ಹಾಸಿಗೆ, ದಿಂಬಿನಡಿ ಫೋನ್ ಇಟ್ಟು ಮಲಗುವವರು ಈ ಶಾಕಿಂಗ್ ಸ್ಟೋರಿ ನೋಡಿ!

|

ಒಂದು ದಿನ ಊಟ ಬಿಟ್ಟರೂ ಸರಿ ಸ್ಮಾರ್ಟ್‌ಫೋನ್ ಅನ್ನು 10 ನಿಮಿಷ ಬಿಟ್ಟಿರಲಾರೆ ಎನ್ನುವವರು ಮಾತ್ರ ಇಂದಿನ ಸ್ಟೋರಿ ಓದಿ. ಏಕೆಂದರೆ, ಮನುಷ್ಯರಿಗೆ ತಂತ್ರಜ್ಞಾನ ಎಷ್ಟು ಉಪಯೋಗವೋ ಅಷ್ಟೆ ಅಪಾಯಕಾರಿ ಎನ್ನುವುದಕ್ಕೆ ನಮ್ಮೆಲ್ಲರನ್ನು ಆವರಿಸಿಕೊಂಡಿರುವ ಇತ್ತೀಚಿನ ಮೊಬೈಲ್ ತಂತ್ರಜ್ಞಾನವೇ ಸಾಕ್ಷಿ ಎಂದು ಇತ್ತೀಚಿನ ರಿಪೋರ್ಟ್ ಒಂದು ಎಚ್ಚರಿಸಿದೆ.

ವಿಶ್ವದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿರುವವರ ಮೇಲೆ ಅಧ್ಯಯನ ನಡೆಸಿರುವ ಸಂಸ್ಥೆಯೊಂದು, ಸ್ಮಾರ್ಟ್‌ಫೋನ್‌ಗೆ ದಾಸರಾಗಿರುವ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮದೇ ಹಲವು ತಪ್ಪಿನಿಂದ ಮೆದುಳು ಕ್ಯಾನ್ಸರ್, ನಿದ್ದೆಬರದಂತಹ ಹಾಗೂ ವಿಕಿರಣ ತೊಂದರೆಯಂತಹ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದೆ.

ಹಾಸಿಗೆ, ದಿಂಬಿನಡಿ ಫೋನ್ ಇಟ್ಟು ಮಲಗುವವರು ಈ ಶಾಕಿಂಗ್ ಸ್ಟೋರಿ ನೋಡಿ!

ಈ ಅಧ್ಯಯನದ ಪ್ರಕಾರ, ರಾತ್ರಿ ವೇಳೆ ಮಲಗುವಾಗ ಹಾಸಿಗೆ ಪಕ್ಕವೇ ಅಥವಾ ದಿಂಬಿನಡಿ ಸ್ಮಾರ್ಟ್‌ಫೋನ್ ಇಟ್ಟುಕೊಂಡು ಮಲಗುವುದರಿಂದ ಮೆದುಳು ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆಯಂತೆ.! ಮೊಬೈಲ್ ಬಳಕೆದಾರರಿಗೆ ಬೇರೆ ಏನೆಲ್ಲಾ ತೊಂದರೆಗಳಾಗುತ್ತಿವೆ ಎಂಬ ಅಂಶಗಳ ಜೊತೆಗೆ ಇದು ಕೂಡ ಈಗ ಹೊಸದಾಗಿ ಸೇರಿಕೊಂಡಿದೆ.

ಪ್ಯೂ ಇಂಟರ್‌ನೆಟ್ ಪ್ರಾಜೆಕ್ಟ್! (Pew Internet Project)

ಪ್ಯೂ ಇಂಟರ್‌ನೆಟ್ ಪ್ರಾಜೆಕ್ಟ್! (Pew Internet Project)

ಶೇ.44 ಪರ್ಸೆಂಟ್‌ಗಿಂತಲೂ ಹೆಚ್ಚು ಮೊಬೈಲ್ ಬಳಕೆದಾರರು ರಾತ್ರಿ ವೇಳೆ ಮಲಗುವಾಗ ಹಾಸಿಗೆ ಪಕ್ಕವೇ ಅಥವಾ ದಿಂಬಿನಡಿ ಸ್ಮಾರ್ಟ್‌ಫೋನ್ ಇಟ್ಟುಕೊಂಡು ಮಲಗುತಿದ್ದಾರೆ ಎಂದು ಪ್ಯೂ ಇಂಟರ್‌ನೆಟ್ ಪ್ರಾಜೆಕ್ಟ್ ತಿಳಿಸಿದೆ. ಇದರಿಂದ ಮೊಬೈಲ್ ಬಳಕೆದಾರರಿಗೆ ಮೆದುಳು ಕ್ಯಾನ್ಸರ್ ಬರುವ ಸಂಭವವಿದೆ ಎಂದು ಪ್ಯೂ ಇಂಟರ್‌ನೆಟ್ ಪ್ರಾಜೆಕ್ಟ್ ಹೇಳಿದೆ.

ಫೋನ್ ಬ್ಲಾಸ್ಟ್ ಆಗುವ ಸಂಭವ

ಫೋನ್ ಬ್ಲಾಸ್ಟ್ ಆಗುವ ಸಂಭವ

ರಾತ್ರಿ ವೇಳೆ ಮಲಗುವಾಗ ಹಾಸಿಗೆ ಮೇಲೆ ಅಥವಾ ದಿಂಬಿನಡಿ ಇಟ್ಟಿರುವ ಸ್ಮಾರ್ಟ್‌ಫೋನ್‌ಗಳು ಫೋನ್ ಬ್ಲಾಸ್ಟ್ ಆಗುವ ಸಂಭವ ಹೆಚ್ಚುರುತ್ತದೆ ಎಂದು ಅಧ್ಯಯನ ಹೇಳಿದೆ. ಸ್ಮಾರ್ಟ್‌ಫೋನ್ ಡೇಟಾ ಆನ್‌ ಆಗಿದ್ದು, ಅಥವಾ ಮೊಬೈಲ್ ಕಾರ್ಯಚರಣೆ ನಡೆಯುತ್ತಿದ್ದರೆ ಗಾಳಿಯ ಸಂಚಾರವಿಲ್ಲದೆ ಫೋನ್ ಬ್ಲಾಸ್ಟ್ ಆಗುವ ಸಂಭವವಿರುತ್ತದೆ ಎಂದು ತಿಳಿಸಿದೆ.

ವಿಕಿರಣತೆ ತೊಂದರೆ ಎದುರಿಸುತ್ತಿದ್ದಾರೆ.

ವಿಕಿರಣತೆ ತೊಂದರೆ ಎದುರಿಸುತ್ತಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಹೊರ ಸೂಸುವ ನೇರಾಳತೀತ ಕಿರಣಗಳು ಮನುಷ್ಯನ ಮೆದುಳಿಗೆ ಹೆಚ್ಚು ಅಪಾಯ ತರುತ್ತಿವೆ ಎಂದು ರಿಪೋರ್ಟ್ ಹೇಳಿದೆ. ನೇರಾಳತೀತ ಕಿರಣಗಳ ಮೆದುಳಿನ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ಮನುಷ್ಯನಿಗೆ ಬಹುಬೇಗ ಬೆಳಕಾಗಿದೆ ಎನ್ನುವ ಸೂಚನೆ ದೊರೆತಯ ನಿದ್ರೆಗೆ ತೊಂದರೆ ಆವರಿಸಲಿದೆ.

ವೀರ್ಯಾಣುಗಳ ಮೇಲೆ ಪ್ರಭಾವ

ವೀರ್ಯಾಣುಗಳ ಮೇಲೆ ಪ್ರಭಾವ

ಮೊಬೈಲ್ ನಿಂದ ಹೊರ ಸೂಸುವ ರೇಡಿಯೋ ತರಂಗಗಳು ಮೆದುಳಿನ ಕ್ಯಾನ್ಸರ್ ಮಾತ್ರವಲ್ಲದೇ, ಮನುಷ್ಯನ ವೀರ್ಯಾಣುಗಳ ಮೇಲೆ ಕೆಟ್ಟ ಪ್ರಭಾವ ಬೀರಲಿದೆಯಂತೆ. ಇದರಿಂದ ವೀರ್ಯಾಣುಗಳ ಫಲವಂತಿಕೆ ಕಡಿಮೆಯಾಗುವುದು ಎಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ.

ಹೆಡ್‌ಫೋನ್ ಬಳಸಿ ಬಚಾವಾಗಿ.

ಹೆಡ್‌ಫೋನ್ ಬಳಸಿ ಬಚಾವಾಗಿ.

ಪ್ಯೂ ಇಂಟರ್‌ನೆಟ್ ಪ್ರಾಜೆಕ್ಟ್ ಸಂಸ್ಥೆ ವಿಕಿರಣಗಳನ್ನು ಅಧ್ಯಯನ ಮಾಡಿ ಅದಕ್ಕೆ ಸ್ವಲ್ಪ ಪರಿಹಾರವನ್ನು ಕಂಡುಕೊಂಡಿದೆ.ಫೋನ್ ಅನ್ನು ನಿಮ್ಮ ಕಿವಿಯಿಂದ ದೂರವಿರಿಸಿ ಮಾತನಾಡಿದರೆ ವಿಕಿರಣದ ಪ್ರಭಾವ ಸ್ವಲ್ಪ ಸ್ವಲ್ಪ ಕಡಿಮೆ ಇರುತ್ತದೆ ಎಂದು ತಿಳಿಸಿದೆ. ಹಾಗಾಗಿ, ಹೆಚ್ಚಾಗಿ ಹೆಡ್‌ಫೋನ್ ಮೊಬೈಲ್ ಬಳಸಿ ಎಂದು ಸಲಹೆ ನೀಡಿದೆ.

