ಇದೇ 13ಕ್ಕೆ ನೋಕಿಯಾ ಆಂಡ್ರಾಯ್ಡ್ ಮಾರುಕಟ್ಟೆಗೆ!!.ಏಕೆ ಖರೀದಿಸಲೇಬೇಕು ಗೊತ್ತಾ??

Written By:

ನೋಕಿಯಾ ಆಂಡ್ರಾಯ್ಡ್ ಇದೇ ತಿಂಗಳು 13 ನೇ ತಾರೀಖು ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ತಿಳಿದಿದೆ ಎನ್ನಬಹುದು.!! ಹಾಗಾಗಿ, ನೋಕಿಯಾ ಆಂಡ್ರಾಯ್ಡ್ ಬಿಡುಗಡೆಯಾಗುತ್ತಿದೆ ಎಂದಾಗಲೇ ಬಹುತೇಕ ಭಾರತೀಯರು ನೋಕಿಯಾ ಆಂಡ್ರಾಯ್ಡ್ ಖರೀದಿಸಲು ಕಾದುಕುಳಿತಿದ್ದಾರೆ.!!

ಹೌದು, ನೋಕಿಯಾ ಆಂಡ್ರಾಯ್ಡ್ ಎಂದರೆ ಎಲ್ಲರಿಗೂ ಕುತೋಹಲ ಇದ್ದೇ ಇದೆ. ಗುಣಮಟ್ಟದಲ್ಲಿ ಮತ್ತು ಭಾವನಾತ್ಮಕದಲ್ಲಿ ಭಾರತೀಯರನ್ನು ಹಿಡಿದಿಟ್ಟಿರುವ ನೋಕಿಯಾ ಇದೀಗ ಆಂಡ್ರಾಯ್ಡ್ ಪ್ರಪಂಚದಲ್ಲಿಯೂ ಸಾಕಷ್ಟು ಹೆಸರಾಗಿ ಭಾರತಕ್ಕೆ ಕಾಲಿಡುತ್ತಿದೆ.!! ಹಾಗಾಗಿ, ನೋಕಿಯಾ ಆಂಡ್ರಾಯ್ಡ್ ಖರೀದಿಸಲು ಹಲವು ಕಾರಣಗಳಿವೆ.!!

ಹಾಗಾದರೆ, ನೋಕಿಯಾ ಆಂಡ್ರಾಯ್ಡ್ ಏಕೆ ಖರೀದಿಸಲೇಬೇಕು? ಖರೀದಿಸಿದರೆ ಏನೆಲ್ಲಾ ಲಾಭ? ಎಂದು ಕೆಳಗಿನ ಸ್ಲೈಡರ್‌ಗಳ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗುಣಮಟ್ಟದಲ್ಲಿ ರಾಜಿಯಾಗಿಲ್ಲ.!!

ಗುಣಮಟ್ಟದಲ್ಲಿ ರಾಜಿಯಾಗಿಲ್ಲ.!!

ನೋಕಿಯಾ ಆಂಡ್ರಾಯ್ಡ್ ಬಿಡುಗಡೆಯಾಗಿ ಆಗಲೇ ತಿಂಗಳುಗಟ್ಟಲೆ ಕಳೆದಿದೆ. ಚೀನಾ ಮತ್ತು ಇತರ ದೇಶಗಳಲ್ಲಿ ಬಿಡುಗಡೆಯಾದ ನೋಕಿಯಾ ಆಂಡ್ರಾಯ್ಡ್ ಗುಣಮಟ್ಟದಲ್ಲಿ ರಾಜಿಯಾಗಿಲ್ಲ ಎಂದು ನೋಕಿಯಾ ಆಂಡ್ರಾಯ್ಡ್ ಬಳಕೆದಾರರು ಹೇಳಿದ್ದು, ಮತ್ತೆ ಗುಣಮಟ್ಟದಲ್ಲಿ ನೋಕಿಯಾ ಮೊದಲ ಸ್ಥಾನದಲ್ಲಿಯೇ ಇದೆ.!!

ನೋಕಿಯಾ 6 ಆಂಡ್ರಾಯ್ಡ್ ಫೀಚರ್ಸ್.!!

