ಲೀಕ್ ಆಗಿದೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಕುರಿತ ವಿವರಗಳು..!!!!

By: Precilla Dias

ಟಾಪ್ ಎಂಡ್ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಆಪಲ್ ಗೆ ನೇರಾ ಪ್ರತಿ ಸ್ಪರ್ಧೆಯನ್ನು ನೀಡುತ್ತಿರುವ ದಕ್ಷಿಣ ಕೋರಿಯಾ ಮೂಲದ ಸ್ಯಾಮ್ ಸಂಗ್ ಕಳೆದ ಕೆಲ ದಿನಗಳ ಹಿಂದೆಯಷ್ಟೆ ಗ್ಯಾಲಕ್ಸಿ ಎಸ್ 8 ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈಗ ಅದೇ ಮಾದರಿಯಲ್ಲಿ ಗ್ಯಾಲಕ್ಸಿ ನೋಟ್ 8 ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಲೀಕ್ ಆಗಿದೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಕುರಿತ ವಿವರಗಳು..!!!!

ಈ ಕುರಿತು ಚೀನಾ ಮೂಲದ ಬ್ಲಾಗ್ ವೊಂದು ಮಾಹಿತಿಯನ್ನು ಹೊರ ಹಾಕಿದ್ದು, ಡಮ್ಮಿ ಆವೃತ್ತಿಯನ್ನು ಲೀಕ್ ಮಾಡಿದೆ. ಸ್ಯಾಮ್ ಸಂಗ್ ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲು ಮುಂದಾಗಿದೆ ಎನ್ನಲಾಗಿದೆ. ಇದು ಅಂತಿಮ ವಿನ್ಯಾಸ ಎನ್ನುವಂತಿಲ್ಲ ಆದರೆ ಈ ಕುರಿತು ಗುಲ್ಲೆದಿರುವುದು ಸುಳ್ಳಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ:

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ:

ಸದ್ಯ ಸ್ಮಾರ್ಟ್ ಫೋನ್ ಲೋಕದಲ್ಲಿ ಹೊಸ ಟ್ರೆಂಡ್ ಹುಟ್ಟಿಸಿರುವ ಡ್ಯಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಸದಾಗಿ ಬರುತ್ತಿರುವ ಗ್ಯಾಲಕ್ಸಿ ನೋಟ್ 8 ಸ್ಮಾರ್ಟ್ ಫೋನಿನಲ್ಲೂ ಕಾಣಬಹುದಾಗಿದೆ. ಅಲ್ಲದೇ ಕ್ಯಾಮೆರಾ ಕಳಭಾಗದಲ್ಲಿ LED ಫ್ಲಾಷ್ ಲೈಟ್ ಸಹ ಇದ್ದು, ಇದು ಸ್ಯಾಮ್ ಸಂಗ್ ನ ಮೊದಲ ಡ್ಯುಯಲ್ ಕ್ಯಾಮೆರಾ ಹೊಂದಿರುವ ಫೋನ್ ಎನ್ನಿಸಿಕೊಳ್ಳಲಿದೆ.

ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್:

ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್:

ಇದೇ ಮೊದಲ ಭಾರಿಗೆ ಸ್ಯಾಮ್ ಸಂಗ್ ತನ್ನ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದ ಸ್ಕ್ರಿನ್ ನಲ್ಲೇ ಎಂಬೆಡ್ ಮಾಡಿದೆ ಎನ್ನಲಾಗಿದೆ. ಇದು ಫಿಜಿಕಲ್ ಪ್ರಿಂಟ್ ಸ್ಕ್ಯಾನರ್ ಅನ್ನು ತೆಗೆದು ಹಾಕಲಿದ್ದು, ಕೇವಲ ಸ್ಕ್ರೀನ್ ಅನ್ನು ಟೆಚ್ ಮಾಡಿದರೆ ಸಾಕಗಲಿದೆ.

3GB RAM ಹೊಂದಿರುವ ಲಾವಾ Z10 ಸ್ಮಾರ್ಟ್‌ಫೋನಿನೊಂದಿಗೆ ಭರ್ಜರಿ ಆಫರ್

ಈ ಫೋನಿನ ವಿಶೇಷತೆಗಳು:

ಈ ಫೋನಿನ ವಿಶೇಷತೆಗಳು:

ಹರಿದಾಡುತ್ತಿರುವ ರೂಮರ್ಸ್ ಗಳ ಪ್ರಕಾರ, ಗ್ಯಾಲಕ್ಸಿ ನೋಟ್ 8 ಸ್ಮಾರ್ಟ್ ಫೋನಿನಲ್ಲಿ 6.3 ಇಂಚಿನ ಡಿಸ್ ಪ್ಲೇ, ಸ್ನಾಪ್ ಡ್ರಾಗನ್ 835 ಪ್ರೋಸೆಸರ್, 3700mAh ಬ್ಯಾಟರಿ ಇರಲಿದ್ದು, ಇದಲ್ಲದೇ ಇನ್ನು ಹೊಸ ಹೊಸ ಆಯ್ಕೆಗಳು ಈ ಫೋನಿನೊಂದಿಗೆ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

SourceEnglish summary
The fingerprint scanner of the device is likely to be embedded underneath the display.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot