ಶಿಯೋಮಿ ಗ್ರಾಹಕರಿಗೆ ಜಿಯೋನಿಂದ ಭರ್ಜರಿ ಕೊಡುಗೆ; ಪಡೆದುಕೊಳ್ಳುವುದು ಹೇಗೆ..!?

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

|

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಹೊಸದಾಗಿ ತನ್ನ ಫೋನುಗಳನ್ನು ಖರೀದಿಸುವವರಿಗೆ ಜಿಯೋದಿಂದ ಹೆಚ್ಚಿನ ಡೇಟಾ ಲಾಭವನ್ನು ಮಾಡಿಕೊಡಲಿದೆ.

ಶಿಯೋಮಿ ಗ್ರಾಹಕರಿಗೆ ಜಿಯೋನಿಂದ ಭರ್ಜರಿ ಕೊಡುಗೆ; ಪಡೆದುಕೊಳ್ಳುವುದು ಹೇಗೆ..!?

ಓದಿರಿ: ಪ್ಯಾನ್-ಆಧಾರ ಲಿಂಕ್ ಮಾಡಲು ಜೂನ್ 30 ಕಡೆ ದಿನ: ಇಲ್ಲಿದೆ ಆನ್‌ಲೈನಿನಲ್ಲಿ ಲಿಂಕ್ ಮಾಡಲು ಸುಲಭ ವಿಧಾನ

ಆಯ್ದ ಕೇಲವು ಶಿಯೋಮಿ ಫೋನ್‌ಗಳನ್ನು ಖರೀದಿಸಿದ ಸಂದರ್ಭದಲ್ಲಿ ಜಿಯೋ 30GB ಡೇಟಾವನ್ನು ಹೆಚ್ಚಾಗಿ ನೀಡಲಿದೆ. ಇದರಿಂದ ಶಿಯೋಮಿಗೂ ಲಾಭವಾಗಲಿದ್ದು, ಜಿಯೋಗೂ ಹೊಸ ಗ್ರಾಹಕರು ದೊರೆತಂತೆ ಆಗಲಿದೆ. ಇದರಿಂದ ಇಬ್ಬರಿಗೂ ಹೆಚ್ಚಿನ ಲಾಭ ದೊರೆಯಲಿದೆ.

ಯಾವ ಯಾವ ಫೋನ್‌ಗಳೊಂದಿಗೆ:

ಯಾವ ಯಾವ ಫೋನ್‌ಗಳೊಂದಿಗೆ:

ಶಿಯೋಮಿ ಬಿಡುಗಡೆ ಮಾಡಿರುವ ರೆಡ್ಮಿ 2, ರೆಡ್ಮಿ 2 ಪ್ರೈಮ್, ರೆಡ್ಮಿ ನೋಟ್ 4 ಜಿ, ರೆಡ್ಮಿ ನೋಟ್ 4 ಜಿ ಪ್ರೈಮ್, ಮಿ 4i, ರೆಡ್ಮಿ ನೋಟ್ 3, ಮಿ 5, ಮಿ ಮ್ಯಾಕ್ಸ್, ಮಿ ಮ್ಯಾಕ್ಸ್ ಪ್ರೈಮ್, ರೆಡ್ಮಿ 3 , ರೆಡ್ಮಿ 3 ಎಸ್ ಪ್ಲಸ್, ರೆಡ್ಮಿ 3 ಎಸ್ ಪ್ರೈಮ್, ರೆಡ್ಮಿ ನೋಟ್ 4, ರೆಡ್ಮಿ 4 ಎ , ಮತ್ತು ರೆಡ್ಮಿ 4 ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ದೊರೆಯಲಿದೆ.

ಜೂನ್ 16ರ ನಂತರ ಕೊಂಡವರಿಗೆ:

ಜೂನ್ 16ರ ನಂತರ ಕೊಂಡವರಿಗೆ:

ಜೂನ್ 16 ರ ನಂತರದಲ್ಲಿ ಶಿಯೋಮಿ ಮೊಬೈಲ್ ಫೋನ್ ಕೊಂಡವರಿಗೆ ಜಿಯೋ ದಿಂದ 30GB ಹೆಚ್ಚುವರಿ ಡೇಟಾ ಆಫರ್ ದೊರೆಯಲಿದೆ ಎನ್ನಲಾಗಿದೆ.

ಆಫರ್ ದೊರೆಯುವುದು ಹೇಗೆ..?

ಆಫರ್ ದೊರೆಯುವುದು ಹೇಗೆ..?

ಈ ಆಫರ್ ನಿಮಗೆ ಒಟ್ಟು 6 ಬಾರಿ ಪ್ರತಿ ತಿಂಗಳು ಜಿಯೋ ರಿಜಾರ್ಜ್ ಮಾಡಿಸಿದ ಸಂದರ್ಭದಲ್ಲಿ 5GB ಹೆಚ್ಚುವರಿ ಡೇಟಾವು ದೊರೆಯಲಿದೆ. ಉದಾ: ನೀವು ಪ್ರತಿ ತಿಂಗಳು ರೂ.309 ರೀಚಾರ್ಜ್ ಮಾಡಿಸಿದರೆ ನಿಮಗೆ ಪ್ರತಿ ಬಾರಿಯೂ 5GB ಹೆಚ್ಚುವರಿ ಡೇಟಾ ದೊರೆಯಲಿದೆ.

ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ..?

ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ..?

ಜಿಯೋ ನೀಡಿರುವ ಈ ಆಫರ್ ಪಡೆದುಕೊಳ್ಳಬೇಕಾದರೆ ಹೀಗೆ ಮಾಡಿರಿ:
Open MyJio App -> My Vouchers -> View Voucher -> Recharge my number -> Confirm Recharge -> Successful Recharge Notification.

Best Mobiles in India

Read more about:
English summary
Xiaomi and Reliance Jio have now partnered together to offer additional 4G data to Xiaomi smartphone buyers. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X