2019ರಲ್ಲಿ ಬೆಲೆ ಕಳೆದುಕೊಂಡ ಪ್ರಮುಖ ಬಜೆಟ್ ಸ್ಮಾರ್ಟ್‌ಫೋನ್‌ಗಳ ಲೀಸ್ಟ್!

2019ರಲ್ಲಿ ಬೆಲೆ ಕಳೆದುಕೊಂಡ ಪ್ರಮುಖ ಬಜೆಟ್ ಸ್ಮಾರ್ಟ್‌ಫೋನ್‌ಗಳ ಲೀಸ್ಟ್!

ಶಿಯೋಮಿ, ಸ್ಯಾಮ್ಸಂಗ್, ಹಾನರ್ ಮತ್ತು ಆಸಸ್ ಸೇರಿದಂತೆ ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳು ಮೊಬೈಲ್ ಮಾರಾಟದ ಅಂಕಿ ಅಂಶಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ತಮ್ಮ ಸ್ಮಾರ್ಟ್‌ಪೋನ್‌ಗಳ ಬೆಲೆಯನ್ನು ಇಳಿಸಿ ಹೊಸವರ್ಷಕ್ಕೆ ಗಿಫ್ಟ್ ನೀಡಿವೆ. ಮೊಬೈಲ್ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾದಂತೆ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ, ವಿವೊ ನೆಕ್ಸ್, ಶಿಯೋಮಿ ಪೊಕೊ ಎಫ್1, ಆಸುಸ್ ಝೆನ್‌ಫೋನ್ ಎಂ1 ಸೇರಿದಂತೆ ಬಹುತೇಕ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ ಕಂಡಿದ್ದು, ಈಗ ಮೊಬೈಲ್ ಪ್ರಿಯರ ಕೈಗೆಟುಕ್ಕುತ್ತಿವೆ. ಹಾಗಾದರೆ, ಭಾರತದಲ್ಲಿ ಇತ್ತೀಚಿಗೆ ಬೆಲೆ ಕಳೆದುಕೊಂಡಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುದು ಎಂಬುದನ್ನು ಮುಂದಿನ ಸ್ಲೈಡರ್‌ಗಲ್ಲಿ ತಿಳಿಯಿರಿ.

ರೆಡ್‌ಮಿ ನೋಟ್ 5 ಪ್ರೊ

ರೆಡ್‌ಮಿ ನೋಟ್ 5 ಪ್ರೊ

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನಿನ 4GB RAM ಮತ್ತು 6GB RAM ಆವೃತ್ತಿಗಳು ಎರಡೂ ಬೆಲೆ ಕಡಿತಗೊಂಡಿವೆ. ರೆಡ್‌ಮಿ ನೋಟ್ 5 ಪ್ರೊ 4GB RAM ಮಾದರಿಯ ಸ್ಮಾರ್ಟ್‌ಫೋನ್ ಬೆಲೆ ಈಗ ಕೇವಲ 12,999 ರೂ.ಗಳಾದರೆ, 6GB RAM ಆವೃತ್ತಿಯ ಸ್ಮಾರ್ಟ್‌ಫೋನ್ ಬೆಲೆ ಕೇವಲ 14,999 ರೂಪಾಯಿಗಳಾಗಿವೆ.

ವಿವೊ ನೆಕ್ಸ್

ವಿವೊ ನೆಕ್ಸ್

ವಿವೊ ಕಂಪೆನಿಯ ಬಹುನಿರೀಕ್ಷಿತ ಹೈ ಎಂಡ್ ಸ್ಮಾರ್ಟ್‌ಫೋನ್ ಎಂದೇ ಹೆಸರಾಗಿರುವ 'ವಿವೊ ನೆಕ್ಸ್' ಸ್ಮಾರ್ಟ್‌ಫೋನಿನ ಬೆಲೆ ಭಾರೀ ಕಡಿತಗೊಂಡಿದೆ. ಹೊಸ ವರ್ಷದಲ್ಲಿ ಭಾರತದಲ್ಲಿ 5,000 ರೂ.ಗಳಷ್ಟು ಭಾರೀ ಬೆಲೆಯನ್ನು ಕಳೆದುಕೊಂಡಿರುವ 'ವಿವೊ ನೆಕ್ಸ್' ಸ್ಮಾರ್ಟ್‌ಫೋನಿನ ಪ್ರಸ್ತುತ ಬೆಲೆ 39,990 ರೂಪಾಯಿಗಳಾಗಿವೆ.

ಪೊಕೊ ಎಫ್1

ಪೊಕೊ ಎಫ್1

ಬಜೆಟ್ ಗೇಮಿಂಗ್ ಸ್ಮಾರ್ಟ್‌ಫೋನ್ ಎಂದೇ ಹೆಸರಾಗಿರುವ ಶಿಯೋಮಿಯ ಪೊಕೊ ಎಫ್ 1 ಸ್ಮಾರ್ಟ್‌ಫೋನಿನ ಬೆಲೆ 1000 ರೂ. ಕಡಿತವಾಗಿದೆ. 6 ಜಿಬಿ RAM + 64ಜಿಬಿ ಶೇಖರಣಾ ಮೆಮೊರಿಯ ಪೊಕೊ ಎಫ್ 1 ಫೋನಿನ ಬೆಲೆ ಈಗ 19,999 ರೂ.ಗಳಾಗಿದ್ದರೆ, 8ಜಿಬಿ RAM + 256 ಜಿಬಿ ಮಾದರಿ ಪೋನ್ ಬೆಲೆ 27,999 ರೂಪಾಯಿಗಳಾಗಿದೆ.

ಮ್ಯಾಕ್ಸ್ ಪ್ರೊ ಎಂ1

ಮ್ಯಾಕ್ಸ್ ಪ್ರೊ ಎಂ1

ಆಸುಸ್ ಕಂಪೆನಿಯ ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನಂತರ ತನ್ನ ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ1 ತನ್ನ ಬೆಲೆಯನ್ನು ಕಳೆದುಕೊಂಡಿದೆ. ಮೊಬೈಲ್ ಪ್ರಿಯರ ನೆಚ್ಚಿನ ಬಜೆಟ್ ಸ್ಮಾರ್ಟ್‌ಫೋನ್ ಆಗಿರುವ ಮ್ಯಾಕ್ಸ್ ಪ್ರೊ ಎಂ1 ಪೋನ್ ಬೆಲೆ ಇದೀಗ 1,000ರೂ. ಇಳಿಕೆಯಾಗಿ ಪ್ರಸ್ತುತ ಕೇವಲ 9,999 ರೂಪಾಯಿಗಳಿಗೆ ಲಭ್ಯವಿದೆ.

ರೆಡ್‌ಮಿ ವೈ2

ರೆಡ್‌ಮಿ ವೈ2

ಶಿಯೋಮಿ ಕಂಪೆನಿಯ ಮತ್ತೊಂದು ಜನಪ್ರಿಯ ಸ್ಮಾರ್ಟ್‌ಪೋನ್ ಶಿಯೋಮಿ ರೆಡ್‌ಮಿ ವೈ2 ಕೂಡ ಬೆಲೆ ಕಳೆದುಕೊಂಡಿದೆ. 4RAM ಮತ್ತು 64GB ಆಂತರಿಕ ಸಂಗ್ರಹ ಮಾದರಿಯ ಈ ಸ್ಮಾರ್ಟ್‌ಫೋನ್ ಬೆಲೆ 1,000 ರೂಪಾಯಿಗಳಷ್ಟು ಇಳಿಕೆಯಾಗಿದ್ದು, ಪ್ರಸ್ತುತ 10,999 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

ಒಪ್ಪೊ ಎಫ್9 ಪ್ರೊ

ಒಪ್ಪೊ ಎಫ್9 ಪ್ರೊ

ಸೆಲ್ಫಿ ಮಾಸ್ಟರ್ ಎಂದೇ ಹೆಸರಾಗಿರುವ ಒಪ್ಪೊ ಕಂಪೆನಿಯ ಒಪ್ಪೊ ಎಫ್9 ಪ್ರೊ ಸ್ಮಾರ್ಟ್‌ಫೋನಿನ ಬೆಲೆ ಕೂಡ ಭಾರೀ ಕಡಿತಗೊಂಡಿದೆ. 64GB ಸಂಗ್ರಹದ ಒಪ್ಪೊ ಎಫ್9 ಪ್ರೊ ಸ್ಮಾರ್ಟ್‌ಫೋನಿನ ಮೌಲ್ಯ 2,000 ಕಡಿತಗೊಂಡಿದ್ದು, ಪ್ರಸ್ತುತ 21,990 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

Best Mobiles in India

English summary
Nearly half of cell phone owners have snoozed with their phone next to their bed. .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X