ಸ್ಯಾಮ್‌ಸಂಗ್ ಗ್ಯಾಲಕ್ಸಿ ಮೆಗಾ 2 ಸ್ಮಾರ್ಟ್‌ಫೋನ್‌ಗಳ ದೈತ್ಯ

Written By:

ಸ್ಯಾಮ್‌ಸಂಗ್ ಗ್ಯಾಲಕ್ಸಿ ಮೆಗಾ, ಇದನ್ನು ಸರಳವಾಗಿ ಗ್ಯಾಲಕ್ಸಿ ಮೆಗಾ 2 ಎಂದೂ ಕರೆಯುವ ಈ ಫೋನ್‌ ಮಾರುಕಟ್ಟೆಯಲ್ಲಿ ಬೇರೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಆಳುವ ಸಾಮರ್ಥ್ಯವನ್ನು ಹೊಂದಿದೆ. ಇದು 7 ಇಂಚುಗಳ ಪರದೆ ಗಾತ್ರವನ್ನು ಹೊಂದಿದ್ದು, ಪೆನ್ಸಿಲ್‌ನ ಗಾತ್ರವನ್ನು ಹೊಂದಿದೆ.

ಆಂಡ್ರಾಯ್ಡ್ ಫೋನ್‌ ಜಗತ್ತಿನಲ್ಲೇ ಅತಿ ದೊಡ್ಡ ಫೋನ್‌ ಎಂಬ ಖ್ಯಾತಿಗೆ ಈ ಫೋನ್ ಕಾರಣವಾಗಿದೆ. ಇದರ ಮೆಗಾ ಪ್ರಿಡ್ರೆಸ್ಸರ್ 0.7 ಇಂಚಿನದಾಗಿದ್ದು ಅತಿ ದೈತ್ಯನನ್ನಾಗಿಸಿದೆ. ಎಫ್‌ಸಿಸಿ ಈ ಡಿವೈಸ್ ಅನ್ನು ಈಗಾಗಲೇ ಅನುಮೋದಿಸಿದ್ದು ಇದರ ಬಿಡುಗಡೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಗಿದೆಯೇ ಅಥವಾ ಏಷ್ಯಾದಲ್ಲಿ ಮಾತ್ರವೇ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಮೆಗಾ 2 ಸ್ಮಾರ್ಟ್‌ಫೋನ್‌ಗಳ ದೈತ್ಯ

ಈ ಫೋನ್‌ನ ಇನ್ನಷ್ಟು ಮಾಹಿತಿಗಳನ್ನು ಸ್ಯಾಮ್‌ಸಂಗ್ ಗೌಪ್ಯವಾಗಿ ಇರಿಸಿದೆ. ಆಂಡ್ರಾಯ್ಡ್ ಸೆಂಟ್ರಲ್ ಸ್ಪೆಕ್ಯುಲೇಟ್ಸ್ ಆಗಿರುವ ಮೆಗಾ 2 ಅತಿ ದೊಡ್ಡ ಗಾತ್ರವನ್ನು ಹೊಂದಿದೆ. ಇದು 720p, ಕ್ವಾಡ್ ಕೋರ್ 1.2GHz ಸ್ನ್ಯಾಪ್‌ಡ್ರಾಗನ್, 400 ಪ್ರೊಸೆಸರ್, 1.5ಜಿಬಿ ರ್‌ಯಾಮ್ ಇದರಲ್ಲಿದೆ. 8 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದ್ದು 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಶೂಟಿಂಗ್ ಫೋನ್‌ಗಿರುವ ವಿಶೇಷತೆಯಾಗಿದೆ.

8ಜಿಬಿ ಆನ್ ಬೋರ್ಡ್ ಸಂಗ್ರಹಣೆ ಈ ಫೋನ್‌ನಲ್ಲಿದ್ದು, ಮೈಕ್ರೋಎಸ್‌ಡಿ ಸ್ಲಾಟ್ ಮತ್ತು ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಫೋನ್‌ನಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot