ರಿಯಲ್ ಮಿ ಎಕ್ಸ್2 ಪ್ರೋ vs ಇತರೆ 12ಜಿಬಿ RAM ಸ್ಮಾರ್ಟ್ ಫೋನ್ ಗಳು

By Gizbot Bureau
|

ಅತಿಯಾಗಿ ಹೈ-ಟೆಕ್ ಗೇಮ್ ಗಳನ್ನು ಬಳಸುವವರು ಮತ್ತು ಮಲ್ಟಿಟಾಸ್ಕಿಂಗ್ ಮಾಡುವುದಕ್ಕೆ ಅವಕಾಶ ನೀಡುವ ಫೋನ್ ಗಳನ್ನು ಆಯ್ಕೆ ಮಾಡುವವರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಫೋನ್ ತಯಾರಕರು ಕೂಡ ದೊಡ್ಡ ದೊಡ್ಡ RAM ಕಾನ್ಫಿಗರೇಷನ್ ಇರುವ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.ಅಂತಹ ಒಂದು ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಾಲಿಟ್ಟಿರುವುದೆಂದರೆ ರಿಯಲ್ ಎಕ್ಸ್2 ಪ್ರೋ. ಇದರಲ್ಲಿ 12GB RAM ವ್ಯವಸ್ಥೆ ಇದೆ.ಇದರ ಜೊತೆಗೆ ಇದಕ್ಕೆ ಸ್ಪರ್ಧೆಯೊಡ್ಡುವ ಹಲವು ಡಿವೈಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತಹ ಕೆಲವು ಡಿವೈಸ್ ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.

ಫೋನ್

ಈ ಫೋನ್ ಗಳು ರೊಬೋಸ್ಟ್ ಪ್ರೊಸೆಸರ್ ನ್ನು ಹೊಂದಿದೆ. ಅತ್ಯುತ್ತಮವಾದ ಸಿನ್ಕ್ರನೈಜೇಷನ್ ನ್ನು ಹೊಂದಿದ್ದು ಅದರ ಜೊತೆಗೆ 12GB RAM ಸೆಟ್ ಅಪ್ ನ್ನು ಒಳಗೊಂಡಿವೆ. ಈ RAMಗಳು ನಿಮಗೆ ಮಲ್ಟಿಟಾಸ್ಕಿಂಗ್ ಗೆ ಸದವಕಾಶವನ್ನು ಒದಗಿಸುತ್ತದೆ. ಹಲವು ಆಪ್ ಗಳನ್ನು ನಿಮ್ಮ ಡಿವೈಸ್ ನಲ್ಲಿ ಡೌನ್ ಲೋಡ್ ಮಾಡಿಕೊಂಡರೂ ಕೂಡ ಯಾವುದೇ ರೀತಿ ಡಿವೈಸ್ ಪ್ರದರ್ಶನದ ಮೇಲೆ ಪರಿಣಾಮವಾಗುವುದಿಲ್ಲ.

ಸ್ಯಾಮ್ ಸಂಗ್ ಗ್ಯಾಲಕ್ಸಿನೋಟ್ 10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿನೋಟ್ 10 ಪ್ಲಸ್

MRP: Rs. 89,999

ಪ್ರಮುಖ ವೈಶಿಷ್ಟ್ಯತೆಗಳು:

• 6.8 ಇಂಚಿನ QHD+ ಡೈನಾಮಿಕ್AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 256GB ROM

• ವೈಫೈ

• NFC

• ಬ್ಲೂಟೂತ್

• ಹೈಬ್ರಿಡ್ ಡುಯಲ್ ಸಿಮ್

• 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• IP68

• 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್

ಒನ್ ಪ್ಲಸ್ 7ಟಿ ಪ್ರೋ ಮೆಕ್ ಲಾರೆನ್ ಎಡಿಷನ್

ಒನ್ ಪ್ಲಸ್ 7ಟಿ ಪ್ರೋ ಮೆಕ್ ಲಾರೆನ್ ಎಡಿಷನ್

MRP: Rs. 58,999

ಪ್ರಮುಖ ವೈಶಿಷ್ಟ್ಯತೆಗಳು:

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 12GB LPDDR4X RAM, 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 10 ಜೊತೆಗೆ ಆಕ್ಸಿಜನ್ ಓಎಸ್ 10.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 16MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4080mAh ಬ್ಯಾಟರಿ

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

MRP: Rs. 44,979

ಪ್ರಮುಖ ವೈಶಿಷ್ಟ್ಯತೆಗಳು:

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 3.0) ಸ್ಟೋರೇಜ್

• 8GB / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಆಕ್ಸಿಜನ್ ಓಎಸ್ 9.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 16MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿಎಸ್10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿಎಸ್10 ಪ್ಲಸ್

MRP: Rs. 99,590

ಪ್ರಮುಖ ವೈಶಿಷ್ಟ್ಯತೆಗಳು:

• 6.4 ಇಂಚಿನ QHD+ ಡೈನಾಮಿಕ್AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8/12GB RAM ಜೊತೆಗೆ 128/512/1024GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP + 8MP ಡುಯಲ್ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4100 MAh ಬ್ಯಾಟರಿ

ನೂಬಿಯಾ ರೆಡ್ ಮ್ಯಾಜಿಕ್ 3ಎಸ್ 256GB

ನೂಬಿಯಾ ರೆಡ್ ಮ್ಯಾಜಿಕ್ 3ಎಸ್ 256GB

MRP: Rs. 33,999

ಪ್ರಮುಖ ವೈಶಿಷ್ಟ್ಯತೆಗಳು:

• 6.65-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 AMOLED ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 430 nits ಬ್ರೈಟ್ ನೆಸ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPDDR4x RAM ಜೊತೆಗೆ 128GB (UFS 3.0) ಸ್ಟೋರೇಜ್ / 12GB LPDDR4x RAM ಜೊತೆಗೆ 256GB (UFS 3.0) ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ರೆಡ್ ಮ್ಯಾಜಿಕ್ ಓಎಸ್ 2.1

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ

ಬ್ಲಾಕ್ ಶಾರ್ಕ್ 2 256GB

ಬ್ಲಾಕ್ ಶಾರ್ಕ್ 2 256GB

MRP: Rs. 39,999

ಪ್ರಮುಖ ವೈಶಿಷ್ಟ್ಯತೆಗಳು:

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಡಿಸ್ಪ್ಲೇ ಜೊತೆಗೆ 108.9% DCI - P3 color gamut, 430 nits ಬ್ರೈಟ್ ನೆಸ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 12GB LPDDR4x RAM ಜೊತೆಗೆ 256GB (UFS 2.1) ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 12MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

Best Mobiles in India

Read more about:
English summary
12GB RAM is the most sensationalized demand of the gaming maniacs which makers can't overlook. It is already boarded on some of the devices, making things smoothest.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X