Home
ಮೊಬೈಲ್

ಸ್ಯಾಮ್‌ಸಂಗ್ ಆಡಿಕೊಂಡವರೇ ನಾಳೆ 'ಗ್ಯಾಲಕ್ಸಿ ಆನ್7 ಪ್ರೈಮ್' ಖರೀದಿಸಲು ರೆಡಿಯಾಗಿದ್ದಾರೆ!!

By Bhaskar N J

13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 4GB RAMನಂತಹ ಫೀಚರ್‌ಗಳನ್ನು ಒಳಗೊಂಡಿರುವ ಸ್ಯಾಮ್‌ಸಂಗ್‌ನ ಬಜೆಟ್ ಸ್ಮಾರ್ಟ್‌ಫೋನ್ ನಾಳೆ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲು ರೆಡಿಯಾಗಿದೆ.! ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಕಾ ಸಂಸ್ಥೆ ಸ್ಯಾಮ್‌ಸಂಗ್ ಅತಿ ಕಡಿಮೆ ಬೆಲೆಗೆ ಗ್ಯಾಲಕ್ಸಿ ಆನ್7 ಪ್ರೈಮ್ ಅನ್ನು ಬಿಡುಗಡೆಗೊಳಿಸಿದೆ.!!

ವರ್ಷಾರಂಭದಲ್ಲೇ ಆನ್7 ನೆಕ್ಸ್ಟ್ 16ಜಿಬಿ ವೆರಿಯಂಟ್ ಹಾಗೂ ಗ್ಯಾಲಕ್ಸಿ ಎ8 ಪ್ಲಸ್ ಮಾದರಿ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್ ಬೆಲೆಯಲ್ಲಿ ಪರಿಚಯಿಸಿದ್ದ ಸ್ಯಾಮ್‌ಸಂಗ್ ಇದೀಗ ಕೇವಲ 12,990 (3GB) ರೂ.ಗಳಿಗೆ ಗ್ಯಾಲಕ್ಸಿ ಆನ್7 ಪ್ರೈಮ್ ಫೋನ್ ಬಿಡುಗಡೆ ಮಾಡಿ ಶಿಯೋಮಿ ಸೇರಿ ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆದಿದೆ.!!

 ನಾಳೆ 'ಗ್ಯಾಲಕ್ಸಿ ಆನ್7 ಪ್ರೈಮ್' ಖರೀದಿಸಲು ರೆಡಿಯಾಗಿದ್ದಾರೆ!!.ಏಕೆ ಗೊತ್ತಾ?

ಜ.20ರಿಂದ ಅಂದರೆ ನಾಳೆಯಿಂದಲೇ ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಗ್ಯಾಲಕ್ಸಿ ಆನ್7 ಪ್ರೈಮ್ ಮಾರಟಕ್ಕಿದ್ದು, ಜಿಯೋ ಕ್ಯಾಶ್‌ಬ್ಯಾಕ್ ಕೂಡ ಲಭ್ಯವಿದೆ.! ಹಾಗಾದರೆ, 12,990 ರೂ. ಬೆಲೆಯನ್ನು ಹೊಂದಿರುವ ಗ್ಯಾಲಕ್ಸಿ ಆನ್7 ಪ್ರೈಮ್ ಫೋನ್ ಫೀಚರ್ಸ್ ಏನು? ಮತ್ತು ಮೊಬೈಲ್ ವಿಶೇಷತೆಗಳೇನು? ಎಂಬುದನ್ನು ಮುಂದೆ ತಿಳಿಯಿರಿ.!!

ರಿಲಯನ್ಸ್ ಜಿಯೋ ಆಫರ್

ರಿಲಯನ್ಸ್ ಜಿಯೋ ಆಫರ್

'ಸ್ಯಾಮ‌ಸಂಗ್ ಮಾಲ್' ಸೌಲಭ್ಯ ಹೊಂದಿರುವ ಗ್ಯಾಲಕ್ಸಿ ಆನ್7 ಪ್ರೈಮ್ ಫೋನ್ ಮೇಲೆ ಜಿಯೋ ಮನಿಯಿಂದ ನೇರ 2000 ರೂ. ಕ್ಯಾಶ್‌ಬ್ಯಾಕ್ ನೀಡಲಾಗಿದೆ. ಇನ್ನು ಆಯ್ದ ಬ್ಯಾಂಕ್‌ಗಳಿಂದ ನೋ ಕಾಸ್ಟ್ ಇಎಂಐ ಆಫರ್ ಸಹ ಲಭ್ಯವಿದ್ದು, ಅಮೆಜಾನ್‌ನಲ್ಲಿ ನಾಳೆ ಸ್ಯಾಮ್‌ಸಂಗ್ ಹಬ್ಬ ನಡೆಯಲಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

5.5 ಇಂಚುಗಳ (1080x1920 ಪಿಕ್ಸೆಲ್) ಸಂಪೂರ್ಣ TFT LCD ಎಚ್‌ಡಿ ಡಿಸ್‌ಪ್ಲೇಯೊಂದಿದೆ ಗ್ಯಾಲಕ್ಸಿ ಆನ್7 ಪ್ರೈಮ್ ಹೊರಬಂದಿದೆ. ಮೆಟಲ್ ಯೂನಿಬಾಡಿ ಡಿಸೈನ್ ಹೊಂದಿರುವ ಫೋನ್ ಫಿಂಗರ್ ಪ್ರಿಂಟ್ ಸೆನ್ಸಾರ್ ಮೂಲಕ ಅತ್ಯುತ್ತಮ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ.!!

RAM ಮತ್ತು ಪ್ರೊಸೆಸರ್!!

RAM ಮತ್ತು ಪ್ರೊಸೆಸರ್!!

3GB RAM/32GB ಮೆಮೊರಿ 4GB RAM/64GB ಮೆಮೊರಿಯ ಎರಡು ವೆರಿಯಂಟ್‌ನಲ್ಲಿ ಬಿಡುಗಡೆಯಾಗಿರುವ ಗ್ಯಾಲಕ್ಸಿ ಆನ್7 ಪ್ರೈಮ್ ಫೋನಿನಲ್ಲಿ ಒಕ್ಟಾ ಕೋರ್ Exynos 7870 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇನ್ನು ಆಂಡ್ರಾಯ್ಡ್ 7.1.1 ನೌಗಾಟ್ ಮೂಲಕ ಫೋನ್ ಕಾರ್ಯನಿರ್ವಹಣೆ ನೀಡಲಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

f/1.9 ಅಪಾರ್ಚರ್ ಹೊಂದಿರುವ 13MP ಸೆಲ್ಫಿ ಹಾಗೂ 13MP ರಿಯರ್ ಕ್ಯಾಮೆರಾಗಳು ಗ್ಯಾಲಕ್ಸಿ ಆನ್7 ಪ್ರೈಮ್ ಕ್ಯಾಮೆರಾ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ. ಎಲ್‌ಇಡಿ ಫ್ಲ್ಯಾಶ್, ಆಟೊಫೋಕಸ್ ಫೀಚರ್‌ಗಳನ್ನು ಕ್ಯಾಮೆರಾ ಹೊಂದಿದ್ದು ಸೆಲ್ಫಿ ಪ್ರಿಯರಿಗೂ ಹೇಳಿ ಮಾಡಿಸಿದ ಫೋನ್ ಇದಾಗಿದೆ.!!

How to Sharing a Mobile Data Connection with Your PC (KANNADA)
ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

3300mAh ಬ್ಯಾಟರಿ 4G VoLTE, Bluetooth v4.1, Wi-Fi ಮತ್ತು ಡ್ಯುಯಲ್ ಸಿಮ್ ಹೊಂದಿರುವ ಪೋನಿನಲ್ಲಿ 256GB ವರೆಗೂ ಸ್ಟೋರೆಜ್ ವರ್ಧಿಸಬಹುದಾದ ಆಯ್ಕೆ ಇದೆ. ಗ್ರಾಫೈಟ್ ಬ್ಲ್ಯಾಕ್ ಮತ್ತು ಶಾಂಪೇನ್ ಗೋಲ್ಡ್ ಬಣ್ಣಗಳಲ್ಲಿ ಫೋನ್ ಅತ್ಯುತ್ತಮ ಲುಕ್ ಹೊಂದಿರುವುದರಿಂದ ಖರೀದಿಸಬಹುದಾದ ಅತ್ಯುತ್ತಮ ಫೋನ್ ಇದಾಗಿದೆ.!!

Best Mobiles in India

English summary
Samsung Galaxy On7 Prime is the company's latest mid-range smartphone to be launched in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+