ನೋಕಿಯಾ 6 ಆಂಡ್ರಾಯ್ಡ್ ಫೀಚರ್ಸ್.!!

ಮೊದಲು ಬಿಡುಗಡೆಯಾದ ನೋಕಿಯಾ ಆಂಡ್ರಾಯ್ಡ್ ಫೋನ್ ನೋಕಿಯಾ 6 ಕಡಿಮೆ ಬೆಲೆಗೆ ಅತ್ಯಂತ ಹೆಚ್ಚು ಫೀಚರ್ಸ್ ಹೊಂದಿತ್ತು. ಆಂಡ್ರಾಯ್ಡ್ 7.0 ನ್ಯೂಗಾ, 5.5 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ GB RAm ಮತ್ತು 64GB ಆಂತರಿ ಮೆಮೊರಿ, 16 ಮೆಗಾಪಿಕ್ಸೆಲ್ ಮತ್ತು 8 ಸೆಲ್ಫಿ ಕ್ಯಾಮೆರಾ ಸೇರಿದಂತೆ ಹಲವು ಅತ್ಯುತ್ತಮ ಫೀಚರ್ಸ್ ಅನ್ನು ನೋಕಿಯಾ 6 ಒಳಗೊಂಡಿದೆ.!!

ಭಾವನಾತ್ಮಕ ಸಂಭಂದ!!

ಭಾವನಾತ್ಮಕ ಸಂಭಂದ!!

ಹೌದು, ಪ್ರತಿಯೊಬ್ಬ ಭಾರತೀಯನಿಗೂ ನೋಕಿಯಾ ಜೊತೆ ಭಾವನಾತ್ಮಕ ಸಂಭಂದವಿದೆ.!! ನೋಕಿಯಾ ಎಂದರೆ ಬರಿ ಫೋನ್ ಅಲ್ಲ ಬದಲಾಗಿ ಅದೊಂದು ಜೀವನದ ಭಾಗ ಎಂದು ಬಹುತೇಕರಿಗೆ ಅನ್ನಿಸಿತ್ತು.!! ಹಾಗಾಗಿ, ನೋಕಿಯಾ ಆಂಡ್ರಾಯ್ಡ್ ಖರೀದಿಸಲು ಹಲವರು ತುದಿಗಾಲಿನಲ್ಲಿ ನಿಂತಿದ್ದಾರೆ.!!

ನೋಕಿಯಾ ಯೂಸ್ ಮಾಡೊ ಅನುಭವನೆ ಬೇರೆ!!

ನೋಕಿಯಾ ಯೂಸ್ ಮಾಡೊ ಅನುಭವನೆ ಬೇರೆ!!

ಯಾವುದೇ ಫೋನ್ ಯೂಸ್ ಮಾಡಿದರೂ ಸಹ ನೋಕಿಯಾ ಫೋನ್ ಯೂಸ್ ಮಾಡೊ ಫೀಲ್ ಸಿಗುವುದಿಲ್ಲ ಎನ್ನುವುದು ಸತ್ಯ.!! ಹಾಗಾಗಿ, ಆಂಡ್ರಾಯ್ಡ್ ನಲ್ಲಿ ಹೊರಬರುತ್ತಿರುವ ನೋಕಿಯಾ ಯೂಸ್ ಮಾಡದೆ ಇದ್ದರೆ ಏನೋ ಕಳೆದುಕೊಂಡ ಅನುಭವವಾಗುವುದು ಪಕ್ಕಾ!! ಹಾಗಾಗಿ, ನೋಕಿಯಾ ಆಂಡ್ರಾಯ್ಡ್ ಮಿಸ್ ಮಾಡ್ಕೊಬೇಡಿ!!

ಭಾರತದಲ್ಲಿ ಇದೇ 13ಕ್ಕೆ ನೋಕಿಯಾ ಆಂಡ್ರಾಯ್ಡ್ ಬಿಡುಗಡೆ!!..ಬೆಲೆ ಎಷ್ಟು? ಎಲ್ಲೆಲ್ಲಿ ಮಾರಾಟ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The first Nokia-branded Android phone - yes, to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot