ರಾಯಲ್ ಚಾಲೆಂಜರ್ಸ್ ಆಂಡ್ರಾಯ್ಡ್ App
oi
-Varun
By Varun

ನೆನ್ನೆ ಪೂನಾ ವಾರಿಯರ್ಸ್ ವಿರುದ್ಧಅದ್ಭುತವಾಗಿ ಆಡಿದ ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡ ಗೆದ್ದ ಮೇಲೆ ಏನು ಮಾಡಿತು. ಕಾಸ್ಟ್ಲಿ ಆಟಗಾರ ಸೌರಬ್ ತಿವಾರಿ, ಉಲ್ಟಾ ಪಲ್ಟಾ ಶಾಟ್ ನಿಂದಲೇ 2 ಸಿಕ್ಸ್ ಬಾರಿಸಿದ ಡಿ ವಿಲ್ಲಿಯರ್ಸ್, ಒಂದೇ ಓವರಿನಲ್ಲಿ 5 ಭರ್ಜರಿ ಸಿಕ್ಸ್ ಬಾರಿಸಿ ಮಗುವಿನ ಮೂಗು ಮುರಿದ ಕ್ರಿಸ್ ಗೇಲ್, ಏನು ಮಾಡಿದರು ಎಂದು ತಿಳಿದುಕೊಳ್ಳಲು ನೀವು ಇನ್ನು ಮುಂದೆ ಪರದಾಡಬೇಕಿಲ್ಲ.
ಅರ್.ಸಿ.ಬಿ ತಂಡ ಏನೇನು ಮಾಡುತ್ತದೆ, ತಂಡದ ಆಟಗಾರರು ಏನು ಟ್ವೀಟ್ ಮಾಡುತ್ತಾರೆ, ನಿಮ್ಮ ಫೆವರಿಟ್ ತಂಡದ ಲೈವ್ ಸ್ಕೋರ್, ಫೋಟೋಗಳು ವೀಡಿಯೋಗಳನ್ನು ನೋಡಲು ರಾಯಲ್ ಚಾಲೆಂಜರ್ಸ್ ನ ಈ ಆಂಡ್ರಾಯ್ಡ್ App ಡೌನ್ಲೋಡ್ ಮಾಡಿ ಸಾಕು.
ಗೂಗಲ್ ಪ್ಲೇ ಅಲ್ಲಿ ಉಚಿತವಾಗಿ ಈ ಆಪ್ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications