ಸ್ಯಾಮ್ಸಂಗ್ ಗ್ಯಾಲಕ್ಸಿ ಮಿನಿ 2 ಹೊಸ ಆಂಡ್ರಾಯ್ಡ್ ಫೋನ್

By Varun
|

ಸ್ಯಾಮ್ಸಂಗ್ ಗ್ಯಾಲಕ್ಸಿ ಮಿನಿ 2 ಹೊಸ ಆಂಡ್ರಾಯ್ಡ್ ಫೋನ್

ಗ್ಯಾಲಕ್ಸಿ ಮಿನಿ 2 ಸ್ಯಾಮ್ಸಂಗ್, ಸಾಧಾರಣ ಶ್ರೇಣಿ ಆಂಡ್ರಾಯ್ಡ್ ಸಾಧನಗಳ ನಡುವೆ ಹೊಸ ತಾರೆಯಾಗಿದ್ದು, ಪರಿಷ್ಕರಣೆಗೊಂಡ ಹೊಸ ಪ್ರೊಸೆಸರ್, ಕ್ಯಾಮೆರಾ ಸೇರಿದಂತೆ ಈ ಸ್ಮಾರ್ಟ್ ಫೋನ್, ಆಂಡ್ರಾಯ್ಡ್ 2.3 (ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್) ನಲ್ಲಿ ಕೆಲಸ ಮಾಡುತ್ತದೆ. ಇದರ ವಿಶೇಷ ಏನೆಂದರೆ ಇದು ಏಕೈಕ ಕೋರ್ ಪ್ರೊಸೆಸರ್ ಹೊಂದಿದೆ.

ಇದರ ಇತರ ಫೀಚರ್ ಗಳು ಈ ರೀತಿ ಇವೆ:

  • 16 ಮಿಲಿಯನ್ ಬಣ್ಣಗಳ TFT ಟಚ್ ಸ್ಕ್ರೀನ್

  • 3.15 ಮೆಗಾಪಿಕ್ಸೆಲ್ ಕ್ಯಾಮರಾ

  • ವೀಡಿಯೋ- VGA@25 fps

  • 512 MB ರಾಮ್

  • 4 GB ಆಂತರಿಕ ಹಾಗು ವಿಸ್ತರಿಸಬಹುದಾದ32 GB ಮೆಮೊರಿ

  • ಮೈಕ್ರೋ SD ಕಾರ್ಡ್

  • ಜಿ.ಪಿ.ಅರ್.ಎಸ್, ಎಡ್ಜ್ , 3ಜಿ ತಂತ್ರಜ್ಞಾನ

  • ಬ್ಲೂಟೂತ್, ಇನ್ಫ್ರಾರೆಡ್ ಪೋರ್ಟ್ ಹಾಗು ಯು.ಎಸ್.ಬಿ

  • 3.5mm ಜಾಕ್, ಲೌಡ್ ಸ್ಪೀಕರ್

  • 5 ಗಂಟೆ ಮಾತಾಡುವ ಸಾಮರ್ಥ್ಯವಿರುವ Li-Ion 1300 mAh ಬ್ಯಾಟರಿ
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X