ಎಇಂಐನಲ್ಲಿ ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2 ಖರೀದಿಸಿ
ಸ್ಯಾಮ್‌ಸಂಗ್ ತನ್ನ ಗೆಲಾಕ್ಸಿ ಗ್ರ್ಯಾಂಡ್ ಸ್ಮಾರ್ಟ್‌ಫೋನಿನ ಯಶಸ್ಸಿನ ಬಳಿಕ ಬಿಡುಗಡೆ ಮಾಡಿದ ಗ್ರ್ಯಾಂಡ್ 2 ಸ್ಮಾರ್ಟ್‌ಫೋನ್ ಈಗ ಭಾರತದ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆನ್‌ಲೈನ್ ಶಾಪಿಂಗ್ ತಾಣಗಳು ಈ ಸ್ಮಾರ್ಟ್‌ಫೋನಿಗೆ ಇಎಂಐ ಆಫರ್‌ನ್ನು ಪ್ರಕಟಿಸಿದೆ.ಈ ಸ್ಮಾರ್ಟ್‌ಫೋನ್ ಜೆಲ್ಲಿಬೀನ್ ಅಪ್‌ಡೇಟ್ ಆವೃತ್ತಿ ಓಎಸ್ ಹೊಂದಿದ್ದರೂ ಸದ್ಯದಲ್ಲೇ ಕಿಟ್‌ಕ್ಯಾಟ್ ಓಎಸ್‌ಗೆ ಅಪ್‌ಡೇಟ್ ಮಾಡಬಹುದು ಎಂದು ಸ್ಯಾಮ್‌ಸಂಗ್ ಹೇಳಿದೆ. ಹೀಗಾಗಿ ಇಎಂಐನಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಸಲು ಯೋಚನೆ ಮಾಡಿದವರಿಗಾಗಿ ಇಲ್ಲಿ ಹತ್ತು ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ನೀಡಲಾಗಿದೆ.ಯಾವ ತಾಣದಲ್ಲಿ ಈ ಸ್ಮಾರ್ಟ್‌ಫೋನಿಗೆ ಎಷ್ಟು ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಹೋಗಿ.
ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.25 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(720 x 1280 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
1.5ಜಿಬಿ ರ್‍ಯಾಮ್
8ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2600 mAh ಬ್ಯಾಟರಿ

flipkart.

infibeam

amsungindiaestore

homeshop18.com

maniacstore.com

saholic.com

themobilestore.in

shopping.indiatimes.com

snapdeal.com

shopclues.com



Click it and Unblock the Notifications








