Home
ಮೊಬೈಲ್

ಏರ್‌ಟೆಲ್ ಬಂಪರ್ ಆಫರ್..ಕೇವಲ 7,900 ರೂ.ಪಾವತಿಸಿ 'ಗ್ಯಾಲೆಕ್ಸಿ ನೋಟ್ 9' ಖರೀದಿಸಿ!!

By Bhaskar N J

ಮೊನ್ನೆ ಮೊನ್ನೆಯಷ್ಟೆ ವಿಶ್ವ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ಅಡ್ವಾನ್ಸ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಮೇಲೆ ಏರ್‌ಟೆಲ್ ಭರ್ಜರಿ ಆಫರ್ ಘೋಷಿಸಿದೆ. ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆ ಏರ್‌ಟೆಲ್ ಕೇವಲ 7,900 ರೂ. ಡೌನ್ ಪೇಮೆಂಟ್‌ನಲ್ಲಿ ಅತಿ ನೂತನ ಗ್ಯಾಲಕ್ಸಿ ನೋಟ್ 9 (128GB) ನೀಡಲು ಮುಂದಾಗಿದೆ.!

ಮಾಸಿಕ 2999 ರೂ.ಗಳ 24 ತಿಂಗಳ ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಪ್ಲ್ಯಾನ್ ಜೊರೆಗೆ 7,900 ರೂ. ಡೌನ್ ಪೇಮೆಂಟ್ ಮಾಡಿ 67,900 ಬೆಲೆಯ ನೂತನ ಗ್ಯಾಲೆಕ್ಸಿ ನೋಟ್ 9 ಅನ್ನು ಈಗ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಆಫರ್‌ನಲ್ಲಿ ಒಂದು ವರ್ಷದ ಉಚಿತ ಅಮೇಜಾನ್ ಪ್ರೈಮ್ ಮೆಂಬರ್‌ಶಿಪ್, ಉಚಿತ ಏರ್‌ಟೆಲ್ ಟಿವಿ ಹಾಗೂ ವಿಂಕ್ ಮ್ಯೂಸಿಕ್ ಸೇವೆಗಳು ಸಹ ಲಭ್ಯವಿವೆ.

ಏರ್‌ಟೆಲ್ ಬಂಪರ್ ಆಫರ್..ಕೇವಲ 7,900 ರೂ.ಪಾವತಿಸಿ 'ಗ್ಯಾಲೆಕ್ಸಿ ನೋಟ್ 9' ಖರೀದಿಸಿ

ಇನ್ನು ಈ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ ಮಾಸಿಕ 100ಜಿಬಿ ಡೇಟಾ, ಲೋಕಲ್, ಎಸ್‌ಸಿಡಿ, ರಾಷ್ಟ್ರೀಯ ರೋಮಿಂಗ್ ಜತೆಗೆ ಅನಿಯಮಿತ ಕರೆ ಹಾಗೂ ಉಚಿತ ಏರ್‌ಟೆಲ್ ಸೆಕ್ಯೂರ್ ಡಿವೈಸ್ ಪ್ರೊಟೆಕ್ಷನ್ ಪ್ಯಾಕೇಜ್ ಸಿಗಲಿದೆ. ಹಾಗಾದರೆ, ನೀವು ಸಹ ಗ್ಯಾಲೆಕ್ಸಿ ನೋಟ್ 9 ಖರೀದಿಸಬೇಕಿದ್ದರೆ ಸ್ಮಾರ್ಟ್‌ಫೋನ್ ಹೊಂದಿರುವ ಫೀಸರ್ಚ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಬೆಲೆಗಳು:

ಬೆಲೆಗಳು:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಬೆಲೆ ಕುರಿತ ಮಾಹಿತಿಸ್ಯಾಮ್‌ಸಂಗ್ ಇ ಸ್ಟೋರಿನಲ್ಲಿ ತಿಳಿದು ಬಂದಿde., GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ ರೂ.67,900 ಆಗಿದೆ. ಇದೇ ಮಾದರಿಯಲ್ಲಿ 8 GB RAM ಮತ್ತು 512 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್‌ಫೋನ್ ಬೆಲೆ ರೂ.84,900 ಆಗಿದೆ ಎನ್ನಲಾಗಿದೆ.

ಪ್ರೀ ಬುಕಿಂಗ್:

ಪ್ರೀ ಬುಕಿಂಗ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಪ್ರೀ ಬುಕ್ಕಿಂಗ್ ಆಗಸ್ಟ್ 10 ರಿಂದ ಸ್ಯಾಮ್‌ಸಂಗ್ ಇ ಸ್ಟೋರಿನಲ್ಲಿ ಆರಂಭವಾಗಗಿದೆ. ಆಗಸ್ಟ್ 20ರ ನಂತರದಲ್ಲಿ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ. ಏರ್‌ಟೆಲ್‌ ಕೂಡ ತನ್ನ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಸ್ಮಾರ್ಟ್‌ಫೋನ್ ಅನ್ನು ಮಾರಾಟಕ್ಕಿಟ್ಟಿದೆ.

