ನಿಮ್ಮ ಸಹೋದರಿಗೆ ಈ ರಕ್ಷಾ ಬಂಧನಕ್ಕೆ ಮೊಬೈಲ್‌ಗಳನ್ನು ನೀಡಿ..!

  By GizBot Bureau
  |

  ಅಣ್ಣ ತಂಗಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ. ಅಣ್ಣ ತಂಗಿಗೆ ಗಿಫ್ಟ್ ಕೊಡಬೇಕು. ತಂಗಿ ಅಣ್ಣನ ಗಿಫ್ಟ್ ಗಾಗಿ ಕಾಯುತ್ತಿರುತ್ತಾಳೆ. ಆಕೆ ರಾಖಿ ಕಟ್ಟಿದಾಗ ಸಪ್ರೈಸ್ ಆಗಿರುವ ಮತ್ತು ಆಕೆಯ ಅಗತ್ಯತೆಗೆ ಒಗ್ಗುವ ಗಿಫ್ಟ್ ಇದ್ದರೆ ಎಷ್ಟು ಚೆಂದ ಅಲ್ವಾ? ಹೌದು ಇದೀಗ ತಂತ್ರಜ್ಞಾನದ ಯುಗ. ಮೊಬೈಲ್ ಇಲ್ಲದೇ ಯಾರೂ ಇಲ್ಲ. ನಿಮ್ಮ ತಂಗಿಗೂ ನೀವು ಸ್ಮಾರ್ಟ್ ಫೋನ್ ಕೊಡಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದೀರಾ?

  ನಿಮ್ಮ ಸಹೋದರಿಗೆ ಈ ರಕ್ಷಾ ಬಂಧನಕ್ಕೆ ಮೊಬೈಲ್‌ಗಳನ್ನು ನೀಡಿ..!

  ಹಾಗಾದ್ರೆ ಉತ್ತಮ ಉಪಾಯವನ್ನು ನಾವು ತಿಳಿಸುತ್ತೇವೆ. ನಿಮ್ಮ ಬಜೆಟ್ ಗೆ ಅನುಗುಣವಾಗಿ ನೀವು ಆಯ್ಕೆ ಮಾಡಿಕೊಂಡು ಗಿಫ್ಟ್ ಕೊಡಬಹುದಾದ ಸದ್ಯದ ಮಾರುಕಟ್ಟೆಯಲ್ಲಿ ಬೆಸ್ಟ್ ಮೊಬೈಲ್ ಗಳ ಪಟ್ಟಿ ಮತ್ತು ಅದರ ವೈಶಿಷ್ಟ್ಯತೆಗಳ ವಿವರ ಇಲ್ಲಿದೆ. ಜಸ್ಟ್ ಒಮ್ಮೆ ಕಣ್ಣಾಡಿಸಿ ಆಯ್ಕೆ ಮಾಡಿಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  COMIO C1 PRO

  • 5-ಇಂಚಿನ (1280 x 720 ಪಿಕ್ಸಲ್) HD+ 2.5D ಕರ್ವ್ಡ್ ಗ್ಲಾಸ್ IPS ಡಿಸ್ಪ್ಲೇ

  • 1.5GHz Quad-Core ಮೀಡಿಯಾ ಟೆಕ್ MT6739 64-bit ಪ್ರೊಸೆಸರ್ ಜೊತೆಗೆ PowerVR Rogue GE8100 GPU

  • 1.5GB RAM

  • 16GB ಇಂಟರ್ನಲ್ ಮೆಮೊರಿ

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.1 (Oreo) OS

  • ಡುಯಲ್ ಸಿಮ್

  • 8MP ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 2500mAh ಬ್ಯಾಟರಿ

  ಶಿಯೋಮಿ ರೆಡ್ಮಿ 5ಎ

  • 5-ಇಂಚಿನ (1280 x 720 ಪಿಕ್ಸಲ್) HD IPS ಡಿಸ್ಪ್ಲೇ ಜೊತೆಗೆ 1000: 1 ಕಾಂಟ್ರ್ಯಾಸ್ಟ್ ಅನುಪಾತ, 72% (typ) / 68% (min) ಕಲರ್ gamut

  • 1.4GHz Quad-Core ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 500MHz Adreno 308 GPU

  • 2GB RAM ಜೊತೆಗೆ 16GB ಇಂಟರ್ನಲ್ ಸ್ಟೋರೇಜ್

  • 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1.2 (Nougat) ಜೊತೆಗೆ MIUI 9

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾ ಜೊತೆಗೆ PDAF

  • 5MP ಮುಂಭಾಗದ ಕ್ಯಾಮರಾ

  • ಇನ್ಫ್ರಾರೆಡ್ ಸಂವೇದಕ

  • 4G VoLTE

  • 3000mAh (typical) / 2910mAh (minimum)

  ಶಿಯೋಮಿ ರೆಡ್ಮಿ 5

  • 5.7-ಇಂಚಿನ (1440 × 720 ಪಿಕ್ಸಲ್) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

  • 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1.2 (Nougat) ಜೊತೆಗೆ MIUI 9

  • Hybrid ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • ಬೆರಳಚ್ಚು ತಂತ್ರಜ್ಞಾನ, ಇನ್ಲ್ಫಾರೆಡ್ ಸಂವೇದಕ

  • 4G VoLTE

  • 3300mAh (typical) / 3200mAh (minimum)ಬ್ಯಾಟರಿ

  Honor 7C

  • 5.99-ಇಂಚಿನ (1440 x 720 ಪಿಕ್ಸಲ್) 18:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

  • 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್

  • 4GB RAM ಜೊತೆಗೆ 64GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo) ಜೊತೆಗೆ EMUI 8.0

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2ಎಂಪಿ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 4G VoLTE

  • 3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ

  ಕೋಮಿಯೋ ಎಕ್ಸ್1

  • 5.5-ಇಂಚಿನ (1440 x 720 ಪಿಕ್ಸಲ್) HD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ scratch-resistant DT ಗ್ಲಾಸ್

  • 1.28GHzGHz Quad-Core ಮೀಡಿಯಾ ಟೆಕ್ MT6739 ಪ್ರೊಸೆಸರ್ ಜೊತೆಗೆ PowerVR Rogue GE8100 GPU

  • 2GB RAM

  • 16GB ಇಂಟರ್ನಲ್ ಮೆಮೊರಿ

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo)

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ + microSD)

  • 13MP ಹಿಂಭಾಗದ ಕ್ಯಾಮರಾಗಳ ಜೊತೆಗೆ LED ಫ್ಲ್ಯಾಶ್

  • 8MP ಮುಂಭಾಗದ ಕ್ಯಾಮರಾ

  • ಬೆರಳಚ್ಚು ತಂತ್ರಜ್ಞಾನ

  • ಡುಯಲ್ 4G VoLTE

  • 3050mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ J4

  • 5.5-ಇಂಚಿನ (1280 x 720 ಪಿಕ್ಸಲ್) HD ಸೂಪರ್ AMOLED ಡಿಸ್ಪ್ಲೇ

  • 1.4GHz Quad-Core Exynos 7570 14nm ಪ್ರೊಸೆಸರ್ ಜೊತೆಗೆ Mali-T720 MP1

  • 2GB RAM ಜೊತೆಗೆ 16GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo)

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 4G VoLTE

  • 3000mAh ಬ್ಯಾಟರಿ

  ಹಾನರ್ 7ಎ

  • 5.7-ಇಂಚಿನ (1440 x 720 ಪಿಕ್ಸಲ್) 18:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • ಆಕ್ಟಾ-ಕೋರ್ Qualcomm ಸ್ನ್ಯಾಪ್ ಡ್ರ್ಯಾಗನ್ 430 ಜೊತೆಗೆ 64-bit ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 505 GPU

  • 2GB / 3GB RAM ಜೊತೆಗೆ 32GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo) ಜೊತೆಗೆ EMUI 8.0

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾand secondary 2MP ಹಿಂಭಾಗದ ಕ್ಯಾಮರಾ(in high-end model)

  • 8MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 4G VoLTE

  • 3000mAh (typical) / 2900mAh (minimum) built-inಬ್ಯಾಟರಿ

  ಕೋಮಿಯೋ ಎಕ್ಸ್1 Note

  • 6-ಇಂಚಿನ (2160 x 1080 ಪಿಕ್ಸಲ್) Full HD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.45GHz Quad-Core ಮೀಡಿಯಾ ಟೆಕ್ MT8735 ಪ್ರೊಸೆಸರ್ ಜೊತೆಗೆ Mali-T720 GPU

  • 3GB RAM

  • 32GB ಇಂಟರ್ನಲ್ ಮೆಮೊರಿ

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo)

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ + microSD)

  • 13MP ಪ್ರೈಮರಿ ಹಿಂಭಾಗದ ಕ್ಯಾಮರಾಗಳು ಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ

  • 4G VoLTE

  • 2900mAhಬ್ಯಾಟರಿ

  ಇನ್ಫಿನಿಕ್ಸ್ ಹಾಟ್ 6 ಪ್ರೋ

  • 5.99-ಇಂಚಿನ (1440 x 720 ಪಿಕ್ಸಲ್) HD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 18:9 ಅನುಪಾತ

  • 1.4GHz Quad-Core ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 308 GPU

  • 3GB RAM

  • 32GB ಇಂಟರ್ನಲ್ ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 8.0 (Oreo) ಜೊತೆಗೆ XOS 3.2

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

  • 5MP ಮುಂಭಾಗದ ಕ್ಯಾಮರಾ

  • ಬೆರಳಚ್ಚು ತಂತ್ರಜ್ಞಾನ

  • 4G VoLTE

  • 4000mAh ಬ್ಯಾಟರಿ

  ನೋಕಿಯಾ 2

  • 5-ಇಂಚಿನ (1280 x 720 ಪಿಕ್ಸಲ್) HD LTPS LCD In-Cell Touch ಡಿಸ್ಪ್ಲೇ ಜೊತೆಗೆ Corning ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

  • 1.3 GHz quad-core ಸ್ನ್ಯಾಪ್ ಡ್ರ್ಯಾಗನ್ 212 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 304 GPU

  • 1GB LPDDR3 RAM

  • 8GB ಇಂಟರ್ನಲ್ ಮೆಮೊರಿ

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1.1 (Nougat) OS, ಆಂಡ್ರಾಯ್ಡ್ 8.0 (Oreo) ಗೆ ಅಪ್ ಗ್ರೇಡ್ ಮಾಡಬಹುದು

  • ಡುಯಲ್ ಸಿಮ್

  • 8MP autofocus ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • Splash proof (IP52)

  • 4G VoLTE

  • 4100mAhಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 2018

  • 5-ಇಂಚಿನ (960 × 540 ಪಿಕ್ಸಲ್) qHD ಸೂಪರ್ AMOLED ಡಿಸ್ಪ್ಲೇ

  • 1.4GHz Quad-Core ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 308 GPU

  • 2GB RAM

  • 16GB ಇಂಟರ್ನಲ್ ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1 (Nougat)

  • ಡುಯಲ್ ಸಿಮ್

  • 8MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

  • 5MP front camera ಜೊತೆಗೆ LED ಫ್ಲ್ಯಾಶ್

  • 4G VoLTE

  • 2600mAh ಬ್ಯಾಟರಿ

  ಓಪೋ ಎ71 2018

  • 5.2-ಇಂಚಿನ (1280 x 720 ಪಿಕ್ಸಲ್) HD IPS ಡಿಸ್ಪ್ಲೇ

  • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

  • 2GB RAM

  • 16GB ಇಂಟರ್ನಲ್ ಮೆಮೊರಿ

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1 (Nougat) ಜೊತೆಗೆ Color OS 3.2

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • 4G VoLTE

  • 3000mAh (typical) / 2900mAh (minimum)ಬ್ಯಾಟರಿ

  ನೋಕಿಯಾ 3.1 (ನೋಕಿಯಾ 3 2018)

  • 5.2-ಇಂಚಿನ (720 x 1440 ಪಿಕ್ಸಲ್) HD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ Corning ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

  • ಆಕ್ಟಾ-ಕೋರ್ ಮೀಡಿಯಾ ಟೆಕ್ MT6750N (4 x 1.5GHz A53 + 4 x 1.0GHz A53) ಪ್ರೊಸೆಸರ್ ಜೊತೆಗೆ Mali T860 GPU

  • 2GB RAM ಜೊತೆಗೆ 16GB ಇಂಟರ್ನಲ್ ಮೆಮೊರಿ / 3GB RAM ಜೊತೆಗೆ 32GB (eMMC 5.1) ಇಂಟರ್ನಲ್ ಸ್ಟೋರೇಜ್

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo) OS, ಆಂಡ್ರಾಯ್ಡ್ ಪಿಗೆ ಅಪ್ ಗ್ರೇಡ್ ಆಗಲಿದೆ

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

  • 8MP ಮುಂಭಾಗದ ಕ್ಯಾಮರಾ

  • 4G VoLTE

  • 2990mAh ಬ್ಯಾಟರಿ

  ವಿವೋ ವೈ71ಐ

  • 6-ಇಂಚಿನ HD+ capacitive touchscreen ಜೊತೆಗೆ 1440 x 720 ಪಿಕ್ಸಲ್ resolution

  • 1.4GHz Qualcomm ಸ್ನ್ಯಾಪ್ ಡ್ರ್ಯಾಗನ್ 425 quad core ಪ್ರೊಸೆಸರ್,

  • 8MP ಪ್ರೈಮರಿ ಕ್ಯಾಮರಾ

  • 5MP ಮುಂಭಾಗದ ಕ್ಯಾಮರಾ

  • ಆಂಡ್ರಾಯ್ಡ್ v8.1 Oreo 2GB RAM

  • 16GB ಇಂಟರ್ನಲ್ ಮೆಮೊರಿ

  • 256GB ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಬಹುದು ಮತ್ತು ಡುಯಲ್ ಸಿಮ್ (ನ್ಯಾನೋ+ನ್ಯಾನೋ) ಡುಯಲ್ ಸ್ಟ್ಯಾಂಡ್ ಬೈ (4ಜಿ+4ಜಿ)

  • 3360mAH ಲೀಥಿಯಮ್ ಐಯಾನ್ ಬ್ಯಾಟರಿ

  ಇನ್ ಫೋಕಸ್ ಟರ್ಬೋ 5 ಪ್ಲಸ್

  • 5.2-ಇಂಚಿನ (1280 x 720 ಪಿಕ್ಸಲ್) HD On-cell IPS 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.25GHz Quad-core ಮೀಡಿಯಾ ಟೆಕ್ MT6737 64-bit ಪ್ರೊಸೆಸರ್ ಜೊತೆಗೆ Mali T720 MP1 GPU

  • 2GB RAM ಜೊತೆಗೆ 16GB ಇಂಟರ್ನಲ್ ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

  • 32ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಬಹುದು.

  • ಆಂಡ್ರಾಯ್ಡ್ 7.0 (Nougat) OS

  • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

  • 13MP ಆಟೋ ಫೋಕಸ್ ಹಿಂಭಾಗದ ಕ್ಯಾಮರಾ

  • 5MP ಮುಂಭಾಗದ ಕ್ಯಾಮರಾ

  • 4G VoLTE

  • 5000mAh ಬ್ಯಾಟರಿ

  ಮೈಕ್ರೋ ಮ್ಯಾಕ್ಸ್ ಭಾರತ್ 5 ಪ್ರೋ

  • 5.2-ಇಂಚಿನ (1280 x 720 ಪಿಕ್ಸಲ್) HD ಡಿಸ್ಪ್ಲೇ

  • 1.3GHz quad-core ಪ್ರೊಸೆಸರ್

  • 3GB RAM

  • 32GB ಇಂಟರ್ನಲ್ ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ Nougat

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 4G VoLTE

  • 5000mAh ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Raksha Bandhan tech gift ideas: Best budget smartphones to gift your sister. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more