ಜಿಯೋ-ಸ್ಯಾಮ್‌ಸಂಗ್ ಜಿಂಗಾಲಾಲ!..ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಡಿಸ್ಕೌಂಟ್ಸ್ ಹಬ್ಬ!!
ಜಿಯೋ ಸಹಬಾಗಿತ್ವದಲ್ಲಿ ಈ ಕೆಳಗಿನ ಯಾವುದೇ ಸ್ಯಾಮ್‌ಸಂಗ್ ಫೋನ್ ಖರೀದಿಸಿಸುವುದರಿಂದ 180ಜಿಬಿ ಡೇಟಾ ವರೆಗೂ ಆಫರ್ ಲಭ್ಯ.!!
ಸ್ಯಾಮ್‌ಸಂಗ್ ಸ್ಮಾರ್ಟ್‌ಪೊನ್‌ಗಳು ಚೆನ್ನಾಗಿರುತ್ತವೆಯಾದರೂ ಸಹ ನಾವು ಅವುಗಳಿಗೆ ನೀಡುವ ಬೆಲೆ ಹೆಚ್ಚು ಎಂದು ನಿಮ್ಮ ಅನಿಸಿಕೆಯೇ?. ಹಾಗಾದರೆ, ಇನ್ನು ಆ ಚಿಂತೆ ಬಿಡಿ.! ಹೌದು, ಅಕ್ಟೋಬರ್ 27ರಿಂದ ಆರಂಭ ಅಮೇಜಾನ್‌ನಲ್ಲಿ ಸ್ಯಾಮ್‌ಸಂಗ್ ಮೊಬೈಲ್ ಹಬ್ಬ ಆರಂಭವಾಗಿದ್ದು, ಹೆಚ್ಚು ಡಿಸ್ಕೌಂಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ.!!
ಅಕ್ಟೋಬರ್ 27ರಿಂದ ಆರಂಭವಾಗಿರುವ ಈ ಸ್ಯಾಮ್‌ಸಂಗ್ ಮೊಬೈಲ್ ಹಬ್ಬವು ಈ ತಿಂಗಳ 31 ನೇ ತಾರೀಖಿನವರೆಗೆ ಆಯೋಜನೆಯಾಗಿದ್ದು, ದೇಶದ ಬಹುದೊಡ್ಡ ಇ-ಕಾಮರ್ಸ್ ಜಾಲತಾಣ ಅಮೇಜಾನ್‌ನಲ್ಲಿ ಸ್ಯಾಮ್‌ಸಂಗ್ ಮೊಬೈಲ್‌ಗಳ ಮೇಲೆ ಗ್ರಾಹಕರಿಗೆ ಗರಿಷ್ಠ 4700 ರೂ.ಗಳ ವರೆಗೆ ಆಫರ್ ಲಭ್ಯವಿದೆ.!!
ಇನ್ನು ಜಿಯೋ ಸಹಬಾಗಿತ್ವದಲ್ಲಿ ಈ ಕೆಳಗಿನ ಯಾವುದೇ ಸ್ಯಾಮ್‌ಸಂಗ್ ಫೋನ್ ಖರೀದಿಸಿಸುವುದರಿಂದ 180ಜಿಬಿ ಡೇಟಾ ವರೆಗೂ ಆಫರ್ ಸಹ ಲಭ್ಯವಿದ್ದು, ಹಾಗಾದರೆ, ಯಾವ ಯಾವ ಸ್ಮಾರ್ಟ್‌ಫೋನ್‌ಗಳ ಮೆಲೆ ಏನೆಲ್ಲಾ ಆಫರ್ ಇದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಗ್ಯಾಲಕ್ಸಿ ಆನ್ 5 ಪ್ರೊ!!
ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ 5 ಪ್ರೊ ಮತ್ತು ಆನ್ 7 ಪ್ರೊ ಬಜೆಟ್ ಸ್ಮಾರ್ಟ್‌ಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ 800 ರೂ.ಗಳ ವರೆಗೆ ಆಫರ್ ಲಭ್ಯವಾಗಲಿದೆ. 7,190 ರೂ.ಗಳಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ 5 ಪ್ರೊ ಮತ್ತು 8,690 ರೂ.ಗಳಿಗೆ ಗ್ಯಾಲಕ್ಸಿ ಆನ್ 7 ಪ್ರೊ ಸಿಗಲಿದೆ.!! ಈ ಎರಡು ಸ್ಮಾರ್ಟ್‌ಫೋನ್‌ಗಳಿಗೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ9 ಪ್ರೊ!!
25,200 ರೂಪಾಯಿಗಳ ಮೂಲ ಬೆಲೆ ಹೊಂದಿದ್ದ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ9 ಪ್ರೊ ಫೋನ್ ಮೇಲೆ 2,300 ರೂ. ಡಿಸ್ಕೌಂಟ್ಸ್ ನೀಡಲಾಗಿದ್ದು, ಇದೀಗ ಗ್ಯಾಲಾಕ್ಸಿ ಎ9 ಪ್ರೊ ಫೋನ್ ಬೆಲೆ ಕೇವಲ 22,900 ರೂಪಾಯಿಗಳಾಗಿವೆ.! ಮತ್ತು 9500 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ. !!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 ಮೇಲೆ 4710 ರೂ.ಗಳ ಡಿಸ್ಕೌಂಟ್ ಲಭ್ಯವಿದ್ದು, 27,700 ರೂ ಬೆಲೆ ಹೊಂದಿದ್ದ ಗ್ಯಾಲಕ್ಸಿ ಎ7 ಇದೀಗ 22,990 ರೂ.ಗಳಿಗೆ ಗ್ರಾಹಕರ ಕೈ ಸೇರಲಿದೆ. ಹಾಗೆಯೇ ಮಫೋನ್ ಮೇಲೆ 9500 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.!!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5!!
ಮಧ್ಯಮ ವರ್ಗದ ಬಜೆಟ್ ಫೋನ್ ಗ್ಯಾಲಕ್ಸಿ ಎ5 ಸ್ಮಾರ್ಟ್‌ಫೋನ್ ಮೇಲೆ 4510 ರೂ.ಗಳ ಡಿಸ್ಕೌಂಟ್ ನೀಡಿದ್ದು, 24,500 ರೂ. ಬೆಲೆ ಹೊಂದಿದ್ದ ಫೋನ್ ಇದೀಗ ಕೇವಲ 19,990 ರೂ.ಗಳಿಗೆ ಗ್ರಾಹಕರನ್ನು ತಲುಪಲಿದೆ. ಇದಕ್ಕೆ 9500 ರೂ.ಗಳ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.!!.


ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5!!
ಸ್ಯಾಮ್‌ಂಗ್‌ನ ಬಜೆಟ್ ಸ್ಮಾರ್ಟ್‌ಫೋನ್ ಎಂದೇ ಹೆಸರಾಗಿರುವ ನೂತನ ವರ್ಷನ್ ಫೋನ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5 ಬೆಲೆ ಕೂಡ 900 ರೂಪಾಯಿಗಳು ಕಡಿತಗೊಂಡಿದ್ದು, ಇದೀಗ ಕೇವಲ 19,900 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಲು ಲಭ್ಯವಿದೆ.!!


Click it and Unblock the Notifications







