ಆಂಡ್ರಾಯ್ಡ್ 4.0+qwerty= ಸ್ಯಾಮ್ಸಂಗ್ ಗ್ಯಾಲಕ್ಸಿ ಚಾಟ್

By Varun
|
ಆಂಡ್ರಾಯ್ಡ್ 4.0+qwerty= ಸ್ಯಾಮ್ಸಂಗ್ ಗ್ಯಾಲಕ್ಸಿ ಚಾಟ್

ಸ್ಯಾಮ್ಸಂಗ್ ಕಂಪನಿ ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಇರುವ ಸ್ಮಾರ್ಟ್ ಫೋನ್ ಒಂದನ್ನು ಘೋಷಣೆ ಮಾಡಿದ್ದು, ಚಾಟಿಂಗ್ ಮಾಡುವವರಿಗೆ ಸುಲಭವಾಗಿಸಲೆಂದು qwerty ಕೀಪ್ಯಾಡ್ ಅನ್ನು ಈ ಫೋನ್ ಹೊಂದಲಿದೆ.

ಈ ಸ್ಮಾರ್ಟ್ ಫೋನ್ ನ ಫೀಚರುಗಳು ಈ ರೀತಿ ಇವೆ:

  • 3.0 QVGA ಟಚ್ ಸ್ಕ್ರೀನ್ ಡಿಸ್ಪ್ಲೇ

  • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

  • ಟಚ್ ವಿಜ್ ಯೂಸರ್ ಇಂಟರ್ಫೇಸ್

  • ಚಾಟ್ ಆನ್ ಇನ್ಸ್ಟಂಟ್ ಮೆಸೆಂಜರ್

  • 2 ಮೆಗಾ ಪಿಕ್ಸೆಲ್ ಕ್ಯಾಮರಾ

  • 4 GB ಆಂತರಿಕ ಮೆಮೊರಿ

  • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ(ಮೈಕ್ರೋ SD ಕಾರ್ಡ್ ಮೂಲಕ)

  • ಬ್ಲೂಟೂತ್ 3.0, ವೈಫೈ, ಮೈಕ್ರೋ USB 2.0

  • S ಪ್ಲಾನರ್ ಹಾಗು ಕ್ವಿಕ್ ಆಫೀಸ್ ಎಡಿಟರ್ ಆಪ್

  • 1200mAh ಬ್ಯಾಟರಿ.

ಸದ್ಯಕ್ಕೆ ಯೂರೋಪ್ ದೇಶಗಳಲ್ಲಿ ಈ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದ್ದು, ಮುಂದಿನ ತಿಂಗಳು ಭಾರತಕ್ಕೆ ಬರುವ ನಿರೀಕ್ಷೆ ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X