Just In
- 5 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 6 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 7 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 8 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- Movies
Bettada Hoo: 'ಬೆಟ್ಟದ ಹೂ' ಮಾಲಿನಿ ಅಮ್ಮ ಮಂದ್ರಾ ಮದುವೆ ಆದ್ಮೇಲೆ ಫುಲ್ ಮಿಂಚಿಂಗ್..!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇವಲ ಎರಡು ದಿನದಲ್ಲಿ 'ರೆಡ್‌ಮಿ 8ಎ' ಮಾರುಕಟ್ಟೆಗೆ!..ಬೆಲೆ 6,499 ರೂ.?!
ಇದೇ ಸೆಪ್ಟೆಂಬರ್ 25 ರಂದು ಭಾರತದಲ್ಲಿ ಶಿಯೋಮಿ ರೆಡ್‌ಮಿ 8ಎ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಖಚಿತವಾಗಿದೆ. ದೇಶದಲ್ಲಿ ರೆಡ್‌ಮಿ 8ಎ ಔಪಚಾರಿಕ ಉಡಾವಣೆಗೆ ಕೆಲವೇ ದಿನಗಳ ಮೊದಲು ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ 8ಎ ಸ್ಮಾರ್ಟ್‌ಪೋನನ್ನು ಪ್ರದರ್ಶಿಸಲಾಗಿದ್ದು, ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ನೋಚ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಹೆಚ್‌ಡಿ + ಡಿಸ್‌ಪ್ಲೇ ಹಾಗೂ ವೇಗವಾಗಿ ಚಾರ್ಜಿಂಗ್ ಬ್ಯಾಟರಿ ಬೆಂಬಲದೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿದೆ.

ಮ್ಯಾಟ್ ಬ್ಲೂ ಮತ್ತು ಬ್ಲ್ಯಾಕ್ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ರೆಡ್‌ಮಿ 8ಎ ಸ್ಮಾರ್ಟ್‌ಫೋನ್‌ನಲ್ಲಿ ದೊರೆಯಲಿದ್ದು, ಈ ಬಗ್ಗೆ ಫ್ಲಿಪ್‌ಕಾರ್ಟ್ ವಿಶೇಷ ಪೇಜ್ ಮೂಲಕ ಪ್ರಚಾರ ಕೂಡ ಆರಂಭಿಸಲಾಗಿದೆ. ಈ ಮೊದಲಿನ ಸರಣಿಯ ಫೋನ್ ರೆಡ್‌ಮಿ 7ಎ ಬೆಲೆಗೆ ಹೋಲಿಸಿದರೆ, ಇದರ ಆರಂಭಿಕ ಆವೃತ್ತಿ 2 GB ಮತ್ತು 16 GB ಮಾದರಿಗೆ 6,499 ರೂ. ಹಾಗೂ, 3 GB ಮತ್ತು 32 GB ಮಾದರಿಗೆ 6,999 ರೂ. ಹಾಗೂ 4 GB ಹಾಗೂ 64 GB ಆವೃತ್ತಿಗೆ 8,999 ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ರೆಡ್‌ಮಿ 7ಎ 4,000 ಎಂಎಹೆಚ್ ಬ್ಯಾಟರಿಯನ್ನು ಒಳಗೊಂಡಿದ್ದನ್ನು ನಾವು ನೋಡಬಹುದಾಗಿದ್ದು, ನೂತನ ಫೋನಿನಲ್ಲಿ ಇದಕ್ಕಿಂತಲೂ ಶಕ್ತಿಶಾಲಿಯಾದ ಬ್ಯಾಟರಿಯನ್ನು ಅಳವಡಿಸುತ್ತಿದೆ. ಶಿಯೋಮಿ ಗುರುವಾರ ರೆಡ್‌ಮಿ 8ಎ ಬಿಡುಗಡೆ ದಿನಾಂಕವನ್ನು ದೃಢಪಡಿಸಿದಾಗಲೇ ಈ ಫೋನ್ 5,000 ಎಂಎಹೆಚ್ ಬ್ಯಾಟರಿ ಹೊಂದಿರುವುದನ್ನು ಸೂಚಿಸಿದೆ. ಇದರಿಂದ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಒಂದು ಗ್ರಾಹಕರಿಗೆ 5,000 ಎಂಎಹೆಚ್ ಬ್ಯಾಟರಿ ಶಕ್ತಿಯನ್ನು ನೀಡಿದಂತಾಗುತ್ತದೆ.

ಇನ್ನು ರೆಡ್‌ಮಿ 8ಎ ಆನ್‌ಲೈನ್ ಪಟ್ಟಿಯು ಅದರ ಯಾವುದೇ ಇತರೆ ವಿಶೇಷತೆಗಳನ್ನು ಬಹಿರಂಗಪಡಿಸುತ್ತಿಲ್ಲ. ಆದಾಗ್ಯೂ, TENAAದಲ್ಲಿ ಲಭ್ಯವಿರುವ ವಿವರಗಳು ಕೆಲವು ಹಾರ್ಡ್‌ವೇರ್ ವಿವರಗಳನ್ನು ಸೂಚಿಸುತ್ತವೆ. ಇವುಗಳಲ್ಲಿ 6.217-ಇಂಚಿನ ಎಚ್‌ಡಿ + (720x1520 ಪಿಕ್ಸೆಲ್‌ಗಳು) ಟಿಎಫ್‌ಟಿ ಡಿಸ್ಪ್ಲೇ ಮತ್ತು ಆಕ್ಟಾ-ಕೋರ್ ಎಸ್‌ಒಸಿ ಸೇರಿವೆ, ಇದು 4 ಜಿಬಿ ವರೆಗೆ RAM ಮತ್ತು 64 ಜಿಬಿ ಆನ್‌ಬೋರ್ಡ್ ಸಂಗ್ರಹದೊಂದಿಗೆ ಜೋಡಿಸಲ್ಪಟ್ಟಿದೆ. ಇದಲ್ಲದೆ, ಫೋನ್ 156.3x75.4x9.4mm ಮತ್ತು 190 ಗ್ರಾಂ ತೂಕವಿರಬಹುದು ಎಂದು ಹೇಳಿದೆ.

ಫೋನ್‌ನಲ್ಲಿ 12 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರುತ್ತದೆ ಎಂದು ಹೇಳಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಶಿಯೋಮಿ ತನ್ನ ಮಿ.ಕಾಮ್ ವೆಬ್‌ಸೈಟ್‌ನಲ್ಲಿ ಮೀಸಲಾದ ಈವೆಂಟ್ ಪುಟವನ್ನು ರಚಿಸಿದೆ. ಈವೆಂಟ್ ಪುಟವು ಫ್ಲಿಪ್‌ಕಾರ್ಟ್ ಪಟ್ಟಿಯಲ್ಲಿ ಪ್ರದರ್ಶಿಸಲಾದ ಎಲ್ಲಾ ವಿವರಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ರೆಡ್‌ಮಿ 8ಎ ಉಡಾವಣೆಗೆ ನೋಟಿಫಿಕೇಷನ್ ಕಳುಹಿಸಲು "ನನಗೆ ಸೂಚಿಸು" ಎಂಬ ಆಯ್ಕೆಯನ್ನು ನೀಡಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470