ಡಿಸ್‌ಪ್ಲೇ:

ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನಷ್ಟು ಅಗಲವಾದ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಇದರಲ್ಲಿ ನೀವು ಬೆಸ್‌ ಇನ್ ಕ್ಲಾಸ್ ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದಾಗಿದೆ. ಅಲ್ಲದೇ ಇದು ಅಮೊಲೈಡ್ ಇನ್‌ಫಿನಿಟಿ ಡಿಸ್‌ಪ್ಲೇಯಾಗಿದ್ದು, QHD+ ಗುಣಮಟ್ಟವನ್ನು ಹೊಂದಿದೆ. ಉತ್ತಮವಾದ ಗೇಮಿಂಗ್ ಅನುಭವನ್ನು ನೀಡಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಆಕ್ವಾ ಕೋರ್ ಪ್ರೋಸೆಸರ್ ಅನ್ನು ಹೊಂದಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಇಲ್ಲವೇ ಸ್ಯಾಮ್‌ಸಂಗ್ ಎಕ್ಸ್ನೋಸ್ 9810 ಪ್ರೋಸೆಸರ್ ಅನ್ನು ಹೊಂದಲಿದೆ. ಇದಲ್ಲದೇ ಇದರಲ್ಲಿ ನೆಟ್‌ವರ್ಕ್ ಸ್ಫಿಡ್ ಮತ್ತು ಗೇಮಿಂಗ್ ಬೂಸ್ಟರ್ ನೀಡಲಾಗಿದೆ. ಕೂಲಿಂಗ್ ಆಯ್ಕೆಯೂ ಈ ಸ್ಮಾರ್ಟ್‌ಫೋನಿನಲ್ಲಿದ್ದು, ಸ್ಮೂತ್ ಆಗಿ ಗೇಮ್ ಆಡಲು ಅನೂಕೂಲ ಮಾಡಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರು ಹೊಸ ಮಾದರಿಯ ಡ್ಯುಯಲ್ ಕ್ಯಾಮೆರಾವನ್ನು ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 2X ಆಪ್ಟಿಕಲ್ ಜೂಮ್ ಮತ್ತು 10 X ಡಿಜಿಟಲ್ ಜೂಮ್ ಅನ್ನು ನೀಡಲಾಗಿದೆ. ಪ್ರೈಮರಿ ವೈಡ್ ಆಂಗಲ್ ಲೈನ್ಸ್ 12 MP ಮತ್ತೊಂದು ಟೆಲಿ ಲೆನ್ಸ್ 12 MPಯದ್ದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಕ್ಯಾಷ್ ಬ್ಯಾಕ್ ಇದೆ:

ಕ್ಯಾಷ್ ಬ್ಯಾಕ್ ಇದೆ:

ಪೇಟಿಎಂ ಮಾಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಖರೀದಿ ಮಾಡಿದರೆ ರೂ.6000 ಕ್ಯಾಷ್ ಬ್ಯಾಕ್ ಪಡೆದಯಕೊಳ್ಳಬಹುದಾಗಿದೆ. ಇದಲ್ಲದೇ HDFC ಕಾರ್ಡ್‌ನಿನಲ್ಲಿ EMI ಮೇಲೆ ಈ ಸ್ಮಾರ್ಟ್ಫೋನ್ ಖರೀದಿ ಮಾಡಿದರೆ ರೂ,6000 ಕ್ಯಾಷ್ ಬ್ಯಾಕ್ ತಮ್ಮದಾಗಿಸಿಕೊಳ್ಳಬಹುದಾಗಿದೆ.

ಸ್ಯಾಮ್ ಸಂಗ್ ಆಫರ್:

ಸ್ಯಾಮ್ ಸಂಗ್ ಆಫರ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಅನ್ನು ಆಗಸ್ಟ್ 22 ರಂದು ಭಾರತದಲ್ಲಿ ಲಾಂಚ್ ಮಾಡುವ ಯೋಜನೆಯನ್ನು ಸ್ಯಾಮ್‌ಸಂಗ್ ಹಾಕಿಕೊಂಡಿದ್ದು, ಸ್ಯಾಮ್‌ಸಂಗ್ ಫೋನಿನಿಂದಲೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್‌ಗೆ ಆಪ್‌ಗ್ರೇಡ್ ಆಗುವವರಿಗೆ ರೂ.6000 ಕ್ಯಾಷ್ ಬ್ಯಾಕ್ ನೀಡಲಿದೆ.

Best Mobiles in India

English summary
Samsung Galaxy Note 9 is priced at Rs 67,900 for 6GB RAM and 128GB storage option. The phone can be pre-ordered on the Airtel online store from August 11.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+