ಅತ್ಯದ್ಭುತ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ ಎಡ್ಜ್

By Shwetha
|

ಹೆಚ್ಚು ಪ್ರಚಲಿತದಲ್ಲಿರುವ ಹೆಸರಾಗಿ ಸ್ಯಾಮ್‌ಸಂಗ್ ಪ್ರಚಾರವನ್ನು ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್ ಎಂಬ ಗೇಮ್ ಜಗತ್ತಿನಲ್ಲಿ ಈ ಕಂಪೆನಿ ಹೆಚ್ಚಿನ ಸಮಯದಿಂದ ತನ್ನ ಹೆಸರನ್ನು ಪ್ರಚಾರ ಪಡಿಸುತ್ತಾ ಬಂದಿದೆ. ತನ್ನ ವಿಶಿಷ್ಟ ಫೋನ್‌ಗಳ ಲಾಂಚಿಂಗ್‌ನಿಂದ ಸ್ಯಾಮ್‌ಸಂಗ್ ಅತಿ ವಿಶಿಷ್ಟ ಹೆಸರನ್ನು ಪಡೆದುಕೊಂಡು ಬಂದಿದೆ.

ಸ್ಯಾಮ್‌ಸಂಗ್ ಅಧಿಕೃತವಾಗಿ ಹೊಸ ಗ್ಯಾಲಕ್ಸಿ ನೋಟ್ ಎಡ್ಜ್ ಅನ್ನು ಲಾಂಚ್ ಮಾಡಿದೆ. ಹಿಂದಿನ ಕೆಲವು ದಿನಗಳಲ್ಲಿ ಹೊಸ ನೋಟ್ ಎಡ್ಜ್ ಸ್ಯಾಮ್‌ಸಂಗ್‌ನ ಹೆಚ್ಚು ಭರವಸೆಯ ಹ್ಯಾಂಡ್‌ಸೆಟ್ ಆಗಿ ಮೂಡಿ ಬಂದಿದೆ. ಬರ್ಲಿನ್‌ನಲ್ಲಿ ನಡೆದ ಇಫಾ ಈವೆಂಟ್‌ನಲ್ಲಿ ಕೂಡ ಈ ಫೋನ್ ಅನ್ನು ಪ್ರದರ್ಶಿಸಲಾಗಿದ್ದು ನಿಜಕ್ಕೂ ಅಸದಳ ವಿನ್ಯಾಸದೊಂದಿಗೆ ಈ ಹ್ಯಾಂಡ್‌ಸೆಟ್ ತನ್ನ ಆಗಮನವನ್ನು ಮಾಡಿಕೊಂಡಿದೆ.

ಇನ್ನು ಡಿವೈಸ್‌ನ ವೈಶಿಷ್ಟ್ಯತೆಗಳತ್ತ ಗಮನ ಹರಿಸುವುದಾದರೆ ಇದು 5.6 ಇಂಚಿನ ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು 2560 x 1440 ಪಿಕ್ಸೆಲ್‌ಗಳಲ್ಲಿದೆ. 2.7GHz ಕ್ವಾಡ್ ಕೋರ್ ಅನ್ನು ಡಿವೈಸ್ ಒದಗಿಸುತ್ತಿದ್ದು 805 ಪ್ರೊಸೆಸರ್ ಇದರಲ್ಲಿದೆ. 3GB RAM ಅನ್ನು ಡಿವೈಸ್ ಹೊಂದಿದ್ದು ಆಂತರಿಕ ಸಂಗ್ರಹಣೆ 32GB/64GB ಆಗಿದೆ ಇದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಕೂಡ ಒಳಗೊಂಡಿದೆ.

ಈ ದುಬಾರಿ ಫೋನ್‌ನ ಬ್ಯಾಟರಿಯು 3000mAh ಆಗಿದ್ದು ಗ್ಯಾಲಕ್ಸಿ ನೋಟ್ ಎಡ್ಜ್ ನಲ್ಲಿ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದೆ. ಗ್ಯಾಲಕ್ಸಿ ನೋಟ್ ಎಡ್ಜ್ ಸಣ್ಣ ಪರದೆಯನ್ನು ಹೊಂದಿದ್ದು 5.6 ಇಂಚುಗಳ ಪರದೆ ಇದರಲ್ಲಿದೆ. ನೀವು ಎಲ್ಲಿದ್ದಾಗಲೂ ಈ ಫೋನ್‌ನ ಪರದೆಯನ್ನು ನೀವು ಸುಲಭವಾಗಿ ಪ್ರವೇಶಿಸಬಹುದಾಗಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಸ್ಯಾಮ್‌ಸಂಗ್‌ನ ಇತರ ಫೋನ್‌ಗಳತ್ತ ನೋಟ ಹರಿಸೋಣ ಮತ್ತು ಅವುಗಳಿಗಿಂತ ಹೊಸ ಸ್ಮಾರ್ಟ್‌ಫೋನ್ ಏಕೆ ಭಿನ್ನ ಎಂಬುದನ್ನು ಅರಿತುಕೊಳ್ಳೋಣ.

#1

#1

ಬೆಲೆ ರೂ: 19,990
ಪ್ರಮುಖ ವಿಶೇಷತೆ
4.8 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸೆರ್
20.7 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
8 GB ಆಂತರಿಕ ಮೆಮೊರಿ, 64 GB ಗೆ ಇದನ್ನು ವಿಸ್ತರಿಸಬಹುದು
2 GB RAM
2430 mAh, Li-Ion ಬ್ಯಾಟರಿ

#2

#2

ಪ್ರಮುಖ ವಿಶೇಷತೆ
ಬೆಲೆ ರೂ: 43,199
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸೆರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3G, WiFi, DLNA
16 GB ಆಂತರಿಕ ಮೆಮೊರಿ, 128 GB ಗೆ ಇದನ್ನು ವಿಸ್ತರಿಸಬಹುದು
3 GB RAM
3200 mAh, Li-Ion ಬ್ಯಾಟರಿ

#3

#3

ಬೆಲೆ ರೂ: 37,100
ಪ್ರಮುಖ ವಿಶೇಷತೆ
5.1 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1900 MHz ಪ್ರೊಸೆಸೆರ್
16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ, 128 GB ಗೆ ಇದನ್ನು ವಿಸ್ತರಿಸಬಹುದು
2 GB RAM
2800 mAh, Li-Ion ಬ್ಯಾಟರಿ

#4

#4

ಬೆಲೆ ರೂ: 36,352
ಪ್ರಮುಖ ವಿಶೇಷತೆ
6.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ವಿಂಡೋಸ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸೆರ್
20 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3G, WiFi, NFC, DLNA
32 GB ಆಂತರಿಕ ಮೆಮೊರಿ, 64 GB ಗೆ ಇದನ್ನು ವಿಸ್ತರಿಸಬಹುದು
2 GB RAM
3400 mAh, Li-Ion ಬ್ಯಾಟರಿ

#5

#5

ಬೆಲೆ ರೂ: 37,990
ಪ್ರಮುಖ ವಿಶೇಷತೆ
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2500 MHz ಪ್ರೊಸೆಸೆರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, NFC, DLNA
32 GB ಆಂತರಿಕ ಮೆಮೊರಿ, 128 GB ಗೆ ಇದನ್ನು ವಿಸ್ತರಿಸಬಹುದು
3 GB RAM
3000 mAh, Li-Polymer ಬ್ಯಾಟರಿ

#6

#6

ಬೆಲೆ ರೂ: 44,587
ಪ್ರಮುಖ ವಿಶೇಷತೆ
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸೆರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ, 128 GB ಗೆ ಇದನ್ನು ವಿಸ್ತರಿಸಬಹುದು
2 GB RAM
3000 mAh, Li-Polymer ಬ್ಯಾಟರಿ

#7

#7

ಬೆಲೆ ರೂ: 32,799
ಪ್ರಮುಖ ವಿಶೇಷತೆ
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ S-LCD 3
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸೆರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 GB ಆಂತರಿಕ ಮೆಮೊರಿ, 128 GB ಗೆ ಇದನ್ನು ವಿಸ್ತರಿಸಬಹುದು
2 GB RAM
2600 mAh, Li-Polymer ಬ್ಯಾಟರಿ

#8

#8

ಬೆಲೆ ರೂ: 21,990
ಪ್ರಮುಖ ವಿಶೇಷತೆ
5.5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ S-LCD 2
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1600 MHz ಪ್ರೊಸೆಸೆರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi, DLNA
8 GB ಆಂತರಿಕ ಮೆಮೊರಿ, 128 GB ಗೆ ಇದನ್ನು ವಿಸ್ತರಿಸಬಹುದು
1.5 GB RAM
2600 mAh, Li-Polymer ಬ್ಯಾಟರಿ

#9

#9

ಖರೀದಿ ಬೆಲೆ ರೂ 26,990
ಪ್ರಮುಖ ವಿಶೇಷತೆ
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸೆರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, DLNA
16 GB ಆಂತರಿಕ ಮೆಮೊರಿ, 2GB ಗೆ ಇದನ್ನು ವಿಸ್ತರಿಸಬಹುದು
2 GB RAM
2140 mAh, Li-Polymer ಬ್ಯಾಟರಿ

#10

#10

ಖರೀದಿ ಬೆಲೆ ರೂ 43,875
ಪ್ರಮುಖ ವಿಶೇಷತೆ
6.0 ಇಂಚಿನ, 1280x720 ಪಿಕ್ಸೆಲ್ ಡಿಸ್‌ಪ್ಲೇ OLED
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 2260 MHz ಪ್ರೊಸೆಸೆರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3G, WiFi, DLNA, NFC
32 ಜಿಬಿ ಆಂತರಿಕ ಮೆಮೊರಿ
2 GB RAM
3500 mAh, Li-Polymer ಬ್ಯಾಟರಿ

Best Mobiles in India

English summary
This article tells about Samsung Galaxy Note Edge Announced At IFA 2014 With 16 MP Camera10 Potential Camera Phones Rivals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X