Subscribe to Gizbot

ಗೆಲಾಕ್ಸಿ ಗ್ರ್ಯಾಡ್‌ ಖರೀದಿಸಲು 5 ಆನ್‌ಲೈನ್‌ ಸೈಟ್‌ ಇಲ್ಲಿವೆ ನೋಡಿ

Posted By:

ಸ್ಯಾಮ್‌ಸಂಗ್‌ ಇತ್ತೀಚಿಗೆ ತನ್ನ ಗೆಲಾಕ್ಸಿ ಶ್ರೇಣಿಯ ಗ್ರ್ಯಾಂಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಕಳೆದ ವರ್ಷ ಭಾರತದಲ್ಲಿ ಅತೀ ಹೆಚ್ಚು ಸ್ಮಾರ್ಟ್‌ಫೋನ್‌ ಮಾರಾಟ ಮಾಡಿದ ಸ್ಯಾಮ್‌ಸಂಗ್‌ ಕಂಪೆನಿಯ ಈ ಸ್ಮಾರ್ಟ್‌ಫೋನ್‌ ಖರೀದಿಗೆ ಗ್ರಾಹಕರು ಈಗ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೀವು ಆನ್‌ಲೈನ್‌ನಲ್ಲಿ ಈ ಪೋನ್‌ ಖರೀದಿಸಲು 5 ತಾಣಗಳ ಮಾಹಿತಿಯನ್ನು ಗಿಜ್ಬಾಟ್‌ ತಂದಿದೆ.


ವಿಶೇಷತೆ :

  • ಡ್ಯುಯಲ್ ಸ್ಟ್ಯಾಂಡ್ಬೈ ಸಿಮ್ (GSM + GSM)
  • ಅಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಒಎಸ್
  • 5-ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
  • 8 ಎಂಪಿ ಹಿಂದುಗಡೆ ಕ್ಯಾಮೆರಾ
  • 2 ಎಂಪಿ ಎದುರುಗಡೆ ಕ್ಯಾಮೆರಾ
  • 64 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
  • 1 GB RAM
  • 1.2 GHz ಡ್ಯುಯಲ್ ಕೋರ್ ಪ್ರೊಸೆಸರ್
  • 2100 mAh Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 Infibeam.com:

Infibeam.com:


Infibeam.com:

 Naaptol.com:

Naaptol.com:


Naaptol.com:

 Timtara.com:

Timtara.com:


Timtara.com:

 Flipkart

Flipkart


Flipkart

 Shopping.indiatimes.com:

Shopping.indiatimes.com:


Shopping.indiatimes.com:

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot