ಸ್ಯಾಮ್ ಸಂಗ್ ನಿಂದ ಬಜೆಟ್ ಸ್ನೇಹೀ ಮೊಬೈಲ್:ಚಾಂಪ್ ಡೀಲಕ್ಸ್ ಡ್ಯುಯೋಸ್
oi
-Varun
By Varun

ಸ್ಯಾಮ್ ಸಂಗ್ ತನ್ನ ಲೋ ಬಜೆಟ್ ಫೋನ್ ಗಳ ಸಾಲಿಗೆ ಇನ್ನೊಂದು ಡ್ಯುಯಲ್ ಸಿಮ್ ಅನ್ನ ಮಾರುಕಟ್ಟೆಗೆ ಬಿಟ್ಟಿದೆ.ಅದೇ ಚಾಂಪ್ ಡೀಲಕ್ಸ್ ಡ್ಯುಯೋಸ್ ಟಚ್ ಸ್ಕ್ರೀನ್ (C3312). QWERTY ಕೀ ಪ್ಯಾಡ್ ಟಚ್ ಸ್ಕ್ರೀನ್ ಹೊಂದಿರುವ ಇದರಿಂದ ಫೇಸ್ ಬುಕ್, ಟ್ವಿಟರ್, ಯಾಹೂ, ಜಿ-ಟಾಕ್ ಕೂಡ ಉಪಯೋಗಿಸಬಹುದು.
ಇದರ ಫೀಚರ್ಸ್ ಈ ರೀತಿ ಇದೆ:
- 2.8-ಇಂಚ್ ಟಚ್ ಸ್ಕ್ರೀನ್ 240 x 320 ಪಿಕ್ಸೆಲ್ ರೆಸಲ್ಯೂಶನ್.
- ಡ್ಯುಯಲ್ ಸಿಮ್
- ಎಡ್ಜ್ / ಜಿ.ಪಿ.ಆರ್.ಎಸ್
- ಬ್ಲೂ ಟೂಥ್ 3.0 , ಯೂ.ಎಸ್. ಬಿ 2.0
- 1.3 ಮೆಗಾ ಪಿಕ್ಸೆಲ್ ಕ್ಯಾಮರಾ
- ಸ್ಟೀರಿಯೋ ಎಫ್.ಎಂ ರೇಡಿಯೋ.
- 32 ಜಿ.ಬಿ ಮೆಮೊರಿ.
- 3.5 ಎಂ.ಎಂ ಹ್ಯಾಂಡ್ಸ್ ಫ್ರೀ ಸಾಕೆಟ್
ಈ ಮೊಬೈಲ್ ನ ಬೆಲೆ ಸುಮಾರು 4,800 ರೂಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications