ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

By Ashwath
|

ಬರ್ಲಿ‌ನ್‌ ನಡೆಯುತ್ತಿರುವ ಐಎಫ್‌ಎ ಶೋನಲ್ಲಿ ಸ್ಯಾಮ್‌ಸಂಗ್‌ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.ಗೆಲಾಕ್ಸಿ ನೋಟ್‌ 3 ಫ್ಯಾಬ್ಲೆಟ್‌ನ್ನು ಹೊಸದಾಗಿ ಬಿಡುಗಡೆಯಾದ ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ.

ಎಸ್‌ ಪೆನ್‌ ನೀಡಲಾಗಿದ್ದುಎಸ್‌ಟ್ರಾನ್ಸ್ಲೇಟರ್‌,ಸ್ಯಾಮ್‌ಸಂಗ್‌ ಸ್ಮಾರ್ಟ್‌ ಸ್ಕ್ರೋಲ್‌,ಏರ್‌ ಗೆಶ್ಚರ್‌,ಸ್ಯಾಮ್‌ಸಂಗ್‌ ಹಬ್‌,ಸ್ಯಾಮ್‌ಸಂಗ್‌ ವಾಚ್ ಆನ್‌,ಎಸ್‌ ವಾಯ್ಸ್‌‌,ಎಸ್‌ ಹೆಲ್ತ್‌‌,ಸ್ಕ್ರೀನ್‌ ಮಾನಿಟರಿಂಗ್‌ನಂತಹ ಸ್ಯಾಮ್‌ಸಂಗ್‌ ಆಪ್‌ಗಳನ್ನು ಈ ಫ್ಯಾಬ್ಲೆಟ್‌ ಒಳಗೊಂಡಿದೆ.

ಕ್ರೋಮ್‌,ಸರ್ಚ್,ಜಿಮೇಲ್‌‌,ಮ್ಯಾಪ್ಸ್‌‌,ಪ್ಲೇಸ್ಟೋರ್‌‌,ಹ್ಯಾಂಗ್‌ಔಟ್‌‌,ವಾಯ್ಸ್‌ ಸರ್ಚ‌‌,ಯೂಟ್ಯೂಬ್‌,ಗೂಗಲ್‌ ಸೆಟ್ಟಿಂಗ್ಸ್‌,ಮೆಸೇಂಜರ್‌ನಂತ ಗೂಗಲ್‌ ಪ್ರಿ ಲೋಡೆಡ್‌ ಆಪ್‌ಗಳಿವೆ.

ಗೆಶ್ಚರ್‌,ಎಕ್ಸಲರೋಮೀಟರ್‌‌,ಜಿಯೋ ಮ್ಯಾಗ್ನಟಿಕ್‌,ಗೈರೋಸ್ಕೋಪ್‌‌,ಆರ್‌ಜಿಬಿ ಪ್ರಾಕ್ಸಿಮಿಟಿ ಬಾರೋಮೀಟರ್‌,ಟೆಂಪರೇಚರ್‌ಹ್ಯುಮಿಡಿಟಿ ಸೆನ್ಸರ್‌ಗಳಿವೆ.ಈ ಫ್ಯಾಬ್ಲೆಟ್‌ನ ಬೆಲೆ ತಿಳಿಸದಿದ್ದರೂ,ಇದೇ ಸೆಪ್ಟೆಂಬರ್‌ 25ರಂದು140 ದೇಶಗಳ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ ಎಂದು ಸ್ಯಾಮ್‌ಸಂಗ್‌ ತಿಳಿಸಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3
ವಿಶೇಷತೆ:
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz octa-core ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/ 64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

ಈ ಸ್ಮಾರ್ಟ್‌ಫೋನ್‌ ಹೇಗಿದೆ ಮತ್ತು ಇದರಲ್ಲಿನ ವಿಶೇಷತೆಗಳನ್ನು ತೋರಿಸುವ ಫೋಟೋ ಮತ್ತು ವೀಡಿಯೋ ಇಲ್ಲಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

  ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

  ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

 ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ಸ್ಯಾಮ್‌ಸಂಗ್‌ನಿಂದ ಹೊಸ ಫ್ಯಾಬ್ಲೆಟ್‌‌


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X