಸಾರುವ ಸೆಲ್‌ಫೋನ್‌ಲ್ಲಿ ತೆಗೆದ ಯಾವುದೇ ಫೋಟೋವನ್ನು ಈ ಸ್ಪರ್ಧೆಗೆ ಓದುಗರು ಕಳುಹಿಸಬಹುದು.ಒಂದು ವೇಳೆ ಆ ಫೋಟೋ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಲ್ಲಿ ಗಿಝ್‌ಬಾಟ್ ನಿಮಗೆ ಆಕರ್ಷಕವಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಹುಮಾನವಾಗಿ ನೀಡಲಿದೆ. ಈಗಾಗಲೇ ಈ ಸ್ಪರ್ಧೆ ಆರಂಭಗೊಂಡಿದ್ದು, ಬಹುಮಾನವನ್ನು ಅಗಸ್ಟ್ 22 ರಂದು ಪ್ರಕಟಿಸಲಾಗುವುದು.

ಗಿಝ್‌ಬಾಟ್ ರಕ್ಷಾಬಂಧನ ಫೋಟೋಗ್ರಾಫಿ ಸ್ಪರ್ಧೆಯ ಷರತ್ತುಗಳು:
ಒಬ್ಬರು ಒಂದೇ ಚಿತ್ರವನ್ನು ಕಳುಹಿಸಬೇಕು.
ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ ರಕ್ಷಾಬಂಧನ ಹಬ್ಬದ ಮಹತ್ವವನ್ನು ಸಾರುವ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದು.
ಇಮೇಲ್‌ನಲ್ಲಿ ಫೋಟೋ ಕಳುಹಿಸುವಾಗ ನಿಮ್ಮ ಹೆಸರು, ಸಂಪರ್ಕಿಸುವ ವಿಳಾಸ, ಮೊಬೈಲ್‌ನಂಬರ್, ಸ್ಮಾರ್ಟ್‌ಫೋನ್ ಮಾಡೆಲ್ ಟೈಪ್ ಮಾಡಿ ಕಳುಹಿಸಬೇಕು.
ಫೋಟೋಗಳನ್ನು [email protected] ಅಥವಾ [email protected] ಇಮೇಲ್ ಕಳುಹಿಸಬೇಕು.
ಸ್ಪರ್ಧೆಯ ವಿಜೇತರನ್ನು ಪ್ರಕಟಿಸುವ ದಿನಾಂಕ ಅಗಸ್ಟ್ 22
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications