ಸ್ಯಾಮ್‌ಸಂಗ್ ಹೊಸ ಫ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಲಭ್ಯ
ನೋಟ್ 3 ಸರಣಿಯಲ್ಲಿ ಕಡಿಮೆ ಬೆಲೆಯ ಹೊಸ ಫ್ಯಾಬ್ಲೆಟ್‌ನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಸ್ಯಾಮ್‌ಸಂಗ್ ನೋಟ್ 3 ನಿಯೋ ಫ್ಯಾಬ್ಲೆಟ್ ಈಗ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.
ಸ್ಯಾಮ್‌ಸಂಗ್ 5.5 ಇಂಚಿನ ಸ್ಮ್ರೀನ್ ಹೊಂದಿರುವ ಹೊಸ ಗೆಲಾಕ್ಸಿ ನೋಟ್ 3 ನಿಯೋ, ಗೆಲಾಕ್ಸಿ ನೋಟ್ 3ಯಲ್ಲಿ ಇರುವಂತೆ ಸ್ಪೈಲಸ್ ಪೆನ್ ಹೊಂದಿದೆ.148.4 x 77.4 x 8.6 ಮಿ.ಮೀ ಗಾತ್ರ,62.5 ಗ್ರಾಂ ತೂಕದ ಫ್ಯಾಬ್ಲೆಟ್ ಎಕ್ಸಲರೋ ಮೀಟರ್,ಗೈರೋ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್,ಹಾಲ್ ಎಫೆಕ್ಟ್,ಲೈಟಿಂಗ್,ಕಂಪಾಸ್ ಸೆನ್ಸರ್‌ಗಳನ್ನು ಒಳಗೊಂಡಿದೆ.
ನೋಟ್ ನೋಟ್ 3 ನಿಯೋ
ವಿಶೇಷತೆ:
ಸಿಂಗಲ್ ಸಿಮ್
5.5 ಇಂಚಿನ ಸುಪರ್ ಅಮೊಲೆಡ್ ಸ್ಕ್ರೀನ್(720 x 1280 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
ಹೆಕ್ಸಾ ಕೋರ್ ಪ್ರೊಸೆಸರ್
16ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,3ಜಿ,ಜಿಪಿಎಸ್,ಗ್ಲೋನಾಸ್,ಬ್ಲೂಟೂತ್,ಎನ್‌ಎಫ್‌ಸಿ
3100 mAh ಬ್ಯಾಟರಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications



