'ಸ್ಯಾಮ್‌ಸಂಗ್ ಡೇಸ್' ಸೇಲ್ ಆರಂಭ!..ಸ್ಮಾರ್ಟ್‌ಫೋನ್ ಖರೀದಿಸಲು ಇದು ಬೆಸ್ಟ್ ಟೈಮ್!

|

ಇತ್ತೀಚಿಗಷ್ಟೇ ಹಲವು ಮಾರಾಟ ಮೇಳಗಳನ್ನು ಮುಗಿಸಿರುವ ಫ್ಲಿಪ್‌ಕಾರ್ಟ್ ಇದೀಗ ಮತ್ತೊಂದು ಮೆಗಾ ಸೇಲ್ ಆಯೋಜಿಸಿದೆ. ಈ ಬಾರಿ ಪ್ರಖ್ಯಾತ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪೆನಿ ಸ್ಯಾಮ್‌ಸಂಗ್ ಜೊತೆಗೆ ಪ್ಲಿಪ್‌ಕಾರ್ಟ್ ಕೈಜೋಡಿಸಿದ್ದು, 'ಸ್ಯಾಮ್‌ಸಂಗ್ ಡೇಸ್' ಮಾರಾಟ ಮೇಳವನ್ನು ಆಯೋಜಿಸಸುವ ಮೂಲಕ ಮೊಬೈಲ್ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಹೌದು, ಜನವರಿ 24ರಿಂದ 27ರ ವರೆಗೆ ನಾಲ್ಕು ದಿನಗಳ ಕಾಲ ಫ್ಲಿಪ್‌ಕಾರ್ಟ್ ಸ್ಯಾಮ್‌ಸಂಗ್ ಡೇಸ್ ಮಾರಾಟ ಮೇಳ ಆಯೋಜನೆಯಾಗಿದ್ದು, ಈ ಮೇಳದಲ್ಲಿ ಸ್ಯಾಮ್‌ಸಂಗ್ ಕಂಪೆನಿಯ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ಸ್ ನೀಡಲಾಗಿದೆ. ಚೀನಾದ ಮೊಬೈಲ್ ಕಂಪೆನಿಗಳಿಗೆ ಫೈಟ್ ನೀಡಲು ಸ್ಯಾಮ್‌ಸಂಗ್ ಕಂಪೆನಿ ಕೂಡ ಭಾರೀ ಬೆಲೆ ಕಡಿತಗೊಳಿಸಿದೆ.

 'ಸ್ಯಾಮ್‌ಸಂಗ್ ಡೇಸ್' ಸೇಲ್ ಆರಂಭ!..ಸ್ಮಾರ್ಟ್‌ಫೋನ್ ಖರೀದಿಸಲು ಇದು ಬೆಸ್ಟ್ ಟೈಮ್

ನಾಲ್ಕು ದಿನಗಳ ಕಾಲ ನಡೆಯುವ ಈ 'ಸ್ಯಾಮ್‌ಸಂಗ್ ಡೇಸ್' ಮಾರಾಟ ಮೇಳದಲ್ಲಿ ಸುಮಾರು 2,000 ರೂ,ಗಳಿಂದ 10,000 ರೂ.ಗಳ ವರೆಗೂ ಭಾರೀ ಡಿಸ್ಕೌಂಟ್ಸ್ ನೀಡಲಾಗಿದೆ. ಹಾಗಾದರೆ, 'ಸ್ಯಾಮ್‌ಸಂಗ್ ಡೇಸ್' ಮಾರಾಟ ಮೇಳದಲ್ಲಿ ಆಫರ್ ದರದಲ್ಲಿ ಲಭ್ಯವಿರುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಅವುಗಳ ಬೆಲೆಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

ಸ್ಯಾಮ್‌ಸಂಗ್ ಆನ್6 (6GB/64GB)

ಸ್ಯಾಮ್‌ಸಂಗ್ ಆನ್6 (6GB/64GB)

ಹಿಂದಿನ ಬೆಲೆ: 15,490 ರೂ.
ಆಫರ್ ಬೆಲೆ: 9990 ರೂ.

ಸ್ಯಾಮ್‌ಸಂಗ್ ಆನ್8 (6GB/64GB)

ಸ್ಯಾಮ್‌ಸಂಗ್ ಆನ್8 (6GB/64GB)

ಹಿಂದಿನ ಬೆಲೆ: 19,990 ರೂ.
ಆಫರ್ ಬೆಲೆ: 12,990 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8

ಹಿಂದಿನ ಬೆಲೆ: 49,990 ರೂ.
ಆಫರ್ ಬೆಲೆ: 30,990 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7

ಹಿಂದಿನ ಬೆಲೆ: 25,600 ರೂ.
ಆಫರ್ ಬೆಲೆ: 18,990 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್5

ಹಿಂದಿನ ಬೆಲೆ: 8,990 ರೂ.
ಆಫರ್ ಬೆಲೆ: 5,490 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ (4GB)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ (4GB)

ಹಿಂದಿನ ಬೆಲೆ: 16,900 ರೂ.
ಆಫರ್ ಬೆಲೆ: 10,990 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9

ಹಿಂದಿನ ಬೆಲೆ: 73,600 ರೂ.
ಆಫರ್ ಬೆಲೆ: 67,900 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಹಿಂದಿನ ಬೆಲೆ: 64,900 ರೂ.
ಆಫರ್ ಬೆಲೆ: 52,900 ರೂ.

ಸ್ಯಾಮ್‌ಸಂಗ್ ಎ9

ಸ್ಯಾಮ್‌ಸಂಗ್ ಎ9

ಹಿಂದಿನ ಬೆಲೆ: 39,000 ರೂ.
ಆಫರ್ ಬೆಲೆ: 33,990 ರೂ.

Best Mobiles in India

English summary
Samsung Days sale on Flipkart: Discounts on Galaxy S8, Galaxy S9+, Galaxy Note 9, Galaxy A7 and more. to know more nvisit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X