Just In
Don't Miss
- News
ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿ
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Lifestyle
ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ರಿಯಲ್ ಮಿ ವಿಂಟರ್ ಸೇಲ್ ನಲ್ಲಿ ಫೋನ್ ಖರೀದಿಸಿದರೆ ಲಾಭವೋ ಲಾಭ!
ಬಳಕೆದಾರರು ಇದೀಗ ಕೆಲವು ಇ-ಕಾಮರ್ಸ್ ವೆಬ್ ಸೈಟ್ ಗಳನ್ನು ಸ್ಮಾರ್ಟ್ ಫೋನ್ ಖರೀದಿಗಾಗಿ ಡಿಪೆಂಡ್ ಆಗುವ ಅಗತ್ಯವಿಲ್ಲ. ಯಾಕೆಂದರೆ ಅಧಿಕೃತ ವೆಬ್ ಸೈಟ್ ಗಳಲ್ಲೇ ಇದೀಗ ಆಫರ್ ಗಳ ಸುರಿಮಳೆಯನ್ನು ನೀಡಲಾಗುತ್ತದೆ ಮತ್ತು ವಿಶೇಷ ಮಾರಾಟವನ್ನು ಆರಂಭಿಸಲಾಗುತ್ತಿದೆ. ಇದೀಗ ರಿಯಲ್ ಮಿ ವಿಂಟರ್ ಸೇಲ್ ನ್ನು ಆರಂಭಿಸಿದ್ದು ತಮ್ಮ ಬ್ರ್ಯಾಂಡಿನ ಫೋನ್ ಗಳಿಗೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಡಿಸೆಂಬರ್ 1 ರಿಂದ ಡಿಸೆಂಬರ್ 5 ರ ವರೆಗೆ ಈ ಮಾರಾಟ ಪ್ರಕ್ರಿಯೆ ನಡೆಯಲಿದೆ. ರಿಯಲ್ ಮಿ ಡಿವೈಸ್ ಗಳು ಈ ಸೇಲ್ ನಲ್ಲಿ ಭರ್ಜರಿ ರಿಯಾಯಿತಿಯಲ್ಲಿ ಸಿಗುತ್ತದೆ.

ರಿಯಲ್ ಮಿ.ಕಾಮ್ ನಲ್ಲಿ ಬಜಾಜ್ ಫಿನ್ ಸರ್ವ್ ನಲ್ಲಿ ನೋ-ಕಾಸ್ಟ್ ಇಎಂಐ ಆಯ್ಕೆ ಇದೆ, ಮೊಬಿಕ್ ವಿಕ್ ಬಳಸಿದರೆ 10% ಸೂಪರ್ ಕ್ಯಾಷ್ ಇದ್ದು 1,000 ರುಪಾಯಿ ಬೆಲೆಬಾಳುತ್ತದೆ. ಮತ್ತು ಕ್ಯಾಷಿಫೈ ಎಕ್ಸ್ ಚೇಂಜ್ ನಲ್ಲಿ ಹಳೆಯ ಫೋನ್ ಗಳನ್ನು ಎಕ್ಸ್ ಚೇಂಜ್ ಮಾಡಿದರೆ 500 ವರೆಗೆ ಹೆಚ್ಚುವರಿ ಲಾಭ ಸಿಗುತ್ತದೆ.
ರಿಯಲ್ ಮಿ 5 ಪ್ರೋ ಸ್ಮಾರ್ಟ್ ಫೋನಿಗೆ 1000 ರುಪಾಯಿ ಬೆಲೆಬಾಳುವ ಕೂಪನ್ ಸಿಗುತ್ತದೆ ಮತ್ತು ರಿಯಲ್ ಮಿ 3 ಮತ್ತು 3ಐ ಫೋನ್ ಗಳಿಗೆ 500 ರುಪಾಯಿಯ ಕೂಪನ್ ಸಿಗುತ್ತದೆ. ಈ ಕೂಪನ್ ಗಳಲ್ಲಿ ಆಕರ್ಷಕ ಡೀಲ್ಸ್ ಇರುತ್ತದೆ. ಅದನ್ನು ಅನ್ ಲಾಕ್ ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶವಿರುತ್ತದೆ. ಜಿಯೋದಿಂದ 7000 ರುಪಾಯಿ ಬೆಲೆಬಾಳು ಇನ್ಸೆಂಟ್ ಲಾಭವಿದೆ.

