ಆನ್‌ಲೈನ್‌ಲ್ಲಿ ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ ಫ್ಯಾಬ್ಲೆಟ್ ಖರೀದಿಸಿ
ದೊಡ್ಡ ಸ್ಕ್ರೀನ್ ಹೊಂದಿರುವ ಸ್ಯಾಮ್‌ಸಂಗ್‌ನ ಫ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್ ನ್ಯೂಸ್. ಸ್ಯಾಮ್‌ಸಂಗ್ ಕಳೆದ ಮೇ ತಿಂಗಳಿನಲ್ಲಿ ಗೆಲಾಕ್ಸಿ ಮೆಗಾ 5.8 ಮತ್ತು ಗೆಲಾಕ್ಸಿ ಮೆಗಾ 6.3 ಬಿಡುಗಡೆ ಮಾಡಿತ್ತು. ಈ ಫ್ಯಾಬ್ಲೆಟ್‌ಗಳಲ್ಲಿ ಗೆಲಾಕ್ಸಿ ಮೆಗಾ 6.3 ಈ ಹಿಂದೆ ಭಾರತದ ಮಾರುಕಟ್ಟೆ ಕಳೆದ ವಾರ ಲಗ್ಗೆ ಇಟ್ಟಿತ್ತು. ಈಗ ಗೆಲಾಕ್ಸಿ ಮೆಗಾ 5.8 ಲಗ್ಗೆ ಇಟ್ಟಿದ್ದು ಗ್ರಾಹಕರು ಆನ್‌ಲೈನ್ ಶಾಪಿಂಗ್‌ನಲ್ಲಿ ಖರೀದಿಸಬಹುದು. ಈ ಫ್ಯಾಬ್ಲೆಟ್ ಖರೀದಿಸಲು ಆನ್‌ಲೈನ್ ತಾಣಗಳ ಮಾಹಿತಿಯನ್ನು ತಂದಿದ್ದು, ಆ ತಾಣಗಳಲ್ಲಿ ಫ್ಯಾಬ್ಲೆಟ್ ಬೆಲೆಯನ್ನು ನೋಡಿಕೊಂಡು ಸ್ಯಾಮ್‌ಸಂಗ್ ಮೆಗಾ 5.8 ಖರೀದಿಸಿ.
ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ 5.8
5.8 ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
5.8 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(540 x 960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.4GHz ಡ್ಯುಯಲ್ ಕೋರ್ ಪ್ರೋಸೆಸರ್
1.5GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.9 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2600 mAh ಬ್ಯಾಟರಿ
ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ 5.8 ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಆನ್‌ಲೈನ್‌ಲ್ಲಿ ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ 5.8 ಖರೀದಿಸಿ
ಈ ತಾಣಕ್ಕೆ ಭೇಟಿ ನೀಡಲು ಕ್ಲಿಕ್ ಮಾಡಿ

Click it and Unblock the Notifications