Home
ಮೊಬೈಲ್

ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

By Ashwath

ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ಈ ಸಂಬಂಧ ಸ್ಯಾಮ್‌ಸಂಗ್‌ ತನ್ನ ಶಾಪಿಂಗ್‌ ತಾಣ samsungindiaestore.com ಮಾಹಿತಿ ಪ್ರಕಟಿಸಿದ್ದು, ಗ್ರಾಹಕರು ಎರಡು ಸಾವಿರ ರೂ ನೀಡಿ ಪ್ರಿ ಬುಕ್ಕಿಂಗ್‌ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಹೇಳಿದೆ.

ಕಳೆದ ವಾರ ಬರ್ಲಿ‌ನ್‌ ನಡೆದ ಐಎಫ್‌ಎ ಶೋನಲ್ಲಿ ಸ್ಯಾಮ್‌ಸಂಗ್‌ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿತ್ತು. ಗೆಲಾಕ್ಸಿ ನೋಟ್‌ 3 ಫ್ಯಾಬ್ಲೆಟ್‌ನ್ನು ಹೊಸದಾಗಿ ಬಿಡುಗಡೆಯಾದ ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ.ಎಸ್‌ ಪೆನ್‌ ನೀಡಲಾಗಿದ್ದು ಎಸ್‌ಟ್ರಾನ್ಸ್ಲೇಟರ್‌, ಸ್ಯಾಮ್‌ಸಂಗ್‌ ಸ್ಮಾರ್ಟ್‌ ಸ್ಕ್ರೋಲ್‌,ಏರ್‌ ಗೆಶ್ಚರ್‌,ಸ್ಯಾಮ್‌ಸಂಗ್‌ ಹಬ್‌,ಸ್ಯಾಮ್‌ಸಂಗ್‌ ವಾಚ್ ಆನ್‌,ಎಸ್‌ ವಾಯ್ಸ್‌‌,ಎಸ್‌ ಹೆಲ್ತ್‌‌,ಸ್ಕ್ರೀನ್‌ ಮಾನಿಟರಿಂಗ್‌ನಂತಹ ಸ್ಯಾಮ್‌ಸಂಗ್‌ ಆಪ್‌ಗಳನ್ನು ಈ ಫ್ಯಾಬ್ಲೆಟ್‌ ಒಳಗೊಂಡಿದೆ.

ಕ್ರೋಮ್‌,ಸರ್ಚ್,ಜಿಮೇಲ್‌‌,ಮ್ಯಾಪ್ಸ್‌‌,ಪ್ಲೇಸ್ಟೋರ್‌‌,ಹ್ಯಾಂಗ್‌ಔಟ್‌‌,ವಾಯ್ಸ್‌ ಸರ್ಚ‌‌,ಯೂಟ್ಯೂಬ್‌, ಗೂಗಲ್‌ ಸೆಟ್ಟಿಂಗ್ಸ್‌,ಮೆಸೇಂಜರ್‌ನಂತ ಗೂಗಲ್‌ ಪ್ರಿ ಲೋಡೆಡ್‌ ಆಪ್‌ಗಳಿವೆ.ಗೆಶ್ಚರ್‌, ಎಕ್ಸಲರೋಮೀಟರ್‌‌,ಜಿಯೋ ಮ್ಯಾಗ್ನಟಿಕ್‌,ಗೈರೋಸ್ಕೋಪ್‌‌,ಆರ್‌ಜಿಬಿ ಪ್ರಾಕ್ಸಿಮಿಟಿ ಬಾರೋಮೀಟರ್‌,ಟೆಂಪರೇಚರ್‌ ಹ್ಯುಮಿಡಿಟಿ ಸೆನ್ಸರ್‌ಗಳು ಹೊಸ ಸ್ಯಾಮ್‌ಸಂಗ್‌ ಫ್ಯಾಬ್ಲೆಟ್‌ನಲ್ಲಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3
ವಿಶೇಷತೆ:
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/ 64 GB ಆಂತರಿಕ ಮೆಮೋರಿ
3GB RAM 64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗೆ ಇಲ್ಲಿ ಕ್ಲಿಕ್‌ಮಾಡಿ: ಗ್ಯಾಲರಿ

  ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

  ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

  ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

  ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

  ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+