ರಿಯಲ್ ಮಿ 5 ಎಸ್
4GB RAM ಮತ್ತು 64GB ROM ವ್ಯವಸ್ಥೆಯ ಈ ಸ್ಮಾರ್ಟ್ ಫೋನ್ ನ್ನು ನೀವು ಈ ಸೇಲ್ ನಲ್ಲಿ 9,999 ರುಪಾಯಿಗಳಿಗೆ ಖರೀದಿಸಬಹುದು.ಹಳೆಯ ಫೋನ್ ನ್ನು ಎಕ್ಸ್ ಚೇಂಜ್ ಮಾಡಿದರೆ ಹೆಚ್ಚುವರಿ 500 ರುಪಾಯಿ ರಿಯಾಯಿತಿ ಪಡೆಯಬಹುದು.ಇದು 48MP ಕ್ವಾಡ್ ಕ್ಯಾಮರಾ ಸೆಟ್ ಅಪ್ ಹೊಂದಿದ್ದು,5000mAh ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ ಮತ್ತು ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 ಸಾಕೆಟ್ ವ್ಯವಸ್ಥೆಯನ್ನು ಹೊಂದಿದೆ.

ರಿಯಲ್ ಮಿ ಎಕ್ಸ್2 ಪ್ರೋ
ಈ ಹ್ಯಾಂಡ್ ಸೆಟ್ಟಿನ 8GB RAM/128GB ROM ಮತ್ತು 12GB RAM/256GB ROM ವ್ಯವಸ್ಥೆಯ ಫೋನ್ ಕ್ರಮವಾಗಿ 29,999 ಮತ್ತು 33,999 ರುಪಾಯಿ ಬೆಲೆಗೆ ಲಭ್ಯವಿದೆ.ಇದು 90Hz FHD+ ಸೂಪರ್ AMOLED ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಇತ್ಯಾದಿ ಹಲವು ಆಯ್ಕೆಗಳನ್ನು ಇದು ಹೊಂದಿದೆ.

ರಿಯಲ್ ಮಿ 5 ಪ್ರೋ
4GB RAM ಮತ್ತು 64GB ROM ವ್ಯವಸ್ಥೆಯ ಈ ಫೋನ್ 12,999 ರುಪಾಯಿ ಬೆಲೆಗೆ ಲಭ್ಯವಿದೆ. ಇದರ ಪ್ರಮುಖ ವೈಶಿಷ್ಟ್ಯತೆ ಎಂದರೆ 48MP + 8MP + 2MP + 2MP ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದೆ, 16MP AI ಸೆಲ್ಫೀ ಸೆನ್ಸರ್,4,035mAh ಬ್ಯಾಟರಿ ಮತ್ತು ಸ್ನ್ಯಾಪ್ ಡ್ರ್ಯಾಗನ್ 712 ಆಕ್ಟಾ-ಕೋರ್ ಪ್ರೊಸೆಸರ್ ನ್ನು ಇದು ಹೊಂದಿದೆ.

ರಿಯಲ್ ಮಿ ಸಿ2
3GB RAM ಮತ್ತು 32GB ROM ವ್ಯವಸ್ಥೆಯ ಈ ಫೋನ್ 6,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶ ಈ ಸೇಲ್ ನಲ್ಲಿದೆ. ರಿಯಲ್ ಮಿ.ಕಾಮ್ ನಲ್ಲಿ 10% ಸೂಪರ್ ಕ್ಯಾಷ್ ಅವಕಾಶವಿದ್ದು 1,000 ರುಪಾಯಿ ಹೆಚ್ಚುವರಿ ಲಾಭವನ್ನು ಈ ಫೋನಿಗೆ ಪಡೆದುಕೊಳ್ಳಬಹುದು. ರುಪಾಯಿ 50-ರುಪಾಯಿ 500 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ಲಭ್ಯವಿದೆ.

ರಿಯಲ್ ಮಿ 5
3GB RAM/32GB ROM ಸ್ಮಾರ್ಟ್ ಫೋನ್ ನ್ನು 8,999 ರುಪಾಯಿ ಬೆಲೆಗೆ ಖರೀದಿಸಬಹುದು. ಈ ಡಿವೈಸ್ 6.5-ಇಂಚಿನ ಡಿಸ್ಪ್ಲೇ,12MP AI MP ಕ್ವಾಡ್ ಹಿಂಭಾಗದ ಕ್ಯಾಮರಾಗಳು, ಫೇಸ್ ಅನ್ ಲಾಕ್ ಮತ್ತು 5,000mAh ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ.

ರಿಯಲ್ ಮಿ ಎಕ್ಸ್ ಟಿ
4GB RAM ಮತ್ತು 64GB ROM ವ್ಯವಸ್ಥೆಯ ಈ ಫೋನ್ ನ್ನು 15,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶ ಈ ಸೇಲ್ ನಲ್ಲಿ ಲಭ್ಯವಿದೆ. ಇದರಲ್ಲಿ 64MP ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದೆ, FHD+ ಸೂಪರ್ AMOLED ಡಿಸ್ಪ್ಲೇ ಮತ್ತು VOOC 3.0 ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ.

ರಿಯಲ್ ಮಿ ಎಕ್ಸ್
4GB RAM ಮತ್ತು 64GB ROM ಆಯ್ಕೆಯ ಈ ಫೋನ್ ನ್ನು ನೀವು 15,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಇದು ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಹೊಂದಿದ್ದು ನೂತನ ತಂತ್ರಜ್ಞಾನವನ್ನು ಹೊಂದಿದೆ. ಇದು ಗೂಡಿಕ್ಸ್ ನಿಂದ ಪವರ್ಡ್ ಆಗಿದ್ದು ಪಾಪ್ ಅಪ್ ಕ್ಯಾಮರಾ ಮತ್ತು AMOLED ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.

ರಿಯಲ್ ಮಿ 3 ಪ್ರೋ
4GB RAM/64GB ROM ವ್ಯವಸ್ಥೆಯ ಈ ಫೋನ್ ನ್ನು 9,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಈ ಡಿವೈಸ್ ಪ್ಲೇಥೋರಾ ಫೀಚರ್ ಗಳನ್ನು ಹೊಂದಿದ್ದು 6.3-ಇಂಚಿನ FHD+ ಡಿಸ್ಪ್ಲೇ ವ್ಯವಸ್ಥೆ ಇದೆ. 4,045mAh ಬ್ಯಾಟರಿ ಮತ್ತು ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ.

ರಿಯಲ್ ಮಿ 3ಐ
6GB RAM ಮತ್ತು 128GB ROM ಆಯ್ಕೆಯ ಈ ಸ್ಮಾರ್ಟ್ ಫೋನ್ 7,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. ಈ ಹ್ಯಾಂಡ್ ಸೆಟ್ ಡೈಮಂಡ್ ಕಟ್ ಡಿಸೈನ್ ನ್ನು ಹೊಂದಿದ್ದು AI ಸೆಲ್ಫೀ ಕ್ಯಾಮರಾ, 4,230mAh ಬ್ಯಾಟರಿ ಮತ್ತು ಹೇಲಿಯೋ ಪಿ60 AI ಪ್ರೊಸೆಸರ್ ನ್ನು ಈ ಫೋನ್ ಹೊಂದಿದೆ.

ರಿಯಲ್ ಮಿ 3
ಈ ಹ್ಯಾಂಡ್ ಸೆಟ್ ಹೇಲಿಯೋ ಪಿ70 ಪ್ರೊಸೆಸರ್ ನ್ನು ಹೊಂದಿದ್ದು 4230mAh ಬ್ಯಾಟರಿ ವ್ಯವಸ್ಥೆ, 6.22-ಇಂಚಿನ ಡ್ಯೂಡ್ರಾಪ್ ಡಿಸ್ಪೇ, 13MP ಮುಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. ಇದು ಡೈಮಂಡ್ ರೆಡ್, ಕ್ಲಾಸಿಕ್ ಬ್ಲಾಕ್, ರೇಡಿಯಂಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಸುವುದಕ್ಕೆ ಲಭ್ಯವಾಗುತ್ತದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090