ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 IFAದಲ್ಲಿ

By Shwetha
|

ಸ್ವಲ್ಪ ದಿನಗಳ ಹಿಂದೆಯಷ್ಟೇ, ಸ್ಯಾಮ್‌ಸಂಗ್ ತನ್ನ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ನೋಟ್ 4 ಅನ್ನು ಈಗಾಗಲೇ ನಡೆಯುತ್ತಿರುವ IFA 2014 ನಲ್ಲಿ ಲಾಂಚ್ ಮಾಡಿತ್ತು ಅದಾಗ್ಯೂ ಈ ಫೋನ್‌ ಹೆಚ್ಚು ಆಕರ್ಷಕ ರೀತಿಯಲ್ಲಿ ಬಂದಿದ್ದು ನಿಜಕ್ಕೂ ಅಸದಳ ನೋಟವನ್ನು ನೀಡುವಂತಿದೆ.

ಇಂದಿನ ಗಿಜ್‌ಬಾಟ್ ಲೇಖನದಲ್ಲಿ 10 ಸ್ಮಾರ್ಟ್‌ಫೋನ್‌ಗಳೊಂದಿಗೆ ನಾವು ಬಂದಿದ್ದು ಹೊಸ ಗ್ಯಾಲಕ್ಸಿ ನೋಟ್ 4 ಗೆ ಇದು ಸ್ಪರ್ಧೆಯನ್ನು ಒಡ್ಡುವಂತಿದೆ. ಕಂಪೆನಿ ಇನ್ನೂ ಈ ಫೋನ್‌ನ ಬೆಲೆಯನ್ನ ತಿಳಿಸಿಲ್ಲ ಆದರೆ ಫೋನ್‌ನ ವಿಶೇಷತೆಗಳನ್ನು ನಾವು ನೋಡಬಹುದಾಗಿದ್ದು ನಿಜಕ್ಕೂ ಇದು ಅಸದಳವಾಗಿದೆ ಮತ್ತು ಖರೀದಿಸಲು ಮನ ಸೆಳೆಯುವಂತೆ ಮಾಡುತ್ತದೆ.

ಗ್ಯಾಲಕ್ಸಿ ನೋಟ್ 4 ವಿಶೇಷತೆ
5.7 ಇಂಚಿನ ಸೂಪರ್ AMOLED ಡಿಸ್‌ಪ್ಲೇ QHD ರೆಸಲ್ಯೂಶನ್ 1440 x 2560 ಪಿಕ್ಸೆಲ್‌ಗಳು ಇದರ ಡೆನ್ಸಿಟಿ 515ppi ಆಗಿದೆ. ಇದು ಗೋರಿಲ್ಲಾ ಗ್ಲಾಸ್ 3 ಯೊಂದಿಗೆ ಬಂದಿದ್ದು ಕ್ವಾಲ್‌ಕಾಮ್ ಕ್ವಾಡ್‌ಕೋರ್ SoC ಸ್ನ್ಯಾಪ್‌ಡ್ರಾಗನ್ 805 ಇದರಲ್ಲಿದೆ. 2.5GHz ನೊಂದಿಗೆ ಅಡ್ರೆನೊ 420 ಜಿಪಿಯುವನ್ನು ಫೋನ್‌ನಲ್ಲಿ ನಮಗೆ ವೀಕ್ಷಿಸಬಹುದು.

ಫೋನ್‌ನಲ್ಲಿ 4GB RAM ಇದ್ದು ಅತ್ಯಾಧುನಿಕ 4.4.4 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ. ಇನ್ನು ಫೋನ್ ಅನ್ನು 16ಜಿಬಿ, 32ಜಿಬಿ ಮತ್ತು 64 ಜಿಬಿ ಆಂತರಿಕ ಸಂಗ್ರಹಣೆ ಇರುವಂತೆ ನಿರ್ಮಿಸಲಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು. ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ.

ಫೋನ್ ವೈಫೈ, ಬ್ಲ್ಯೂಟೂತ್, 3,220 mAh ಬ್ಯಾಟರಿಯೊಂದಿಗೆ ಬಂದಿದ್ದು ಇದು ಕಡಿಮೆ ಬ್ಯಾಟರಿ ಬಳಕೆಯನ್ನು ಮಾಡುವ ಫೋನ್ ಆಗಿ ಹೊರಹೊಮ್ಮಿದೆ. ಹಾಗಿದ್ದರೆ ಇದಕ್ಕೆ ತೀವ್ರ ಪೈಪೋಟಿಯನ್ನು ನೀಡುತ್ತಿರುವ ಇತರ ಡಿವೈಸ್‌ಗಳತ್ತ ಕೂಡ ನೋಟ ಹರಿಸೋಣ.

#1

#1

ಬೆಲೆ ರೂ: 23,529
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, S-LCD 2
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi, DLNA
8 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
1.5 GB RAM
2600 mAh, Li-Polymer ಬ್ಯಾಟರಿ

#2

#2

ಬೆಲೆ ರೂ: 45,300
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2.1 MP ದ್ವಿತೀಯ
3 ಜಿ, WiFi, NFC
16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 GB RAM
3000 mAh, Li-Polymer ಬ್ಯಾಟರಿ

#3

#3

ಬೆಲೆ ರೂ: 38,657
5.7 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
3 ಜಿ, WiFi
32 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 GB RAM
3200 mAh, Li-Ion ಬ್ಯಾಟರಿ

#4

#4

ಬೆಲೆ ರೂ: 13,750
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
8 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ

#5

#5

ಬೆಲೆ ರೂ: 19,399
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
32 ಜಿಬಿ ಆಂತರಿಕ ಮೆಮೊರಿ
2 GB RAM
2300 mAh, Li-Polymer ಬ್ಯಾಟರಿ

#6

#6

ಬೆಲೆ ರೂ: 22,491
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi, DLNA, NFC
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ

#7

#7

ಬೆಲೆ ರೂ: 22,491
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi, DLNA, NFC
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ

#8

#8

ಬೆಲೆ ರೂ: 36,799
6.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ 1.2 MP ದ್ವಿತೀಯ
3 ಜಿ, WiFi, DLNA, NFC
32 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
2 GB RAM
3400 mAh, Li-Ion ಬ್ಯಾಟರಿ

#9

#9

ಬೆಲೆ ರೂ: 31,990
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3 ಜಿ, WiFi
16 ಜಿಬಿ ಆಂತರಿಕ ಮೆಮೊರಿ
2 GB RAM
2800 mAh, Li-Ion ಬ್ಯಾಟರಿ

#10

#10

ಬೆಲೆ ರೂ: 33,475
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
2 GB RAM
2600 mAh, Li-Polymer ಬ್ಯಾಟರಿ

#11

#11

ಬೆಲೆ ರೂ: 41,339
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ 2.2 MP ದ್ವಿತೀಯ
3ಜಿ, WiFi, DLNA
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
3 GB RAM
3200 mAh, Li-Ion ಬ್ಯಾಟರಿ

Best Mobiles in India

English summary
This article tells about Samsung Galaxy Note 4 Announced at IFA 2014 with 5.7-Inch qHD AMOLED Display 10 Phablets Rivals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X