ಹೊಸ ಸ್ಯಾಮ್ ಸಂಗ್ ಡ್ಯುಯೆಲ್ ಸಿಮ್ ಮೊಬೈಲ್

ಸ್ಯಾಮ್ ಸಂಗ್ ಇದುವರೆಗೆ ಅನೇಕ ಡ್ಯುಯೆಲ್ ಸಿಮ್ ಮಾಡಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಸ್ಯಾಮ್ ಸಂಗ್ ಮತ್ತೊಂದು ಹೊಸ ಡ್ಯುಯೆಲ್ ಸಿಮ್ ಮೊಬೈಲ್ ಬಿಡುಗಡೆಗೊಳಿಸಿದ್ದು ಅದನ್ನು ಸ್ಯಾಮ್ ಸಂಗ್ C3312 ಡ್ಯುಯೋಸ್ ಎಂದು ಕರೆಯಲಾಗಿದೆ. ಈ ಮೊಬೈಲ್ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.
ಲಕ್ಷಣಗಳು:
* 32 GBವರೆಗೆ ವಿಸ್ತರಿಸಬಹುದಾದ ಮೆಮೊರಿ
* TFT ಟಚ್ ಸ್ಕ್ರೀನ್, 256 K ಬಣ್ಣ
* 2.8 ಇಂಚಿನ ಗಾತ್ರ
* 240 x 320 ಪಿಕ್ಸಲ್ ರೆಸ್ಯೂಲೇಶನ್
* 1.3 ಮೆಗಾ ಪಿಕ್ಸಲ್
* 2.0 USB
* 1000 mAh ಬ್ಯಾಟರಿ ಸಾಮರ್ಥ್ಯ
* 101.8 ಮಿಮಿ x 55 ಮಿಮಿ x 12.1 ಮಿಮಿ
ಈ ಮೊಬೈಲ್ ಬೆಲೆ ಬಗ್ಗೆ ಇದುವರೆಗೆ ಲಭ್ಯವಾಗಲಿಲ್ಲ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications