Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ Duos ಬರಲಿದೆ

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ Duos ಬರಲಿದೆ

ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ ನ ಸಕ್ಸಸ್ ನ ನಂತರ ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ರೇಂಜ್ ನಲ್ಲಿ ಹೊಸ ಬಜೆಟ್ ಸ್ನೇಹೀ ದ್ವಿಸಿಮ್ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ.

ಈ ಫೋನಿನ ಫೀಚರುಗಳು ಈ ರೀತಿ ಇವೆ:

 • 320x480 ಪಿಕ್ಸೆಲ್ ರೆಸೊಲ್ಯೂಶನ್ ಇರುವ 3.5-ಇಂಚಿನ ಟಚ್ ಸ್ಕ್ರೀನ್

 • ಎರಡು ಸಿಮ್ ಸ್ಲಾಟ್ (GSM +GSM)

 • 2.3 (ಜಿಂಜರ್ ಬ್ರೆಡ್ ) ತಂತ್ರಾಂಶ

 • 832Mhz ಪ್ರೊಸೆಸರ್.

 • 5 ಮೆಗಾಪಿಕ್ಸೆಲ್ ಕ್ಯಾಮರಾ, ಆಟೋ ಫೋಕಸ್ ನೊಂದಿಗೆ

 • 3GB ಆಂತರಿಕ ಮೆಮೊರಿ.

 • ಮೈಕ್ರೊ ಕಾರ್ಡ್ ಮೂಲಕ 32GB ವರೆಗೂ ವಿಸ್ತರಿಸಬಹುದಾದ ಮೊಮೊರಿ

 • 512MB RAM.

 • WiFi,USB 2.0 ಮತ್ತು ಬ್ಲೂಟೂತ್

 • HSDPA 7.2 ಬ್ರೌಸಿಂಗ್

 • ಟಚ್ ವಿಜ್ ಇಂಟರ್ಫೇಸ್

 • 1,300 mAh ಬ್ಯಾಟರಿ.
 

ಮುಂದಿನ ತಿಂಗಳಿನ ಕೊನೆ ವಾರಕ್ಕೆ ಬಿಡುಗಡೆಯಾಗಲಿರುವ ಈ ಫೋನ್ ಸದ್ಯಕ್ಕೆ ರಷಿಯಾ, ಯುರೋಪ್, ಲಾಟಿನ್ ಅಮೇರಿಕಾ ದೇಶಗಳಲ್ಲಿ ಲಭ್ಯವಿದೆ. ಇದೇ ಮಾಡಲ್ ನ GSM + CDMA ಫೋನ್ 13,900 ರೂಪಾಯಿಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot